wayground logo

Free Printable Worksheets

NEW

Font size

S
M
L
XL
Worksheets

೧೦ ಯುದ್ಧ

Total questions: 15

Worksheet time: 5mins

Name
Class
Date
1.

ರಾಹಿಲ್ ಯಾರು?

a)

ವೈದ್ಯ ಸೈನಿಕ

b)

ನಾಯಕ

c)

ಇಂಜಿನಿಯರ್

d)

ಪೈಲಟ್

2.

ಯುದ್ಧ ಪಾಠದ ಲೇಖಕರು ಯಾರು ?

a)

ಲಂಕೇಶ್

b)

ಚದುರಂಗ

c)

ಸಾರಾ ಅಬೂಬಕ್ಕರ್

d)

ಮಾಸ್ತಿ

3.

ಯುದ್ಧ ಪಾಠದ ಆಕರ ಗ್ರಂಥ......

a)

ಸಹನಾ

b)

ಚಪ್ಪಲಿಗಳು

c)

ಪಯಣ

d)

ಕದನ ವಿರಾಮ

4.

ಹತಾಶೆ ಪದದ ಅರ್ಥ.......

a)

ಆಸೆ

b)

ನಿರಾಶೆ

c)

ಜಿಗುಪ್ಸೆ

d)

ತೀವ್ರ ಆಸೆ

5.

ರಾಹಿಲನು ತುರ್ತು ಪರಿಸ್ಥಿತಿ ಯ ನಿರ್ವಹಣೆ ಗೆ ಭದ್ರವಾಗಿ ಹಿಡಿದುಕೊಂಡಿದ್ದೇನು?

a)

ಶಸ್ತ್ರಚಿಕಿತ್ಸೆ ಪೆಟ್ಟಿಗೆ

b)

ಬಟ್ಟೆಗಳು

c)

ಊಟದ ಡಬ್ಬಿ

d)

ಪಿಸ್ತೂಲ್

6.

ಯಾರಾದರೂ ಗಾಯಗೊಂಡ.......... ಈ ಕಡೆ ಬಂದಿದ್ದಾರೆಯೇ ?

a)

ಜನರು

b)

ಸೈನಿಕರು

c)

ಗಂಡಸರು

d)

ಹೆಂಗಸರು

7.

ರಾಹಿಲ್ ನ ದೇಹದಲ್ಲಿ ........‌‌ಸಂಚಾರವಾದಂತಾಯಿತು

a)

ಶಕ್ತಿ

b)

ವಿದ್ಯುತ್

c)

ಹೊಸ ರಕ್ತ

d)

ಮಿಂಚು

8.

ಒಂದು ವ್ಯಂಜನಕ್ಕೆ ಸ್ವರ ಸೇರಿ ಆಗುವ ಅಕ್ಷರವೇ ................

a)

ಪದ

b)

ಸಂಯುಕ್ತಾಕ್ಷರ

c)

ಗುಣಿತಾಕ್ಷರ

d)

ಯೋಗವಾಹ

9.

ಕನ್ನಡ ವರ್ಣಮಾಲೆಯಲ್ಲಿನ ಸ್ವರಗಳ ಸಂಖ್ಯೆ..‌‌‌........‌

a)

13

b)

07

c)

06

d)

25

10.

ಗುಂಪಿಗೆ ಸೇರದ ಪದ ಗುರುತಿಸಿ

a)

ಸಹನಾ

b)

ಕದನ ವಿರಾಮ

c)

ವಜ್ರಗಳು

d)

ಚಪ್ಪಲಿಗಳು

11.

ಅಜ್ಜಿಯ ದೇಶದಲ್ಲಿ ಯುದ್ಧವಾಗಲು ಕಾರಣ........

a)

ಜಾತಿ

b)

ಧರ್ಮ

c)

ಸಂಪತ್ತು

d)

ಸೇಡು

12.

ಕನ್ನಡ ವರ್ಣಮಾಲೆಯಲ್ಲಿನ ಒಟ್ಟು ಅಕ್ಷರ ಗಳ ಸಂಖ್ಯೆ........

a)

45

b)

49

c)

47

d)

34

13.

ಅ.ಇ.ಉ.ಋ. ಇವುಗಳನ್ನು ಹೀಗೆನ್ನುವರು

a)

ದೀರ್ಘ ಸ್ವರಗಳು

b)

ಹೃಸ್ವ ಸ್ವರಗಳು

c)

ಗುಣಿತಾಕ್ಷರ

d)

ಯೋಗವಾಹಗಳು

14.

ಇವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರದ ಪದವನ್ನು ಆರಿಸಿರಿ

a)

ಕನ್ನಡ

b)

ಎಚ್ಚರ

c)

ಅದ್ಭುತ

d)

ಬಗ್ಗೆ

15.

ಮುದುಕಿ ಮತ್ತು ಸೊಸೆಯ .........ಮನೆ ಯ ಮೂಲೆ ಮೂಲೆಗಳಲ್ಲಿ ಪ್ರತಿಧ್ವನಿಸಿತು.

a)

ಸಂತಸ

b)

ಜಗಳ

c)

ರೋಧನ

d)

ಸಂಗೀತ