wayground logo

Free Printable Worksheets

NEW

Font size

S
M
L
XL
Worksheets

Kannada -10

Total questions: 20

Worksheet time: 20mins

Name
Class
Date
1.

ಈ ಕೆಳಗಿನ ಯಾವುಗಳು ಗಿಳಿಯೆದೆ ಬಣ್ಣದಲ್ಲಿದೆ?

a)

ಮುಗಿಲು

b)

ಬತ್ತದ ಗದ್ದೆ

c)

ಕವಿಯ ಆತ್ಮ

d)

ಹುಲ್ಲಿನ ಮಕಮಲ್ಲು

2.

"ಸ್ವಧರ್ಮೆ ನಿಧಾನಮ್ ಶ್ರೇಯಹ" ಈ ಮಾತನ್ನು ಯಾರು ನೆನೆಯುತ್ತಾರೆ?

a)

ಹುಲಿ

b)

ಶಾನುಭೋಗರು

c)

ಕೃಷ್ಣಯ್ಯ ಮೂರ್ತಿ

d)

ಲೇಖಕರು

3.

"ಹೊತ್ತು ಬಂದಿತು ನೋಡಿ ಕತ್ತಿ ಹಿಡಿಯುವ ಜನಕ" ಇಲ್ಲಿ ಕತ್ತಿ ಹಿಡಿಯುವವರು ಯಾರು?

a)

ಬೇಡರು

b)

ಭಾರತೀಯರು

c)

ಹಲಗಲಿಯ ಜನರು

d)

ಕುಂಪಣಿ ಸರಕಾರದವರು

4.

ಮಂದ ಎಂದರೇನು?

a)

ಹಾಡು

b)

ರಾಗ

c)

ಜಡ

d)

ಕಳ್ಳತನ

5.

"ಕಣ್ಣೋಟ" ಯಾವ ಸಮಾಸ?

a)

ದ್ವಂದ್ವ

b)

ಕರ್ಮಧಾರೆಯ

c)

ದ್ವಿಗು

d)

ತತ್ಪುರುಷ

6.

ಎಲ್ಲಾ ವೃತ್ತಗಳಲ್ಲಿ ಪ್ರತಿಯೊಂದು ಸಾಲುಗಳು ಸಮನಾಗಿರುತ್ತವೆ

a)

ಸರಿ

b)

ತಪ್ಪು

7.

"ನನಗೆ ಒಳಗೆ ಹೋಗಲು ಅವಕಾಶವಿಲ್ಲ" ಗೆರೆ ಎಳೆದಿರುವ ಪದ

a)

ಸಂಭವನಾರ್ಥಕ

b)

ವಿದ್ಯಾರ್ಥಕ

c)

ನಿಶಿದ್ಧಾರ್ಥಕ

d)

ನಿಷೇಧಾರ್ಥಕ

8.

"ಹೆಬ್ಬಂಡೆ" ಇದು ಷಷ್ಟಿ ತತ್ಪುರುಷ ಸಮಾಸ

a)

ಸರಿ

b)

ತಪ್ಪು

9.

ವ್ಯಾಘ್ರ ಗೀತೆ ಗದ್ಯ ನಮಗೆ ಇದನ್ನು ಹೇಳುತ್ತದೆ

a)

ಮಾನವೀಯತೆ

b)

ಮೌಲ್ಯ

c)

ಸತ್ಯವಂತಿಕೆ

d)

ಯಾವುದು ಅಲ್ಲ

10.

ಹಲಗಲಿ ಬೇಡರು ಪದ್ಯದಲ್ಲಿ ಮೂಲವಾಗಿ ಇವರ ವಿರುದ್ಧ ಹೋರಾಟ ನಡೆಯುತ್ತಿದೆ

a)

ಬ್ರಿಟೀಷರ

b)

ವಸಹಾತು ಶಾಹಿಗಳ

c)

ಅಧಿಕಾರಿಗಳ ದರ್ಪದ

d)

ಕ್ರೂರ ತಾಣದ

11.

ಹಸುರು ಪದ್ಯ ಮೂಲವಾಗಿ ಇಂತಹ ಅನುಭವ.

a)

ಪ್ರಕೃತಿ

b)

ಸೌಂದರ್ಯಾನುಭವ

c)

ಕ್ರಿಯಾಶೀಲ

d)

ಕವಿಯಾತ್ಮದ

12.

ಶ್ಯಾಮಲಾ ಎಂದರೆ ಯಾವ ಬಣ್ಣ?

a)

ಕಪ್ಪು

b)

ಹಳದಿ

c)

ಕೆಂಪು

d)

ಹಸುರು

13.

ಶಾನುಭೋಗರನ್ನು ಕಾಪಾಡಿದ್ದು ಖಿರ್ದಿ ಪುಸ್ತಕ

a)

ಸರಿ

b)

ತಪ್ಪು

14.

"ನಾನು ಮುಖ ಮೇಲಾಗಿ ಬಿದ್ದಿದ್ದೇನೆ?" ಈ ಮಾತನ್ನು ಯಾರಿಗೆ ಕೇಳಲಾಗಿತ್ತು?

a)

ಶಾನುಭೋಗರು ತಮ್ಮಷ್ಟಕ್ಕೆ ಅಂದುಕೊಂಡರು

b)

ನೆರೆಯವರನ್ನು

c)

ಗಾಡಿಯ ರೈತರನ್ನು

d)

ಯಾರಿಗೂ ಅಲ್ಲ

15.

ಈ ಕೆಳಗಿನ ಯಾವ ಇಸವಿಯಲ್ಲಿ ಕುವೆಂಪು ಅವರಿಗೆ "ಜ್ಞಾನಪೀಠ ಪ್ರಶಸ್ತಿ" ಲಭಿಸಿತು?

a)

1966

b)

1967

c)

1968

d)

1969

16.

"ತಪೋನಂದನ" ಒಂದು___

a)

ನಾಟಕ

b)

ಕಥೆ

c)

ಕವನ ಸಂಕಲನ

d)

ವಿಮರ್ಶಾ ಸಂಕಲನ

17.

ಇಲ್ಲಿ "ಗೊನೆ" ಪದಕ್ಕೆ ಸಮಾನಾರ್ಥ ಬರುವ ಪದ ಯಾವುದು?

a)

ಹಣೆ

b)

ಹಣ್ಣು

c)

ಮನೆ

d)

ಕೊನೆ

18.

ಕುವೆಂಪು ಈ ಕೆಳಗಿನ ಯಾವ ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ನಿವೃತ್ತರಾದರು?

a)

ಬೆಂಗಳೂರು

b)

ಮೈಸೂರು

c)

ಶಿವಮೊಗ್ಗ

d)

ಧಾರವಾಡ

19.

ಈ ಕೆಳಗಿನ ಯಾವುಗಳು ಕುವೆಂಪು ರಚಿಸಿರುವ "ಮಕ್ಕಳ ಪುಸ್ತಕಗಳು?"

a)

ಅಮಲನ ಕತೆ

b)

ಯಮನ ಸೋಲು

c)

ಮೋಡಣ್ಣನ ತಮ್ಮ

d)

ಅಮಲನ ಕತೆ ಮತ್ತು ಮೋಡಣ್ಣನ ತಮ್ಮ

20.

ಕ್ರೈಸ್ತರ ಧಾರ್ಮಿಕ ಗ್ರಂಥ ಇದು.

a)

ಬ್ಯೂಬೆಲ್

b)

ಬಾಬೈಲ್

c)

ಬೈಬಲ್

d)

ಬಬೈಲ್