wayground logo

Free Printable Worksheets

NEW

Font size

S
M
L
XL
Worksheets

ಸಂಕಲ್ಪಗೀತೆ ಪದ್ಯ - ೧.

Total questions: 15

Worksheet time: 8mins

Name
Class
Date
1.

೧. ಸಂಕಲ್ಪಗೀತೆ ಪದ್ಯದ ಕವಿ

a)

ಕುವೆಂಪು

b)

ದ. ರಾ. ಬೇಂದ್ರೆ

c)

ಜಿ. ಎಸ್. ಶಿವರುದ್ರಪ್ಪ

d)

ಡಿ. ಎಸ್. ಕರ್ಕಿ

2.

ಗಾಂಧೀಜಿಯವರ ಸಂಕಲ್ಪ ಇದಾಗಿತ್ತು.

a)

ಸಾಧನೆ

b)

ಪ್ರಗತಿ

c)

ಬೆಳವಣಿಗೆ

d)

ಸ್ವಾತಂತ್ರ್ಯ

3.

ಸಂಕಲ್ಪಗೀತೆ ಪದ್ಯದ ಆಕರಗ್ರಂಥ

a)

ಸಾಮಗಾನ

b)

ಎದೆತುಂಬಿ ಹಾಡಿದೆನು

c)

ಅನಾವರಣ

d)

ದೀಪದ ಹೆಜ್ಜೆ

4.

ಇವರು ಕನ್ನಡದ ಮೂರನೆಯ ರಾಷ್ಟ್ರಕವಿಯೆಂದು ಹೆಸರಾಗಿದ್ದಾರೆ.

a)

ಗೋವಿಂದ ಪೈ

b)

ಕುವೆಂಪು

c)

ಜಿ.ಎಸ್.ಶಿವರುದ್ರಪ್ಪ

d)

ಕುಮಾರವ್ಯಾಸ

5.

ಸುತ್ತಲು ಕವಿದಿರುವ ಕತ್ತಲನ್ನು ಓಡಿಸಲು ಈ ಹಣತೆಯನ್ನು ಹಚ್ಚಬೇಕು.

a)

ಪ್ರೀತಿಯ

b)

ಶಾಂತಿಯ

c)

ಸ್ನೇಹದ

d)

ಐಕ್ಯದ

6.

ಬಿರುಗಾಳಿಗೆ ಸಿಲುಕಿರುವ ಹಡಗನ್ನು ಹೀಗೆ ಮುನ್ನಡೆಸಬೇಕು.

a)

ನಿದ್ದೆಯಲ್ಲಿ

b)

ಪ್ರೀತಿಯಲ್ಲಿ

c)

ಎಚ್ಚರದಲ್ಲಿ

d)

ಜೋರಾಗಿ

7.

ಕಲುಷಿತವಾದ ನದಿಜಲಗಳು ಮೊದಲಿನಂತಾಗಲು ಈ ಮಳೆಯಾಗಬೇಕು.

a)

ಮುಂಗಾರಿನ

b)

ತುಂತುರು

c)

ಆಲಿಕಲ್ಲು

d)

ಜಿನುಗುವ

8.

ಬರಡಾಗಿರುವ ಕಾಡುಮೇಡುಗಳಿಗೆ ಇದು ಜೀವ ತುಂಬುತ್ತದೆ.

a)

ನೀರು

b)

ಗೊಬ್ಬರ

c)

ವಸಂತನಾಗಮನ

d)

ಸೂರ್ಯನ ಕಿರಣಗಳು

9.

ಮನುಜರ ನಡುವೆ ಇರುವ ಈ ಅಡ್ಡಗೋಡೆಗಳನ್ನು ಕೆಡವಬೇಕು.

a)

ಜಾತಿ, ಮತ, ಧರ್ಮ

b)

ಶಾಂತಿ

c)

ಪ್ರೀತಿ

d)

ಮನುಷ್ಯತ್ವ

10.

ಭಯ- ಸಂಶಯ ತುಂಬಿರುವ ಕಣ್ಣಿನಲ್ಲಿ ಇದನ್ನು ಬಿತ್ತಬೇಕು.

a)

ಬೀಜ

b)

ನೀತಿ

c)

ನ್ಯಾಯ

d)

ಕನಸು

11.

ಸ್ವಾತಂತ್ರ್ಯ ನಮ್ಮ ಆಜನ್ಮಸಿದ್ಧ ಹಕ್ಕು ಎಂದು ಹೇಳಿದ ಮಹಾನ್ ವ್ಯಕ್ತಿ

a)

ಗಾಂಧಿ

b)

ತಿಲಕರು

c)

ನೆಹರು

d)

ವಿವೇಕಾನಂದ

12.

ಕಾಡುಮೇಡುಗಳ ಸ್ಥಿತಿ ಇದಾಗಿದೆ.

a)

ಚಿಗುರಿವೆ

b)

ಬರಡಾಗಿವೆ

c)

ಒಣಗಿವೆ

d)

ಮುದುರಿವೆ

13.

ಕ್ರಿಯಾಪದದ ಮೂಲ ರೂಪ ಇದಾಗಿದೆ.

a)

ವಾಕ್ಯ

b)

ಕಾಲ

c)

ಧಾತು

d)

ಪ್ರತ್ಯಯ

14.

ಶಿವರುದ್ರಪ್ಪನವರು ಹುಟ್ಟಿದ ಸ್ಥಳ

a)

ಮೈಸೂರು

b)

ಮಂಗಳೂರು

c)

ಚಿತ್ರದುರ್ಗ

d)

ಶಿಕಾರಿಪುರ

15.

ನಾವು ಹೋಗುವ ದಾರಿ ತಲುಪಬೇಕಾದರೆ ಇದು ಸ್ಪಷ್ಟವಾಗಿರಬೇಕು.

a)

ಗುರಿ

b)

ಆಸೆ

c)

ಜೀವನ

d)

ಮನಸ್ಸು