wayground logo

Free Printable Worksheets

NEW

Font size

S
M
L
XL
Worksheets

ಕಾವೇರಿ ಕನ್ನಡ ರಸಪ್ರಶ್ನೆ

Total questions: 15

Worksheet time: 8mins

Name
Class
Date
1.

ಸಂಧಿ ಎಂದರೆ

a)

ಎರಡು ಅಕ್ಷರಗಳು ಕೂಡುವುದು

b)

ಎರಡು ಪದಗಳು ಕೂಡುವುದು

c)

ಎರಡು ವಾಕ್ಯಗಳು ಕೂಡುವುದು

d)

ಮೇಲಿನ ಯಾವುದು ಅಲ್ಲ

2.

ಸಂಧಿಗಳಲ್ಲಿ ಮೂಲಭೂತವಾಗಿ ಎಷ್ಟು ಪ್ರಕಾರ

a)

ಮೂರು

b)

ನಾಲ್ಕು

c)

ಎರಡು

d)

ಐದು

3.

ಕನ್ನಡ ಸಂಧಿಯಲ್ಲಿ ಎಷ್ಟು ವಿಧ

a)

ಏಳು

b)

ಆರು

c)

ಎಂಟು

d)

ಮೂರು

4.

ಕನ್ನಡ ಸಂಧಿಗಳು

a)

ಲೋಪ , ಆಗಮ , ಆದೇಶ

b)

ಗುಣ , ಸವರ್ಣ , ಲೋಪ

c)

ಆದೇಶ , ವೃದ್ದಿ , ಯಣ್

d)

ಶ್ಚುತ್ವ , ಅನುನಾಸಿಕ , ಆಗಮ

5.

ಲೋಪಸಂಧಿಗೆ ಉದಾಹರಣೆ

a)

ತಪ್ಪಲೀಯದೆ

b)

ಕೈಯಾಡಿಸು

c)

ಕೈವಿಡಿದು

d)

ಕೈಯಾರೆ

6.

ಹೊಸಗಾಲ ಪದವು ಈ ಸಂಧಿಗೆ ಉದಾಹರಣೆ

a)

ಲೋಪಸಂಧಿ

b)

ಆದೇಶಸಂಧಿ

c)

ಆಗಮಸಂಧಿ

d)

ಗುಣಸಂಧಿ

7.

ಆಗಮಸಂಧಿಗೆ ಉದಾಹರಣೆ

a)

ಮನದೊಳಗೆ

b)

ಮಹೇಶ

c)

ಊರುರೂ

d)

ಕೈಯನ್ನು

8.

ದೇವೇಂದ್ರ ಪದವು ಯಾವ ಸಂಧಿ

a)

ವೃದ್ದಿ

b)

ಗುಣ

c)

ಯಣ್

d)

ಸವರ್ಣ

9.

ವೃದ್ದಿಸಂಧಿಗೆ ಉದಾಹರಣೆ

a)

ಏಕೈಕ

b)

ವಾಗ್ದೇವಿ

c)

ಗಿರೀಶ

d)

ತನ್ಮಯ

10.

ಸುರಾಸುರ ಪದವು ಈ ಸಂಧಿಗೆ ಉದಾಹರಣೆ

a)

ಸವರ್ಣಧೀರ್ಘಸಂಧಿ

b)

ಲೋಪಸಂಧಿ

c)

ಆಗಮಸಂಧಿ

d)

ಗುಣಸಂಧಿ

11.

ಅತ್ಯವಸರ ಪದವು ಯಾವ ಸಂಧಿ ಪದ

a)

ಆದೇಶಸಂಧಿ

b)

ಶ್ಚುತ್ವ ಸಂಧಿ

c)

ಯಣ್ ಸಂಧಿ

d)

ಅನುನಾಸಿಕ ಸಂಧಿ

12.

ಜಶ್ವ್ತಸಂಧಿಗೆ ಸಂಧಿ

a)

ಅಜಂತ

b)

ಉನ್ಮಾದ

c)

ವಧೂಪೇತ

d)

ಮಳೆಗಾಲ

13.

ಬೃಹಚ್ಛತ್ರ ಪದವು ಯಾವ ಸಂಧಿಪದ

a)

ವೃದ್ದಿ

b)

ಶ್ಚುತ್ವ

c)

ಅನುನಾಸಿಕ

d)

ಗುಣ

14.

ಸನ್ಮಾನ ಇದು

a)

ಅನುನಾಸಿಕ ಸಂಧಿ

b)

ಆದೇಶಸಂಧಿ

c)

ಆಗಮಸಂಧಿ

d)

ಲೋಪಸಂಧಿ

15.

ಆಗಮಸಂಧಿಯಲ್ಲಿ ಎಷ್ಟು ಪ್ರಕಾರ

a)

ಆರು

b)

ಮೂರು

c)

ನಾಲ್ಕು

d)

ಎರಡು