NEW
Font size
S
M
L
XL
Worksheetsಸಂಧಿಗಳು
Total questions: 10
Worksheet time: 3mins
Name
Class
Date
1.
ಬೆಂಬತ್ತು ಪದವು ಈ ಸಂಧಿಗೆ ಉದಾಹರಣೆ
a)
ಗುಣಸಂಧಿ
b)
ಆದೇಶಸಂಧಿ
c)
ಲೋಪಸಂಧಿ
d)
ಆಗಮಸಂಧಿ
2.
ಇತ್ಯಾದಿ ಪದವನ್ನು ಬಿಡಿಸಿದಾಗ ಬರುವ ರೂಪ
a)
ಇತಿ+ಆದಿ
b)
ಇತ್+ಅದಿ
c)
ಇತ್ಯ+ಆದಿ
d)
ಇತ+ ಆದಿ
3.
ಚಿದಾನಂದ ಪದವು ಈ ಸಂಧಿಗೆ ಉದಾಹರಣೆ
a)
ಅನುನಾಸಿಕ ಸಂಧಿ
b)
ಜಶ್ವ್ತಸಂಧಿ
c)
ಶ್ಚುತ್ವಸಂಧಿ
d)
ಯಣ್ ಸಂಧಿ
4.
ಚಿತ್+ಮಯ ಸೇರಿಸಿದಾಗ ಬರುವ ಸರಿಯಾದ ರೂಪ
a)
ಚುತ್ಮಯ
b)
ಚನ್ಮಯ
c)
ಚಿನ್ಮಯ
d)
ಛಿನ್ಮಯ
5.
ಶುಭೋದಯ ಪದವು ಕೆಳಗಿನ ಸಂಧಿಗೆ ಉದಾಹರಣೆ
a)
ಸಂಸ್ಕೃತಸಂಧಿ
b)
ಲೋಪಸಂಧಿ
c)
ಗುಣಸಂಧಿ
d)
ವೃಧ್ದಿಸಂಧಿ
6.
ಐ ಮತ್ತು ಔ ಅಕ್ಷರಗಳು ಬಂದಾಗ ಆಗುವ ಸಂಧಿ
a)
ಗುಣಸಂಧಿ
b)
ಸಂಸ್ಕೃತ ಸಂಧಿ
c)
ವೃಧ್ದಿಸಂಧಿ
d)
ಯಣ್ ಸಂಧಿ
7.
ರವೀಂದ್ರ ಈ ಪದವು ಕೆಳಗಿನ ಸಂಧಿಗೆ ಉದಾಹರಣೆ
a)
ಲೋಪಸಂಧಿ
b)
ಸವಣ೯ಧೀಘ೯ಸಂಧಿ
c)
ಗುಣಸಂಧಿ
d)
ಅನುನಾಸಿಕ ಸಂಧಿ
8.
ಕಳೆಗುಂದು ಪದವು ಈ ಸಂಧಿಗೆ ಉದಾಹರಣೆ
a)
ಆಗಮಸಂಧಿ
b)
ಲೋಪಸಂಧಿ
c)
ಆದೇಶಸಂಧಿ
d)
ಜಶ್ವ್ತಸಂಧಿ
9.
ಕನ್ನಡ ಸಂಧಿಗಳಲ್ಲಿ ಇಷ್ಟು ವಿಧಗಳಿವೆ
a)
ಎರಡು
b)
ನಾಲ್ಕು
c)
ಐದು
d)
ಮೂರು
10.
ಮನಶ್ಚಂಚಲ ಈ ಪದವು ಕೆಳಗಿನ ಸಂಧಿಗೆ ಉದಾಹರಣೆ
a)
ಆಗಮಸಂಧಿ
b)
ಸವಣ೯ಧೀಘ೯ಸಂಧಿ
c)
ಶ್ಚುತ್ವಸಂಧಿ
d)
ಅನುನಾಸಿಕಸಂಧಿ
Reset
