wayground logo

Free Printable Worksheets

Font size

S
M
L
XL
Worksheets

ತಿಳಿ ಕನ್ನಡ ದ್ವಿತೀಯ ಭಾಷೆ 10 ರಸಪ್ರಶ್ನೆ ಸರಣಿ 4

Total questions: 25

Worksheet time: 13mins

Name
Class
Date
1.

ಹಕ್ಕಿಗೂಡುಗಳ ನಿಗೂಢ ಜಗತ್ತು ಪಾಠದ ಆಕರ ಕೃತಿ................

a)

ಜೀವಜಾಲ

b)

ವ್ಯಾಲಿ ಆಫ್ ಬ್ಯಾಂಬೂಸ್ ಅಂಡ್ ಫರ್ಗಟನ್ ವಿಲೇಜಸ್

c)

ಅಮೃತಕ್ಕೆ ಹಾರಿದ ಗರುಡ

d)

ಮಹಾಭಾರತ ಪಾತ್ರ-ಸಂಗತಿಗಳು

2.

ಬಿ.ಎಸ್.ಕೃಪಾಕರ ಮತ್ತು ಕೆ. ಸೇನಾನಿ ರವರ ಸಾಕ್ಷ್ಯಚಿತ್ರ " ದಿ ಪ್ಯಾಕ್" ..........ಪ್ರಾಣಿಗಳಿಗೆ ಸಂಬಂಧಿಸಿದ್ದಾಗಿದೆ.

a)

ಕಾಡೆಮ್ಮೆಗಳು

b)

ಚಿರತೆಗಳು

c)

ಕಾಡು ನಾಯಿಗಳು

d)

ನರಿಗಳು

3.

ಗ್ರೀನ್ ಆಸ್ಕರ್ ಪ್ರಶಸ್ತಿ ದೊರೆತ ಬಿ.ಎಸ್ ಕೃಪಾಕರ ಮತ್ತು ಕೆ ಸೇನಾನಿಯವರ ಸಾಕ್ಷ್ಯಚಿತ್ರ...........

a)

'ದಿ ಪ್ಯಾಕ್'

b)

ಎ ವಾಕ್ ಆನ್ ದಿ ವೈಲ್ಡ್ ಸೈಡ್

c)

ವ್ಯಾಲಿ ಆಫ್ ಬ್ಯಾಂಬೂಸ್ ಅಂಡ್ ಫರ್ಗಟನ್ ವಿಲೇಜಸ್.

d)

ಜೀವಜಾಲ

4.

ಬಿ.ಎಸ್ ಕೃಪಾಕರ ಮತ್ತು ಕೆ ಸೇನಾನಿ ರವರನ್ನು ಅಪಹರಿಸಿದ ದಂತಚೋರ

a)

ಕೆ.ಗೋಪಾಲನ್

b)

ವೀರಪ್ಪನ್

c)

ಕೆ.ಪುಟ್ಟಸ್ವಾಮಿ

d)

ಪೂಲನ್ ದೇವಿ

5.

'ಉರಗ'-ಪದದ ಅರ್ಥ.......

a)

ಹಾವು

b)

ಕ್ರಿಮಿ

c)

ಹಕ್ಕಿ

d)

ಸಸ್ತನಿ

6.

ಹಾಲುಕೊಡುವ ಜೀವಿಗಳನ್ನು.........ಎನ್ನುತ್ತೇವೆ.

a)

ಸರೀಸೃಪಗಳು

b)

ಸಸ್ತನಿಗಳು

c)

ಕಶೇರುಕಗಳು

d)

ಸಂಧಿಪದಿಗಳು

7.

ಎಲ್ಲಾ ಜೀವಿಗಳಲ್ಲೂ ಸಾಮಾನ್ಯವಾಗಿ ಕಂಡುಬರುವ ಸಹಜ ಪ್ರವೃತ್ತಿ .........

a)

ವಂಶಾಭಿವೃದ್ಧಿ

b)

ಸಾಂಘಿಕ ಜೀವನ

c)

ನಾಗರೀಕತೆ

d)

ಭಾಷಾಭಿವೃದ್ಧಿ.

8.

ಹಕ್ಕಿಗಳಿಗೆ ಬದುಕಿನ ಪಾಠ ಹೇಳಿ ಕೊಡುವ ಶಾಲೆಯೇ........

a)

ಪೊಟರೆ

b)

ಗುಹೆ

c)

ಗೂಡು

d)

ಮನೆ

9.

ಹಕ್ಕಿಗೂಡಿನಲ್ಲಿ ನೋವಿದೆ,ನಲಿವಿದೆ,ಆಕ್ರಂದನವಿದೆ.........

a)

ಸಂತಸದ ದನಿಯಿದೆ

b)

ಕಾವು,ಗುಟುಕು ಪಡೆದು ಜೀವ ಕಣ್ತೆರೆವ ಸೃಷ್ಠಿಯ ಅಚ್ಚರಿ ಇದೆ

c)

ಶತ್ರುಗಳ ಬೇಟೆಗೆ ತುತ್ತಾಗುವ ದಾರುಣವಿದೆ

d)

ಮೇಲಿನ ಎಲ್ಲವು ಇವೆ.

10.

ಹುಟ್ಟಿದ ಮಕ್ಕಳಿಗೆ ಬದುಕಿನ ಪಾಠ ಹೇಳಿಕೊಡುವ ಶಾಲೆ..

a)

ಮನೆ

b)

ಶಾಲೆ

c)

ಆಶ್ರಮ

d)

ಕಾಡು

11.

ಹಕ್ಕಿ ಅಸ್ಪೃಶ್ಯತೆ ಆಚರಿಸುವ ಮನುಷ್ಯನಿಗೆ .......ಪಾಠ ಹೇಳುತ್ತದೆ.

a)

ಸಂತಾನೋತ್ಪತ್ತಿಯ

b)

ಸಮಾನತೆಯ

c)

ಸ್ಪರ್ಶ ಸಂಜೀವಿನಿಯ

d)

ಸೌಂದರ್ಯ ಪ್ರಜ್ಞೆಯ.

12.

ಹಕ್ಕಿಗೂಡನ್ನು ನಿರ್ಮಿಸುವುದು ಮುಖ್ಯವಾಗಿ..

a)

ರಕ್ಷಣೆಗಾಗಿ

b)

ಸಂತಾನೋತ್ಪತ್ತಿ ಗಾಗಿ

c)

ವಿಶ್ರಾಂತಿ ಪಡೆಯಲು

d)

ಎಲ್ಲವೂ

13.

ಕಶೇರುಕಗಳಲ್ಲಿ ಹಕ್ಕಿಗಳೇ ಅತಿಹೆಚ್ಚು.................

a)

ಶೀತದೇಹಿಗಳು.

b)

ಉಷ್ಣದೇಹಿಗಳು.

c)

ಸಮಶೀತೋಷ್ಣದೇಹಿಗಳು

d)

ಭಾರದೇಹಿಗಳು

14.

ಹಕ್ಕಿಗಳಿಗೆ ಗೂಡು ಮಕ್ಕಳಿಗೆ..........

a)

ತಾಯಿ

b)

ತಂದೆ

c)

ಗುರು

d)

ಮನೆ

15.

ಹಕ್ಕಿಗಳು ವಿದ್ಯುತ್ ತಂತಿಗಳಲ್ಲಿ ತೂಗಾಡುವ ಗೂಡುಗಳನ್ನು ಕಟ್ಟಲು ಕಾರಣವೇನೆಂದರೆ.....

a)

ಜೋಕಾಲಿ ಆಡಲು

b)

ಶತ್ರುಗಳ ದಾಳಿಯಿಂದ ರಕ್ಷಿಸಿಕೊಳ್ಳಲು

c)

ಹವಾಮಾನ ವೈಪರೀತ್ಯಗಳಿಂದ ರಕ್ಷಿಸಿಕೊಳ್ಳಲು

d)

ಮಳೆ,ಪ್ರವಾಹಗಳಿಂದ ರಕ್ಷಿಸಿಕೊಳ್ಳಲು

16.

ಗಾಲ್ಫ್ ಚೆಂಡು, ನೀಲಿ ಸೀಸೆಯ ಚೂರು,ಈರುಳ್ಳಿ ಸಿಪ್ಪೆ ಮತ್ತು ಸಣ್ಣ ಬೊಂಬೆಯನ್ನು ಬಳಸಿ ಗೂಡು ಅಲಂಕರಿಸುವ ಹಕ್ಕಿ.....

a)

ಅಮೇರಿಕಾದ ಗ್ಯಾನೆಟ್ ಕಡಲಹಕ್ಕಿ

b)

ನೀಲಿ ಸಾಮ್ರಾಟ

c)

ಸಗ್ಗದಕ್ಕಿ

d)

ಕೋಗಿಲೆ

17.

ಭಾರತೀಯ ಕಾಡುಗಳಲ್ಲಿ ತಮ್ಮ ಗೂಡುಗಳನ್ನು ಅಲಂಕರಿಸುವ ಹಕ್ಕಿಗಳೆಂದರೆ....

a)

ನೀಲಿ ಸಾಮ್ರಾಟ ಮತ್ತು ಪ್ಯಾರಡೈಸ್ ಪ್ಲೆ ಕ್ಯಾಚರ್

b)

ಗ್ಯಾನೆಟ್

c)

ಕೋಗಿಲೆ

d)

ಮರಕುಟಿಕ

18.

ಹಕ್ಕಿಗಳು ತಮ್ಮ......... ಯಿಂದ ಎಲ್ಲೆಂದರಲ್ಲಿ ಗೂಡು ಕಟ್ಟುವ ಅನಂತ ಅವಕಾಶ ಪಡೆದಿವೆ.

a)

ಅಪೂರ್ವ ಹಾರಾಟ ಶಕ್ತಿಯಿಂದ

b)

ದೇಹ ಸಾಮರ್ಥ್ಯದಿಂದ

c)

ಬುದ್ಧಿ ಸಾಮರ್ಥ್ಯದಿಂದ

d)

ಸಮಯ ಪ್ರಜ್ಞೆ

19.

ಹಕ್ಕಿಗಳು ಬದಲಾದ ಪರಿಸರಕ್ಕೆ ಹೊಂದಿಕೊಂಡು ಗೂಡು ಕಟ್ಟುವ ಗುಣಕ್ಕೆ ಉದಾಹರಣೆ.....

a)

ಎತ್ತರದ ಮರದ ತುದಿ

b)

ಕಗ್ಗತ್ತಲ ಕಣಿವೆ

c)

ಸಾಗರದ ದ್ವೀಪ

d)

ಟ್ರಾನ್ಸ್ ಫಾರ್ಮರ್ ಬಳಿ

20.

ಕೆಳಗಿನವುಗಳಲ್ಲಿ ಸಸ್ತನಿ ಪ್ರಾಣಿ ......

a)

ಕೋಗಿಲೆ

b)

ಹಾವು

c)

ಮೀನು

d)

ಎಮ್ಮೆ

21.

ಆಮೆ,ಮೊಸಳೆ,ಹಲ್ಲಿ ,ಹಾವುಗಳು ಪ್ರಾಣಿಗಳ....... ಪ್ರಭೇದಕ್ಕೆ ಸೇರಿವೆ.

a)

ಸಸ್ತನಿಗಳು

b)

ಹಕ್ಕಿಗಳು

c)

ಸರೀಸೃಪಗಳು

d)

ಸಂಧಿಪದಿಗಳು

22.

ಪಥ‌: ದಾರಿ : : ಕಡಲು : .........ನಾಲ್ಕನೇ ಪದ ಬರೆಯಿರಿ.

a)

ನದಿ

b)

ಸಮುದ್ರ

c)

ಕಾಲುವೆ

d)

ನೀರು

23.

ಸಲೀಮನು ಶಾಲೆಗೆ ಹೋದರು-ಈ ವಾಕ್ಯವು ......ಕಾಲದಲ್ಲಿ ನಡೆದಿದೆ.

a)

ಭೂತಕಾಲ

b)

ಭವಿಷ್ಯತ್ ಕಾಲ

c)

ವರ್ತಮಾನ ಕಾಲ

d)

ಸಂಧ್ಯಾಕಾಲ

24.

ಕ್ರಿಯಾಪದದ ಮೂಲರೂಪವನ್ನು........ ಎಂದು ಕರೆಯುತ್ತೇವೆ.

a)

ಧಾತು

b)

ಅವ್ಯಯ

c)

ಪ್ರತ್ಯಯ

d)

ಪ್ರಕೃತಿ

25.

ಹಕ್ಕಿಗೂಡುಗಳ ನಿಗೂಢ ಜಗತ್ತು ಪಾಠದ ಲೇಖಕರು.....

a)

ಕೆ.ಪುಟ್ಟಸ್ವಾಮಿ,ಬಿ.ಎಸ್.ಕೃಪಾಕರ ಮತ್ತು ಕೆ.ಸೇನಾನಿ

b)

ಪೂರ್ಣಚಂದ್ರ ತೇಜಸ್ವಿ

c)

ಸಲೀಂ ಅಲಿ

d)

ಶಿವರಾಮ ಕಾರಂತ