wayground logo

Free Printable Worksheets

NEW

Font size

S
M
L
XL
Worksheets

ಗದ್ಯ ೬ ವ್ಯಾಘ್ರಗೀತೆ

Total questions: 25

Worksheet time: 13mins

Name
Class
Date
1.

ವ್ಯಾಘ್ರಗೀತೆ ಪಾಠವನ್ನು ಬರೆದವರು

a)

ಎ.ಎನ್ ಮೂರ್ತಿರಾವ್

b)

ದೇವನೂರು ಮಹಾದೇವ

c)

ಜಿಎಸ್ ಶಿವರುದ್ರಪ್ಪ

d)

ವೇದವ್ಯಾಸರು

2.

ಎ.ಎನ್ ಮೂರ್ತಿರಾವ್ ಅವರ ಪೂರ್ಣ ಹೆಸರು

a)

ಅರಕಲಗೂಡು ನರಸಿಂಹರಾವ್ ಮೂರ್ತಿರಾವ್

b)

ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್

c)

ಅಕ್ಕಿ ನಾರಾಯಣ ಮೂರ್ತಿರಾವ್

d)

ಅಕ್ಕಿ ನಾಗರಾಜ್ ಮೂರ್ತಿರಾವ್

3.

ಎ.ಎನ್ ಮೂರ್ತಿರಾವ್ ಅವರು ಜನಿಸಿದ ವರ್ಷ.

a)

1904

b)

1909

c)

1900

d)

1896

4.

ಎ.ಎನ್ ಮೂರ್ತಿರಾವ್ ಅವರು ಜನಿಸಿದ ಸ್ಥಳ

a)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

b)

ಹಾವೇರಿ ಜಿಲ್ಲೆಯ ಸವಣೂರು

c)

ಮಂಡ್ಯ ಜಿಲ್ಲೆಯ ಮೇಲುಕೋಟೆ

d)

ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳು

5.

ಎ.ಎನ್ ಮೂರ್ತಿರಾವ್ ಅವರ ಕೃತಿಗಳು

a)

ಹಗಲುಗನಸು, ಅಲೆಯುವ ಮನ

b)

ಅಪರವಯಸ್ಕನ ಅಮೆರಿಕ ಯಾತ್ರೆ, ಮಿನುಗುಮಿಂಚು

c)

ಚಂಡಮಾರುತ, ಮಿನುಗುಮಿಂಚು, ದೇವರು

d)

ಇಲ್ಲಿ ಹೇಳಿರುವ ಎಲ್ಲವೂ

6.

ಎ.ಎನ್ ಮೂರ್ತಿರಾವ್ ಅವರಿಗೆ ದೊರೆತ ಪ್ರಶಸ್ತಿಗಳು.

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಗೌರವ ಡಿ.ಲಿಟ್ ಪ್ರಶಸ್ತಿ

c)

ಪಂಪ ಪ್ರಶಸ್ತಿ

d)

ಇಲ್ಲಿ ಹೇಳಿರುವ ಎಲ್ಲವೂ

7.

ಎ.ಎನ್ ಮೂರ್ತಿರಾವ್ ರವರ ಪಂಪ ಪ್ರಶಸ್ತಿ ಪಡೆದ ಕೃತಿ.

a)

ದೇವರು

b)

ಚಿತ್ರಗಳು ಪತ್ರಗಳು

c)

ಹಗಲುಗನಸು

d)

ಅಲೆಯುವ ಮನ

8.

ವ್ಯಾಘ್ರಗೀತೆ ಇದೊಂದು

a)

ಕಥೆ

b)

ಪ್ರಬಂಧ

c)

ಲಲಿತ ಪ್ರಬಂಧ

d)

ಭಾವಗೀತೆ

9.

ಬೆಕ್ಕು ಯಾವ ಜಾತಿಗೆ ಸೇರಿರುವುದು ಹೆಮ್ಮೆಯ ವಿಷಯವಾಗಿದೆ.

a)

ಬೆಕ್ಕು

b)

ಹುಲಿ

c)

ಸಿಂಹ

d)

ಚಿರತೆ

10.

ಭಗವದ್ಗೀತೆಯನ್ನು ರಚಿಸಿದವರು

a)

ವಾಲ್ಮೀಕಿ

b)

ಪಂಪ

c)

ಶ್ರೀಕೃಷ್ಣ

d)

ವೇದವ್ಯಾಸ

11.

ಭರತಖಂಡದ ಹುಲಿಗಳು ಏನನ್ನು ಅನುಸರಿಸಿ ಬೇಟೆಯಾಡುತ್ತವೆ?

a)

ಪ್ರಾಣಿಗಳನ್ನು

b)

ಬೇಟೆಗಳನ್ನು

c)

ಧರ್ಮ ಶ್ರದ್ಧೆಯನ್ನು

d)

ಅಧರ್ಮವನ್ನು

12.

ಮೂರ್ತಿರಾವ್ ರವರಿಗೆ ಹುಲಿಯ ಧರ್ಮಶ್ರದ್ಧೆ ಅರಿವಾದದ್ದು

a)

ಕೃಷ್ಣಮೂರ್ತಿಯವರು ಹೇಳಿದ ಕಥೆಯಿಂದ

b)

ಶಾನುಭೋಗರ ಕಥೆಯಿಂದ

c)

ಪುಣ್ಯಕೋಟಿ ಕಥೆಯಿಂದ

d)

ಹುಲಿ ಬೇಟೆಯಾಡಿದ್ದ ರಿಂದ

13.

ಇದು ಕಂದಾಯ ವಿವರಗಳನ್ನೊಳಗೊಂಡ ಪುಸ್ತಕ

a)

ಕಥೆ ಪುಸ್ತಕ

b)

ಖಿರ್ದಿ ಪುಸ್ತಕ

c)

ಹಣಕಾಸು ಪುಸ್ತಕ

d)

ಚಿತ್ರಗಳ ಪುಸ್ತಕ

14.

ಶಾನುಭೋಗರು ಚಿಕ್ಕನಾಯಕನಹಳ್ಳಿಗೆ ಹೋದದ್ದು...

a)

ಸ್ನೇಹಿತನಿಗಾಗಿ

b)

ಇರಸಾಲಿಗಾಗಿ

c)

ಹಣಕ್ಕಾಗಿ

d)

ಹುಲಿ ನೋಡುವುದಕ್ಕಾಗಿ

15.

ಶಾನಭೋಗರ ರಾಜಭಕ್ತಿಯ ಲಾಂಛನ

a)

ಕಿರೀಟ

b)

ಖಿರ್ದಿ ಪುಸ್ತಕ

c)

ಶಾನುಭೋಗಿಕೆ

d)

ಸಿಂಹಾಸನ

16.

ಶಾನುಭೋಗರು ಯಾವ ಕಣಿವೆಯನ್ನು ದಾಟಿ ತಮ್ಮ ಹಳ್ಳಿಗೆ ಹೋಗಬೇಕಿತ್ತು?

a)

ಚಿಕ್ಕನಾಯಕನ ಕಣಿವೆ

b)

ಗುರುಲಿಂಗನ ಕಣಿವೆ

c)

ಬೆಟ್ಟದ ಕಣಿವೆ

d)

ಮದಲಿಂಗನ ಕಣಿವೆ

17.

ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿದವರು

a)

ಹುಲಿ

b)

ಶಾನುಭೋಗರು

c)

ಬೆಕ್ಕು

d)

ರೈತರು

18.

ಹುಲಿಯ ಘ್ರಾಣೇಂದ್ರಿಯವನ್ನು ಆಕ್ರಮಿಸಿದ್ದು...

a)

ಮಧುರವಾದ ಗಂಧ

b)

ಮಲ್ಲಿಗೆಯ ಗಂಧ

c)

ಚಂದನದ ಗಂಧ

d)

ಮನುಷ್ಯನ ವಾಸನೆ

19.

ಹುಲಿ ಕತ್ತೆತ್ತಿ ನೋಡಿದಾಗ ಕಂಡದ್ದು....

a)

ಶಾನುಭೋಗರ ಮುಖ

b)

ಶಾನುಭೋಗರ ಬೆನ್ನು

c)

ಶಾನುಭೋಗರ ಖಿರ್ದಿ ಪುಸ್ತಕ

d)

ಶಾನಭೋಗರ ಹೊಟ್ಟೆ

20.

ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿರಕ್ತವಿದೆಕೋ ಎಂದು ಹುಲಿಗೆ ಆಹ್ವಾನ ಕೊಟ್ಟವರು

a)

ಶಾನುಭೋಗರು

b)

ಪುಣ್ಯಕೋಟಿ ಹಸು

c)

ಕೃಷ್ಣಮೂರ್ತಿಯವರು

d)

ಬೆಕ್ಕು

21.

ಸ್ವಧರ್ಮೇ ನಿಧನಃ ಶ್ರೇಯಃ ಈ ವಾಕ್ಯ

a)

ಭಗವದ್ಗೀತೆಯಲ್ಲಿದೆ

b)

ಕುರಾನ್ ನಲ್ಲಿದೆ

c)

ಬೈಬಲ್‌ನಲ್ಲಿದೆ

d)

ಖಿರ್ದಿ ಪುಸ್ತಕ

22.

ಸೈತಾನ ಹಿಂದಿರುಗು ಎಂಬ ಮಾತು ಯಾವ ಗ್ರಂಥದಲ್ಲಿದೆ?

a)

ಬೈಬಲ್

b)

ಭಗವದ್ಗೀತೆ

c)

ಕುರಾನ್

d)

ಖಿರ್ದಿಪುಸ್ತಕ

23.

ದೇವರೇ ಮರ ಹತ್ತುವಷ್ಟು ಅವಕಾಶ ಕರುಣಿಸು ಹೀಗೆಂದವರು.

a)

ಕೃಷ್ಣಮೂರ್ತಿ

b)

ಮೂರ್ತಿರಾಯರು

c)

ಶಾನುಭೋಗರು

d)

ಹುಲಿ

24.

ಹುಲಿ ನಿರಾಶೆಯಿಂದ ಪಲಾಯನ ಮಾಡಲು ಕಾರಣ

a)

ರೈತರು

b)

ಎತ್ತುಗಳು

c)

ಕೋವಿ

d)

ಪಂಜು

25.

ಲೇಖಕರ ಪ್ರಕಾರ ಶಾನುಭೋಗರು ಉಳಿದದ್ದು

a)

ಹುಲಿಯ ಧರ್ಮ ಶ್ರದ್ಧೆಯಿಂದ

b)

ಖಿರ್ದಿ ಪುಸ್ತಕದಿಂದ

c)

ಗಾಡಿ ಯವರಿಂದ

d)

ಎತ್ತುಗಳಿಂದ