NEW
Font size
Worksheetsಯುದ್ಧ (ರಚನೆ-ಸುನಿಲ್ ಕುಮಾರ್ ಬಿ.ಎಸ್)
Total questions: 11
Worksheet time: 22mins
ಯುದ್ಧ ಪಾಠವು ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ.
ನಾಟಕ
ಭಾವಗೀತೆ
ಸಣ್ಣಕಥೆ
ಗೀತನಾಟಕ
ಇವರುಗಳಲ್ಲಿ ಯಾರು ಸಣ್ಣಕಥೆಗಳನ್ನು ರಚಿಸಿದ್ದಾರೆ.
ಪಿ.ಲಂಕೇಶ್
ಸಾರಾ ಅಬೂಬಕರ್
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಮೇಲಿನ ಎಲ್ಲರೂ
ಇವುಗಳಲ್ಲಿ ಗುಂಪಿಗೆ ಸೇರಿದ ಪದ
ವಜ್ರಗಳು
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ಖೆಡ್ಡಾ
ಚಪ್ಪಲಿಗಳು
ಯುದ್ಧ ಪಾಠ ಈ ಕೆಳಗಿನ ಮೌಲ್ಯವನ್ನು ತಿಳಿಸುತ್ತದೆ.
ಯುದ್ಧದಲ್ಲಿ ಜನರು ಭಾಗವಹಿಸಿದರೆ ಸಾಯುತ್ತಾರೆ
ಸಂಕಷ್ಟಕಾಲದಲ್ಲಿ ವೈರಿ-ಮಿತ್ರ ಎಂದು ನೋಡದೆ ಸಹಕಾರ ನೀಡಬೇಕು.
ಧರ್ಮ ಬೇರೆ ಬೇರೆ ಆದರೂ ನೀತಿ ಒಂದೆ.
ಮೇಲಿನ ಎಲ್ಲವೂ
ಸಾರಾ ಅಬೂಬಕರ್ ರವರಿಗೆ ಯಾವ ಪ್ರಶಸ್ತಿ ಲಭಿಸಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ
ಜ್ಞಾನಪೀಠ
ನೃಪತುಂಗ
ಪಂಪ
ರೋದನ ಪದದ ಸಮಾನಾರ್ಥಕ ಪದವಿದು.
ಅಳುವಿಕೆ.
ಹಂಬಲ
ನಿರಾಸೆ
ಸಂತೋಷ
'ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೆ? ' ಎಂದು ಯಾರು-ಯಾರಿಗೆ ಕೇಳಿದರು?
ರಾಹಿಲ್ ಮುದುಕಿಗೆ
ಲೇಖಕಿ ರಾಹಿಲನಿಗೆ
ಮುದುಕಿ ರಾಹಿಲನಿಗೆ
ಸೈನಿಕರು ಮುದುಕಿಗೆ
ಮುದುಕಿಯ ಕೈಯಲ್ಲಿದ್ದ ದೀಪದ ಒಂದು ಭಾಗಕ್ಕೆ ಕಾಗದವನ್ನು ಅಂಟಿಸಲಾಗಿತ್ತು.ಏಕೆಂದರೆ?
ದೀಪ ಜೋರಾಗಿ ಉರಿಯಲೆಂದು
ದೀಪದ ಬೆಳಕು ಹೊರ ಬೀಳಬಾರದೆಂದು
ಮುದುಕಿಯ ಮುಖ ಎಲ್ಲರಿಗೂ ಕಾಣಲೆಂದು
ರಾಹಿಲನ ಮುಖ ಸರಿಯಾಗಿ ಕಾಣಲೆಂದು
ಲೋಪ ಸಂಧಿಗೆ ಉದಾಹರಣೆಯಾದ ಪದವಿದು.
ಕೈಯನ್ನು
ಮುದುಕಿಯಿಂದ
ಹೊಸಗಾಲ
ಶಬ್ದ ದೊಡನೆ
'ನಿರ್ಜೀವ' ಪದದ ವಿರುದ್ದಾರ್ಥಕ ಪದವಿದು
ಜೀವಹೀನ
ಕಲ್ಲುಜೀವ
ಸಜೀವ
ಪ್ರಾಣವಿಲ್ಲದ
ಅವರ್ಗೀಯ ವ್ಯಂಜನಗಳ ಸಂಖ್ಯೆ
೧೦
೦೯
೩೫
೧೩
