NEW
Font size
Worksheets9ನೇ ತರಗತಿ ದ್ವಿತೀಯ ಭಾಷೆ ಕನ್ನಡ ಪಾಠ 2- ಅರಳಿಕಟ್ಟೆ
Total questions: 15
Worksheet time: 8mins
ಬಿ ಜಿ ಎಲ್ ಸ್ವಾಮಿ ಅವರ ತಂದೆ ಹೆಸರು
ದ ರಾ ಬೇಂದ್ರೆ
ಕುವೆಂಪು
ಯು ಆರ್ ಅನಂತಮೂರ್ತಿ
ಡಿವಿಜಿ
'ಭಯ' ಪದದ ವಿರುದ್ಧಾರ್ಥಕ ಪದ
ಅಭಯ
ಧೈರ್ಯ
ನಿರ್ಭಯ
ಭಯ
'ಕೃಶ' ಪದದ ಅರ್ಥ
ಸದೃಢ
ಬಲಿಷ್ಠ
ಬಡಕಲು
ಸಬಲ
ಶೇಷಪ್ಪನವರು ವಯಸ್ಸು ಅಂದಾಜು ಇಷ್ಟಿರಬಹುದು
60ರಿಂದ 70
70 ರಿಂದ 75
75 ರಿಂದ 80
65ರಿಂದ 70
'ನಿತ್ಯ' ಪದದ ತದ್ಭವ ರೂಪ
ನಾಳೆ
ನೀನು
ನೀಚ
ನಿಚ್ಚ
ಅಶ್ವತ್ಥ ಕಟ್ಟೆಯು ಯಾತ್ರಾರ್ಥಿಗಳಿಗೆ ಆದರವೀಯುವ .... ಆಗಿದೆ
ದೇವಾಲಯ
ಮಾತೃಸ್ಥಾನ
ನೆಲಹಾಸು
ಛತ್ರ
ಅರಳಿಕಟ್ಟೆ ಗದ್ಯಭಾಗದ ಆಕರ ಗ್ರಂಥ
ಪಂಚಕಲಶಗೋಪುರ
ಕಾಲೇಜು ರಂಗ
ಕಾಲೇಜು ತರಂಗ
ಹಸಿರು ಹೊನ್ನು
ಶೇಷಪ್ಪನವರು ಜೀವನೋಪಾಯಕ್ಕೆ ಈ ಕೆಲಸ ಮಾಡುತ್ತಿದ್ದರು
ಶಿಕ್ಷಕ ವೃತ್ತಿ
ಪೋಸ್ಟ್ ಮಾಸ್ಟರ್
ಮರ ಕೆಲಸ
ಭಿಕ್ಷಾಟನೆ
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ
ಬೋಧಿವೃಕ್ಷ
ಅರಳಿಮರ
ಬೇವಿನಮರ
ಅಶ್ವತ್ಥಮರ
ಶೇಷಪ್ಪನವರ ಉತ್ಕಟವಾದ ಆಸೆ ಇದಾಗಿತ್ತು
ಅಂಚೆ ಕಚೇರಿ ಸ್ಥಾಪನೆ
ಶಾಲೆಗಳ ಪ್ರತಿಷ್ಠಾಪನೆ
ಅಶ್ವತ್ಥಕಟ್ಟೆ ಸ್ಥಾಪನೆ
ಬ್ಯಾಂಕುಗಳ ಸ್ಥಾಪನೆ
ಬಿ ಜಿ ಎಲ್ ಸ್ವಾಮಿ ಅವರ ಪೂರ್ಣ ಹೆಸರು
ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ
ಬೆಳಗಾವಿ ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ
ಬೆಂಗಳೂರು ಗುರು ಲಕ್ಷ್ಮೀನಾರಾಯಣಸ್ವಾಮಿ
ಬೆಳ್ಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ
ಬಿಜಿಎಲ್ ಸ್ವಾಮಿ ಅವರು ಜನಿಸಿದ ವರ್ಷ
1966
1916
1906
1961
ಬಿಜಿಎಲ್ ಸ್ವಾಮಿ ಅವರು ನಿಧನರಾದ ವರ್ಷ
1996
1980
1990
1992
ಪ್ರತಿಷ್ಠೆ ಪದದ ಸಮಾನಾರ್ಥಕ ಪದ
ಗರ್ವ
ಸ್ಥಾಪನೆ
ಪ್ರೀತಿ
ಗೌರವ
'ಮನೆಗೊಬ್ಬ' ಪದವನ್ನು ಬಿಡಿಸಿ ಬರೆದಾಗ
ಮನೆಗೆ +ಒಬ್ಬ
ಮನೆಗೆ +ಇಬ್ಬ
ಮನೆ+ಗೊಬ್ಬ
ಮನೆ+ ಒಬ್ಬ
