NEW
Font size
Worksheetsಕನ್ನಡಗುರುಜಿ-ನಗುಮಗು-ರಸಪ್ರಶ್ನೆ ಕಾರ್ಯಕ್ರಮ
Total questions: 20
Worksheet time: 10mins
’ಸೂರ್ಯ’ ಇದರ ಸಮಾನಾರ್ಥಕ ಪದ :
ಚಂದ್ರ
ಆಕಾಶ
ನೇಸರ
ಭೂಮಿ
’ಕೆನ್ನ’ ಇದರ ಸಮಾನಾರ್ಥಕ ರೂಪ :
ಚಿನ್ನ
ಚೆನ್ನ
ಹಳದಿ
ಕೆಂಪು
’ಹಕ್ಕಿ’ ಇದರ ತತ್ಸಮ ರೂಪ :
ಪ್ರಾಣಿ
ಪಕ್ಷಿ
ಗಿಳಿ
ಪಂಜರ
’ಹೊಸಗಾಲ’ ಪದದಲ್ಲಿರುವ ಸಂಧಿ :
ಲೋಪಸಂಧಿ
ಆದೇಶಸಂಧಿ
ಆಗಮಸಂಧಿ
ಗುಣಸಂಧಿ
’ತೆರೆದಿಕ್ಕುವ’ ಪದದಲ್ಲಿರುವ ಸಂಧಿ :
ಯಣ್‌ಸಂಧಿ
ಗುಣಸಂಧಿ
ಲೋಪಸಂಧಿ
ಆದೇಶಸಂಧಿ
’ಇರುಳಿರುಳಳಿದು’ ಪದದಲ್ಲಿರುವ ವ್ಯಾಕರಣಾಂಶ :
ಜೋಡಿಪದ
ಅನುಕರಣಾವ್ಯಯ
ದ್ವಿರುಕ್ತಿ
ಸಮಾರ್ಥಕಪದ
ನಾಮಪದ ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪ ಭೇದ ಹೊಂದದೆ ಏಕರೂಪವಾಗಿರುವ ಪದಗಳೇ
ಕ್ರಿಯಾಪದಗಳು
ಕೃದಂತಗಳು
ದ್ವಿರುಕ್ತಿಗಳು
ಅವ್ಯಯಗಳು
’ ಮೆಲ್ಲಗೆ ’ ಇದು ಈ ಅವ್ಯಯ ಪದವಾಗಿದೆ :
ಸಾಮಾನ್ಯ
ಅನುಕರಣ
ಭಾವಸೂಚಕ
ಸಂಬಂಧಾರ್ಥಕ
ಧಗಧಗ, ಕರಕರ, ರೊಯ್ಯನೆ , ದಡದಡ ಇವು ಈ ಅವ್ಯಯಕ್ಕೆ ಉದಾಹರಣೆಗಳು :
ಭಾವಸೂಚಕ
ಸಾಮಾನ್ಯ
ಅನುಕರಣ
ಸಂಬಂಧಾರ್ಥಕ
ಆಹಾ! ಅಯ್ಯೋ! ಓಹೋ! ಭಲರೆ! - ಇವು ಈ ಅವ್ಯಯಕ್ಕೆ ಉದಾಹರಣೆಗಳು :
ಸಾಮಾನ್ಯ
ಸಂಬಂಧಾರ್ಥಕ
ಭಾವಸೂಚಕ
ಅನುಕರಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ - ಇಲ್ಲಿರುವ ಅಲಂಕಾರ :
ಉಪಮ
ಉತ್ಪ್ರೇಕ್ಷೆ
ರೂಪಕ
ದೃಷ್ಟಾಂತ
’ಸೂರ್ಯಚಂದ್ರರು’ - ಇಲ್ಲಿರುವ ಸಮಾಸ :
ತತ್ಪುರುಷಸಮಾಸ
ದ್ವಂದ್ವಸಮಾಸ
ದ್ವಿಗುಸಮಾಸ
ಗಮಕಸಮಾಸ
’ ಬಂದೂಕು ’ ಪದವು ಈ ಭಾಷೆಯ ಶಬ್ದವಾಗಿದೆ :
ಉರ್ದು
ಪರ್ಷಿಯನ್
ಅರಬ್ಬೀ
ಹಿಂದೂಸ್ಥಾನಿ
’ ಹುಕುಂ ’ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ :
ಇಂಗ್ಲೀಷ್
ಪರ್ಷಿಯನ್
ಹಿಂದೂಸ್ಥಾನಿ
ಉರ್ದು
’ ಅಬಕಾರಿ ’ ಪದವು ಈ ಭಾಷೆಯ ಪದವಾಗಿದೆ :
ಹಿಂದೂಸ್ಥಾನಿ
ಫಾರ್ಸಿ
ಪೋರ್ಚಗೀಸ್
ಅರಬ್ಬೀ
’ ದಮ್ಮಡಿ ’ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ.
ಗ್ರೀಕ್ ಮತ್ತು ರೋಮನ್
ಉರ್ದು
ಹಿಂದೂಸ್ಥಾನಿ
ಪರ್ಷಿಯನ್
’ಅಂಕುಶ’ ಪದದ ತತ್ಸಮ ರೂಪವಿದು :
ಅಂಕುಸ
ಅಂಕಶ
ಶೂಲ
ಬರ್ಜಿ
’ವಿದ್ಯಾಧರ ’ ಪದದ ತದ್ಭವ ರೂಪ :
ವಿದ್ಯಾವಂತ
ಬುದ್ಧಿವಂತ
ಬಿಜ್ಜೋದರ
ವಿದ್ಯೆಹೀನ
’ಕಬುಲ’ ಪದದ ಅರ್ಥ :
ಕಪ್ಪಕಾಣಿಕೆ
ಅನುಮತಿ
ಪಿತೂರಿ
ಸೈನ್ಯ
’ ನಡುರಾತ್ರಿ ’ ಪದವು ಈ ಸಮಾಸವಾಗಿದೆ :
ಗಮಕಸಮಾಸ
ಅಂಶಿಸಮಾಸ
ತತ್ಪುರುಷಸಮಾಸ
ಕರ್ಮಧಾರೆಯಸಮಾಸ
