wayground logo

Free Printable Worksheets

NEW

Font size

S
M
L
XL
Worksheets

ಪದ್ಯ ೩ ಹಲಗಲಿ ಬೇಡರು

Total questions: 25

Worksheet time: 13mins

Name
Class
Date
1.

ಶಿಷ್ಟ ಸಾಹಿತ್ಯಕ್ಕೆ ಮೂಲ ಪ್ರೇರಣೆ

a)

ಜನಪದ ಸಾಹಿತ್ಯ

b)

ಹೊಸಗನ್ನಡ ಸಾಹಿತ್ಯ

c)

ಪುರಾಣ ಸಾಹಿತ್ಯ

d)

ಹಳಗನ್ನಡ ಸಾಹಿತ್ಯ

2.

ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿ ಬೇಡರನ್ನು ಬಗ್ಗು ಬಡಿದವನು

a)

ಹೆಬಲಕ್ ಸಾಹೇಬ

b)

ಕಾರ ಸಾಹೇಬ

c)

ಚಟೆಕಾರ

d)

ಕಾರಕೂನ

3.

ಹಲಗಲಿ ದಂಗೆಗೆ ಕಾರಣವಾದ ಬ್ರಿಟೀಷರ ಕಾಯಿದೆ

a)

ದತ್ತು ಮಕ್ಕಳಿಗೆ ಹಕ್ಕಿಲ್ಲ

b)

ಉಳಿಗೆಮಾನ್ಯ ಪದ್ದತಿ

c)

ಸಹಾಯಕ ಸೈನ್ಯ ಪದ್ಧತಿ

d)

ನಿಶ್ಯಸ್ರ್ರೀಕರಣ ಕಾಯ್ದೆ

4.

ನಿಶ್ಯಸ್ತೀಕರಣ ಕಾಯಿದೆಯಡಿಯಲ್ಲಿ ಕುಂಪಣಿ ಸರಕಾರ ಕಳುಹಿಸಿದ ಹುಕುಮ

a)

ಬ್ರೀಟಿಷರಿಗೆ ಶರಣಾಗಿ

b)

ಸಹಾಯಕ ಸೈನ್ಯ ಪದ್ದತಿ ರದ್ದುಮಾಡಿ

c)

ಜೋರ ಮಾಡಿ ಕಸಿದುಕೊಳ್ಳಿ ಹತಾರ

d)

ಹಲಗಲಿ ಬೇಡರಿಗೆ ಹತಾರಗಳನ್ನು ಕೊಡಿ

5.

ಹತಾರ ಪದದ ಅರ್ಥ

a)

ಹತ್ತಾರು

b)

ಹತ್ತಿರ

c)

ಆಯುಧ

d)

ಯುದ್ಧ

6.

ವೀರ ಕಲಿಗಳ ವೀರ ಸಾಹಸ, ಉಜ್ವಲ ಜೀವನವನ್ನು ವರ್ಣಿಸುವ ಕಥನಾತ್ಮಕ ಕಾವ್ಯಗಳು

a)

ಲಾವಣಿ ಗಳು

b)

ಗೀತ ನಾಟಕಗಳು

c)

ಸಣ್ಣ ಕಥೆಗಳು

d)

ಜನಪದ ಕಥೆಗಳು

7.

ಸಾಹೇಬ ಕಾಗದ ಬರೆದು ಕಳುಹಿಸಿದ್ದು ಏಕೆ?

a)

ವ್ಯಾಪಾರ ಮಾಡಲೆಂದು

b)

ದಂಡು ಬರಲಿ ಎಂದು

c)

ಬೇಡರು ಆಯುಧಗಳನ್ನು ಒಪ್ಪಿಸಿದರೆಂದು

d)

ಸಿಪಾಯಿ ಸತ್ತು ಹೋದನೆಂದು

8.

ಹಲಗಲಿ ಗ್ರಾಮ ಇಂದು ಯಾವ ಜಿಲ್ಲೆಯಲ್ಲಿದೆ?

a)

ಮುಧೋಳ

b)

ಕಲಾದಗಿ

c)

ಹಲಗಲಿ

d)

ಬಾಗಲಕೋಟೆ

9.

ಆಯುಧಗಳು ಹೋದರೆ ಜೀವ ಸತ್ತುಹೋಗುತ್ತದೆ ಎಂದು ಪಿತೂರಿ ಮಾಡಿ ದವರು.

a)

ಬ್ರಿಟಿಷರು

b)

ಸಿಪಾಯಿಗಳು

c)

ಹಲಗಲಿ ಬೇಡರು

d)

ಹೆಬಲಕ್ ಸಾಹೇಬ

10.

ಆಯುಧಗಳನ್ನು ಕಸಿದುಕೊಳ್ಳಲು ಬಂದಾಗ ಯಾರ ಕಪಾಳಕ್ಕೆ ಹೊಡೆದರು.

a)

ಹೆಬಲಕ್ ನ

b)

ಕಾರಕೂನನ

c)

ಸಿಪಾಯಿ ಯ

d)

ಲಾವಣಿ ಕಾರನ

11.

ಬ್ರಿಟಿಷರ ದಂಡು ಹೊಡೆದ ಗುಂಡು ಹೇಗೆ ಸುರಿದವು?

a)

ಭರಪೂರ

b)

ಸ್ವಲ್ಪ

c)

ಮೆಲ್ಲ ಮೆಲ್ಲನೆ

d)

ಜೋರಾಗಿ

12.

ಹಲಗಲಿ ಬೇಡರು ಲಾವಣಿಯ ಸಂಪಾದಕರು

a)

ಹಲಸಂಗಿ ಸಹೋದರರು

b)

ನಾಲ್ವಡಿ ಕೃಷ್ಣರಾಜ ಒಡೆಯರು

c)

ಬಿ .ಎಸ್ ಗದ್ದಗಿಮಠ

d)

ಡಿ.ಎಸ್ ಜಯಪ್ಪಗೌಡ

13.

ಲಾವಣಿ ಕಾರನ ಪ್ರಕಾರ ಸಿಟ್ಟನ ಮಂದಿ ಯಾರು?

a)

ಬ್ರಿಟಿಷರು

b)

ಹಲಗಲಿ ಬಂಟರು

c)

ಸಿಪಾಯಿಗಳು

d)

ಕಾರಕೂನನ

14.

ಬ್ರಿಟಿಷ್ ದಂಡು ಬೇಡರನ್ನು ನಡುವೆ ಹಾಕ್ಕೊಂಡು ಹೇಗೆ ಗುಂಡು ಹೊಡೆದರು?

a)

ಅರಿವಿನಿಂದ

b)

ಕಾರುಣ್ಯ ಸಮೇತವಾಗಿ

c)

ಕರುಣ ಇಲ್ಲದ್ಹಾಂಗ

d)

ಪ್ರಜ್ಞೆಯಿಂದ

15.

ಹಲಗಲಿಯ ನಾಲ್ವರು ಪ್ರಮುಖರು

a)

ರಾಮ,ಬಾಲ,ಹನುಮ,ಜಡಗ

b)

ಕೃಷ್ಣ, ಅರ್ಜುನ, ಕರ್ಣ,ದುರ್ಯೋಧನ

c)

ರಾಮ,ಲಕ್ಷ್ಮಣ, ಶಬರಿ, ದಶರಥ

d)

ಲವ,ಕುಶ,ದ್ರೋಣ, ದ್ರುಪದ

16.

ಚಟೇಕಾರರು ಪದದ ಅರ್ಥ

a)

ಆಂಗ್ಲೊ ಇಂಡಿಯನ್ಸ್

b)

ಚಾಡಿ ಹೇಳುವವರು

c)

ಸ್ಥಳೀಯರು

d)

ಬ್ರಿಟಿಷ್‌ರು

17.

ಅಗಸಿ ಪದದ ಅರ್ಥ

a)

ಹೆಬ್ಬಾಗಿಲು

b)

ಅಗಸ

c)

ಅರಸ

d)

ಅಗೆಯುವುದು

18.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ

a)

1857

b)

1957

c)

1947

d)

1847

19.

ಭೀಮನು ಎಷ್ಟು ನೂರು ಸೈನಿಕರನ್ನು ಕಡಿದು ಹಾಕಿದ.

a)

300 ಜನ

b)

500 ಜನ

c)

800 ಜನ

d)

100 ಜನ

20.

ಹಲಗಲಿ ಲಾವಣಿಗೆ ಕಾರಣ ವಾದ ಘಟನೆ

a)

ಸ್ವಾತಂತ್ರ್ಯ ದಂಗೆ

b)

ಹಲಗಲಿ ಬಂಟರ ಹತಾರ ಕದನ

c)

ಏಕೀಕರಣ ಚಳುವಳಿ

d)

ಹಲಗಲಿ ಜನರ ಒಳ ಜಗಳ

21.

ಲಾವಣಿ ಕಾರರ ಅಂಕಿತ ಗೊಳಿಸಿದ ದೈವ

a)

ಕುರ್ತಕೋಟಿ ಕಲ್ಮೇಶ

b)

ಗದುಗಿನ ವೀರನಾರಾಯಣ

c)

ಹಂಪೆಯ ವಿರೂಪಾಕ್ಷ

d)

ದೇವನೂರಿನ ಲಕ್ಷ್ಮೀ ಶ

22.

ಬ್ರಿಟಿಷರು ಭಾರತಕ್ಕೆ ಬಂದ ಉದ್ದೇಶ ಏನಾಗಿತ್ತು?

a)

ವ್ಯಾಪಾರ ಮಾಡುವುದು

b)

ಯುದ್ಧ ಮಾಡುವುದು

c)

ಭಾರತೀಯರನ್ನು ಹೆದುರಿಸುವುದು

d)

ಹಲಗಲಿಯನ್ನು ಲೂಟಿ ಮಾಡುವುದು

23.

ಬ್ರಿಟಿಷರ ಜಾರಿಗೆ ತಂದ ನಿಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ದಂಗೆ ಎದ್ದವರು

a)

ಹಲಗಲಿಯ ಬೇಡರು

b)

ಸಂಗೊಳ್ಳಿ ರಾಯಣ್ಣ

c)

ಕಿತ್ತೂರಿನ ಚೆನ್ನಮ್ಮ

d)

ಚಿಕ್ಕನಾಯಕನಹಳ್ಳಿಯ ಜನರು

24.

ಒಳಗಿನ ಮಂದಿ ಗುಂಡನ್ನು ಹೇಗೆ ಹೊಡೆದರು?

a)

ಮುಂಗಾರಿ ಸಿಡಿಲ ಸಿಡಿದ್ಹಾಂಗ

b)

ಬೆಂಕಿ ಸಿಡಿದ್ಹಾಂಗ

c)

ಕಲ್ಲು ಗಳು ಸಿಡಿದ್ಹಾಂಗ

d)

ಬೀಜ ಗಳು ಸಿಡಿದ್ಹಾಂಗ

25.

ಯಾರ ವಿಪರೀತ ಕಡಿತದಿಂದ ರಕ್ತದ ಕಾಲುವೆಯೇ ಹರಿಯಿತು

a)

ಹನುಮನ

b)

ಜಡಗನ

c)

ರಾಮನ

d)

ಭೀಮನ