Font size
Worksheetsವಿಭಕ್ತಿ ಪ್ರತ್ಯಯ ಮತ್ತು ಅವ್ಯಯಗಳು
Total questions: 20
Worksheet time: 20mins
ಸಾವಿತ್ರಿಯಲ್ಲಿ ಈ ಪದದಲ್ಲಿರುವ ವಿಭಕ್ತಿ ಹೆಸರು
ದ್ವಿತೀಯ
ತೃತೀಯ
ಪಂಚಮಿ
ಸಪ್ತಮಿ
ಹಳೆಗನ್ನಡ ಪಂಚಮಿ ವಿಭಕ್ತಿ ಪ್ರತ್ಯಯ ವಿದು
ಇಂದಂ
ಅನ್ನು
ಅತ್ತಣಿಂ
ಒಳ್
ಸಾವಿತ್ರಿಯೊಳ್ ಪದದಲ್ಲಿರುವ ವಿಭಕ್ತಿ
ಪ್ರಥಮ
ದ್ವಿತೀಯ
ಸಪ್ತಮಿ
ಪಂಚಮಿ
ಸಾವಿತ್ರಿಯ ಈ ಪದದಲ್ಲಿರುವ ವಿಭಕ್ತಿ ಹೆಸರು
ಷಷ್ಠಿ
ಪಂಚಮಿ
ತೃತೀಯ
ಚತುರ್ಥಿ
ಸಾವಿತ್ರಿಯನ್ನು ಈ ಪದದಲ್ಲಿರುವ ವಿಭಕ್ತಿ ಯ ಹೆಸರು
ಪ್ರಥಮ
ದ್ವಿತೀಯ
ಸಪ್ತಮಿ
ಷಷ್ಠಿ
ಚತುರ್ಥಿ ವಿಭಕ್ತಿಯ ಕಾರಕಾರ್ಥ ಯಾವುದು
ಅಧಿಕರಣ
ಸಂಬಂಧ
ಅಪದಾನ
ಸಂಪ್ರದಾನ
ಷಷ್ಠೀ ವಿಭಕ್ತಿಯ ಹೊಸಗನ್ನಡ ಪ್ರತ್ಯಯ
ದೆಸೆಯಿಂದ
ಅ
ಅನು
ಅಲ್ಲಿ
ಪ್ರೀತಿಯ ಪದದ ವಿಭಕ್ತಿ
ಯಾವುದು
ಷಷ್ಠೀ
ಸಪ್ತಮಿ
ಪಂಚಮಿ
ಚತುರ್ಥಿ
ಜಲದಿಂ ಪದದಲ್ಲಿರುವ ವಿಭಕ್ತಿ ಯನ್ನು ಹೆಸರಿಸಿ
ತೃತೀಯ
ದ್ವಿತೀಯ
ಪ್ರಥಮ
ಸಪ್ತಮಿ
ರಾಯಂಗೆ, ಪದದಲ್ಲಿರುವ ವಿಭಕ್ತಿ ಯನ್ನು ಹೆಸರಿಸಿ
ಸಪ್ತಮಿ
ತೃತೀಯ
ಷಷ್ಠಿ
ಚತುರ್ಥಿ
ಸಾಕು ಪದವು ಈ ಅವ್ಯಯಕ್ಕೆ ಉದಾಹರಣೆ
ಸಾಮಾನ್ಯಾರ್ಥಕ ಅವ್ಯಯ
ಅನುಕರಣಾವ್ಯಯ
ಕ್ರಿಯಾರ್ಥಕಾವ್ಯಯ
ಸಂಬಂಧಾರ್ಥಕಾವ್ಯಯ
ಸುಮ್ಮನೆ ಪದವು ಈ ಅ ವ್ಯಕ್ಕೆ ಉದಾಹರಣೆಯಾಗಿದೆ
ಸಂಬಂಧಾರ್ಥಕಾವ್ಯಯ
ಕ್ರಿಯಾರ್ಥಕ ಅವ್ಯಯ
ಅನುಕರಣಾವ್ಯಯ
ಸಾಮಾನ್ಯ ಅವ್ಯಯ
ಅಹುದು ಪದವು ಈ ಅವ್ಯಯಕ್ಕೆ ಉದಾಹರಣೆ
ಸಾಮಾನ್ಯಾರ್ಥಕ ಅವ್ಯಯ
ಭಾವಸೂಚಕ ಅವ್ಯಯ
ಕ್ರಿಯಾರ್ಥಕಾವ್ಯಯ
ಅವಧಾರಣಾರ್ಥಕಾವ್ಯಯ
ಅಯ್ಯೋ! ಈ ಪದವು ಯಾವ ಅವ್ಯಯಕ್ಕೆ
ಉದಾಹರಣೆಯಾಗಿದೆ
ಕ್ರಿಯಾರ್ಥಕಾವ್ಯಯ
ಸಂಬಂಧಾರ್ಥಕಾವ್ಯಯ
ಭಾವಸೂಚಕ ಅವ್ಯಯ
ಅವಧಾರಣಾರ್ಥಕಾವ್ಯಯ
ರೋಯ್ಯನೆ ಈ ಪದವು ಯಾವ ಅವ್ಯಯಕ್ಕೆ ಉದಾಹರಣೆಯಾಗಿದೆ
ಅನುಕರಣಾವ್ಯಯ
ಅವಧಾರಣಾರ್ಥಕಾವ್ಯಯ
ಭಾವಸುಚಕಾವ್ಯಯ
ಕ್ರಿಯಾರ್ಥಕಾವ್ಯಯ
ಅಲ್ಲದೆ ಈ ಪದವು ಯಾವ ಅವ್ಯಯಕ್ಕೆ ಸೇರಿದೆ
ಅವಧಾರಣಾರ್ಥಕಾವ್ಯಯ
ಕ್ರಿಯಾರ್ಥಕಾವ್ಯಯ
ಭಾವಸೂಚಕವ್ಯಯ
ಸಂಬಂಧಾರ್ಥಕಾವ್ಯಯ
ಅವರೇ ಈ ಪದವು ಯಾವ ಅವ್ಯಯಕ್ಕೆ ಉದಾಹರಣೆಯಾಗಿದೆ
ಅವಧಾರಣಾರ್ಥಕಾವ್ಯಯ
ಸಂಬಂಧಾರ್ಥಕ ಅವ್ಯಯ
ಸಾಮಾನ್ಯ ಅವ್ಯಯ
ಕ್ರಿಯಾರ್ಥಕಾವ್ಯಯ
ಅಲ್ಲ ಈ ಪದವು ಯಾವ ಅವ್ಯಯಕ್ಕೆ ಉದಾಹರಣೆಯಾಗಿದೆ
ಸಂಬಂಧಾರ್ಥಕಾವ್ಯಯ
ಕ್ರಿಯಾರ್ಥಕಾವ್ಯಯ
ಅವಧಾರಣಾರ್ಥಕಾವ್ಯಯ
ಸಾಮಾನ್ಯ ಅವ್ಯಯ
ಸುಯ್ಯನೆ ಈ ಪದವು ಯಾವ ಅವ್ಯಯಕ್ಕೆ ಉದಾಹರಣೆಯಾಗಿದೆ
ಅನುಕರಣಾವ್ಯಯ
ಸಂಬಂಧಾರ್ಥಕಾವ್ಯ
ಕ್ರಿಯಾರ್ಥಕ ಅವ್ಯಯ
ಅವಧಾರಣಾರ್ಥಕ ಅವ್ಯಯ
ನೀನೇ ಈ ಪದವು ಯಾವ ಅವ್ಯಯಕ್ಕೆ ಉದಾಹರಣೆಯಾಗಿದೆ
ಅವಧಾರಣಾರ್ಥಕಾವ್ಯಯ
ಸಂಬಂಧಾರ್ಥಕಾವ್ಯಯ
ಕ್ರಿಯಾರ್ಥಕಾವ್ಯಯ
ಅನುಕರಣಾವ್ಯಯ
