wayground logo

Free Printable Worksheets

NEW

Font size

S
M
L
XL
Worksheets

ಪದ್ಯ ೬ ಛಲಮನೆ ಮೆರೆವೆಂ

Total questions: 25

Worksheet time: 13mins

Name
Class
Date
1.

ರನ್ನನ ಹುಟ್ಟೂರು ಯಾವುದು?

a)

ಗದಗ ಪ್ರಾಂತ್ಯದ ಕೋಳಿವಾಡ

b)

ಬಾಗಲಕೋಟೆ ಜಿಲ್ಲೆಯ ಮುದುವೊಳಲು

c)

ಕಡೂರು ತಾಲೂಕಿನ ದೇವನೂರು

d)

ವೆಂಗಿ ಮಂಡಲದ ವೆಂಗಿಪಳು

2.

ರನ್ನನ ಕಾಲ

a)

ಕ್ರಿಸ್ತಶಕ1430

b)

ಕ್ರಿಸ್ತಶಕ 902

c)

ಕ್ರಿಸ್ತಶಕ 1550

d)

ಕ್ರಿಸ್ತಶಕ 949

3.

ಇವರಲ್ಲಿ ಕವಿ ಚಕ್ರವರ್ತಿ ಎಂಬ ಬಿರುದು ಉಳ್ಳವರು

a)

ಪಂಪ

b)

ಪೊನ್ನ

c)

ಜನ್ಮ

d)

ರನ್ನ

4.

ರನ್ನನ ಕೃತಿಗಳಾವುವು?

a)

ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ

b)

ಸಾಹಸ ಭೀಮ ವಿಜಯ ಮತ್ತು ಅಜಿತ ತೀರ್ಥಂಕರ ಪುರಾಣ ತಿಲಕಂ

c)

ಜೈಮಿನಿ ಭಾರತ ಮತ್ತು ಪಂಚತಂತ್ರ

d)

ಕರ್ಣಾಟ ಭಾರತ ಕಥಾಮಂಜರಿ ಮತ್ತು ಐರಾವತ

5.

ರನ್ನಕಂದ ನಿಘಂಟು ರಚಿಸಿದವರು ಯಾರು?

a)

ಕುವೆಂಪು

b)

ದುರ್ಗಸಿಂಹ

c)

ರನ್ನ

d)

ಕುಮಾರವ್ಯಾಸ

6.

ಯುದ್ಧದ ಪರಿಣಾಮವೇನು?

a)

ಅಭಿವೃದ್ಧಿ

b)

ಬೆಳವಣಿಗೆ

c)

ಏಳಿಗೆ

d)

ಸರ್ವನಾಶ

7.

ಕನ್ನಡದ ಕವಿ ಚಕ್ರವರ್ತಿಗಳು ಯಾರು?

a)

ಪೊನ್ನ,ರನ್ನ,ಜನ್ನ

b)

ಪಂಪ,ಪೊನ್ನ ರನ್ನ

c)

ಪಂಪ,ಜನ್ನ,ಪೊನ್ನ

d)

ಕುಮಾರವ್ಯಾಸ, ಜನ್ನ, ಲಕ್ಷ್ಮೀಶ

8.

ತೈಲಪನ ಆಸ್ಥಾನ ಕವಿ ಯಾರು?

a)

ರನ್ನ

b)

ಜನ್ಮ

c)

ಪಂಪ

d)

ಪೊನ್ನ

9.

ರನ್ನನ ತಂದೆ ತಾಯಿ ಯಾರು?

a)

ಶಂಕರ ಗಂಗಾದೇವಿ

b)

ಭೀಮಪ್ಪಯ್ಯ ಅಬ್ಬಣಬ್ಬೆ

c)

ಜಿನವಲ್ಲಭ ಅಬ್ಬಲಬ್ಬೆ

d)

ಮಲ್ಲಪ್ಪ ಮಲ್ಲವ್ವ ಚೆನ್ನಾಗಿರುತ್ತದೆ

10.

ಸಾಹಸ ಭೀಮ ವಿಜಯ ಕೃತಿಯ ಮತ್ತೊಂದು ಹೆಸರು

a)

ಕರ್ಣಾಟಭಾರತ ಕಥಾಮಂಜರಿ

b)

ಗದಾಯುದ್ಧ

c)

ಜೈಮಿನಿ ಭಾರತ

d)

ಆದಿಪುರಾಣ

11.

ದುರ್ಯೋಧನ ತಂದೆ--- ತಾಯಿಯರ ಅಪೇಕ್ಷೆಯಂತೆ ಯಾರ ಸಲಹೆಯನ್ನು ಪಡೆಯಲು ಬರುತ್ತಾನೆ?

a)

ಗುರುಗಳಾದ ದ್ರೋಣಾಚಾರ್ಯರ

b)

ತಾತ ಭೀಷ್ಮಾಚಾರ್ಯರ

c)

ಗೆಳೆಯನಾದ ಕರ್ಣನ

d)

ತಮ್ಮನಾದ ದುಶ್ಯಾಸನನ

12.

ದುರ್ಯೋಧನ ಭೀಷ್ಮಾಚಾರ್ಯರ ಸಲಹೆಯನ್ನು ಪಡೆಯಲು ಬಂದಾಗ ಭೀಷ್ಮಾಚಾರ್ಯರು ಎಲ್ಲಿರುತ್ತಾರೆ?

a)

ರಣರಂಗದ ಶರಶಯ್ಯೆಯಲ್ಲಿ

b)

ಅರಮನೆಯಲ್ಲಿ

c)

ಪರಶುರಾಮರ ಬಳಿಯಲ್ಲಿ

d)

ವೈಶಂಪಾಯನ ಸರೋವರದಲ್ಲಿ

13.

ದುರ್ಯೋಧನನಿಗೆ ಯುದ್ಧವನ್ನು ಮಾಡದೆ ಪಾಂಡವರೊಂದಿಗೆ ಸಂಧಿ ಮಾಡಿಕೊಂಡು ಬದುಕಬೇಕೆಂಬ ಸಲಹೆಯನ್ನು ನೀಡಿದವರು ಯಾರು?

a)

ಕರ್ಣ

b)

ಭೀಮ

c)

ಭೀಷ್ಮಾಚಾರ್ಯರು

d)

ಧರ್ಮರಾಯ

14.

ಛಲಮನೆ ಮೆರೆವೆಂ ಎಂಬ ಪದ್ಯವನ್ನು ಯಾವ ಯಾವ ಕೃತಿಯಿಂದ ಆರಿಸಲಾಗಿದೆ?

a)

ಕರ್ಣಾಟ ಭಾರತ ಕಥಾಮಂಜರಿ

b)

ಸಾಹಸಭೀಮವಿಜಯಂ

c)

ವಿಕ್ರಮಾರ್ಜುನ ವಿಜಯ

d)

ಅಜಿತ ತೀರ್ಥಂಕರ ಪುರಾಣ

15.

ರನ್ನ ಚಿತ್ರಿಸಿರುವ ದುರ್ಯೋಧನನ ಮುಖ್ಯಗುಣ

a)

ದಾನ

b)

ವಿರಹ

c)

ಛಲ

d)

ಶಾಂತ

16.

ಛಲಮನೆ ಮೆರೆವೆಂ ಪದ್ಯ ದಲ್ಲಿ ಯಾರ ಯಾರ ಸಂಭಾಷಣೆ ಇದೆ?

a)

ಕರ್ಣ-- ಕೃಷ್ಣ

b)

ಭೀಷ್ಮ--- ದುರ್ಯೋಧನ

c)

ಕುಂತಿ-- ಕರ್ಣ

d)

ಕೃಷ್ಣ--- ಅರ್ಜುನ

17.

ನಿಮಗೆ ನಮಸ್ಕರಿಸಿ ಹೋಗಲು ಬಂದನಷ್ಟೇ ಇಂದು ದುರ್ಯೋಧನ ಯಾರಿಗೆ ಹೇಳುತ್ತಾನೆ?

a)

ಅಂತಕಾತ್ಮಜ ನಿಗೆ

b)

ದಿನಪಸುತ ನಿಗೆ

c)

ಭೀಷ್ಮಾಚಾರ್ಯರಿಗೆ

d)

ಕೌರವನಿಗೆ

18.

ದುರ್ಯೋಧನ ಯಾವುದಕ್ಕೋಸ್ಕರ ಹೋರಾಡುತ್ತೇನೆ ಎಂದು ಭೀಷ್ಮರಿಗೆ ಹೇಳಿದನು?

a)

ನೆಲಕೋಸ್ಕರ

b)

ಛಲಕೋಸ್ಕರ

c)

ಸ್ನೇಹಿತನಿಗೋಸ್ಕರ

d)

ಮಕ್ಕಳಿಗೋಸ್ಕರ

19.

ದಿನಪಸುತ ಎಂದರೆ ಯಾರು?

a)

ಕರ್ಣ

b)

ಅರ್ಜುನ

c)

ಭೀಷ್ಮ

d)

ದುಯೋಧನ

20.

ದುರ್ಯೋಧನ ಯಾರನ್ನು ಕೊಂದ ಬಳಿಕ ಸಂಧಿಮಾಡಿಕೊಳ್ಳುವುದಾಗಿ ಹೇಳುತ್ತಾನೆ?

a)

ಕರ್ಣ -ದುಶ್ಶಾಸನರನ್ನು

b)

ಪಾರ್ಥ-- ಭೀಮ ರನ್ನು

c)

ನಕುಲ --ಸಹದೇವರನ್ನು

d)

ದ್ರೋಣ-- ದ್ರುಪದ ರನ್ನು

21.

ಅಂತಕಾತ್ಮಜ ಎಂದರೆ ಯಾರು?

a)

ಕರ್ಣ

b)

ಸುಯೋಧನ

c)

ಅರ್ಜುನ

d)

ಯುಧಿಷ್ಠಿರ

22.

ದುರ್ಯೋಧನ ಕೊನೆಯಲ್ಲಿ ಯಾರೊಡನೆ ಸಂಧಿಮಾಡಿಕೊಳ್ಳುವುದಾಗಿ ಹೇಳುತ್ತಾನೆ?

a)

ಅರ್ಜುನ

b)

ಭೀಮ

c)

ನಕುಲ-ಸಹದೇವ

d)

ಧರ್ಮರಾಯ

23.

ಅರ್ಜುನನಿಗೆ ಸರಿಹೊಂದದ ಹೆಸರು ಯಾವುದು?

a)

ಯುಧಿಷ್ಠಿರ

b)

ಪಾರ್ಥ

c)

ಗಾಂಢೀವಿ

d)

ಫಲ್ಗುಣ

24.

ಯಮನ ಮಗ ಯಾರು?

a)

ಅರ್ಜುನ

b)

ಭೀಮ

c)

ಯುಧಿಷ್ಠಿರ

d)

ಕರ್ಣ

25.

ಅಣುಗಾಳ್ ಪದದ ಅರ್ಥ ತಿಳಿಸಿ

a)

ಒಪ್ಪಂದ

b)

ಒಡಹುಟ್ಟಿದವರು

c)

ರುವಾರಿ

d)

ಪ್ರೀತಿಯ ಗೆಳೆಯ