NEW
Font size
Worksheetssamasagalu
Total questions: 25
Worksheet time: 13mins
ಸಮಾಸ ಎಂದರೆ
ಇದು ಎರಡು ಅಕ್ಷರಗಳ ನಡುವೆ ನಡೆಯುವ ಪ್ರಕ್ರಿಯೆ
ಇದು ಎರಡು ಅಥವಾ ಎರಡಕ್ಕಿಂತ ಹೆಚ್ಚು ಅಕ್ಷರಗಳ ನಡುವೆ ನಡೆಯುವ ಪ್ರಕ್ರಿಯೆ
ಇದು ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳ ನಡುವೆ ನಡೆಯುವ ಪ್ರಕ್ರಿಯೆ
ಕನ್ನಡ ಮತ್ತು ಸಂಸೃತ ಪದಗಳನ್ನು ಸೇರಿಸಿ ಸಮಾಸ ಮಾಡಿದರೆ ಅದು
ದ್ವಿಗು ಸಮಾಸ
ಅರಿ ಸಮಾಸ
ಕ್ರಿಯಾ ಸಮಾಸ
ಮರಗಾಲು ಈ ಪದ ಯಾವ ಸಮಾಸವಾಗಿದೆ
ದ್ವಂದ್ವ ಸಮಾಸ
ಕ್ರಿಯಾ ಸಮಾಸ
ತತ್ಪುರುಷ ಸಮಾಸ
ಎಲ್ಲಾ ಪದಗಳು ಅರ್ಥಪ್ರಧನವಾಗಿರುವ ಸಮಾಸ
ಅಂಶಿ ಸಮಾಸ
ಗಮಕ ಸಮಾಸ
ದ್ವಂದ್ವ ಸಮಾಸ
ಹೆಜ್ಜೇನು ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ಗಮಕ ಸಮಾಸ
ಕರ್ಮಧಾರಯ ಸಮಾಸದ
ಬಹುವ್ರೀಹಿ ಸಮಾಸ
ಸಪ್ತಸ್ವರಗಳು ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ತತ್ಪುರುಷ ಸಮಾಸ
ಅಂಶಿ ಸಮಾಸ
ದ್ವಿಗು ಸಮಾಸ
ತುದಿಮೂಗು ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ಕ್ರಿಯಾ ಸಮಾಸ
ಗಮಕ ಸಮಾಸ
ಅಂಶಿ ಸಮಾಸ
ಕವಿವಂದಿತ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ತತ್ಪುರುಷ ಸಮಾಸ
ಕರ್ಮಧಾರಯ ಸಮಾಸ
ದ್ವಂದ್ವ ಸಮಾಸ
ಆ ಕಲ್ಲು ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ಬಹುವ್ರೀಹಿ ಸಮಾಸ
ಗಮಕ ಸಮಾಸ
ಕ್ರಿಯಾ ಸಮಾಸ
ಮುಕ್ಕಣ್ಣ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ಅಂಶಿ ಸಮಾಸ
ದ್ವಿಗು ಸಮಾಸ
ಬಹುವ್ರೀಹಿ ಸಮಾಸ
ಕೈಮುಟ್ಟಿ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ತತ್ಪುರುಷ ಸಮಾಸ
ದ್ವಂದ್ವ ಸಮಾಸ
ಕ್ರಿಯಾ ಸಮಾಸ
ಶ್ವೇತಛತ್ರ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ಕರ್ಮಧಾರಯ ಸಮಾಸ
ದ್ವಂದ್ವ ಸಮಾಸ
ಅಂಶಿ ಸಮಾಸ
ಇಮ್ಮಡಿ ಪದ ಯಾವ ಸಮಾಸ ಉದಾಹರಣೆಯಾಗಿದೆ
ಅಂಶಿ ಸಮಾಸ
ದ್ವಂದ್ವ ಸಮಾಸ
ದ್ವಿಗು ಸಮಾಸ
ಡೊಂಕುಗಾಲ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ಕ್ರಿಯಾ ಸಮಾಸ
ಕರ್ಮಧಾರಯ ಸಮಾಸ
ಬಹುವ್ರೀಹಿ ಸಮಾಸ
ಆ ಹುಡುಗ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ಗಮಕ ಸಮಾಸ
ಕ್ರಿಯಾ ಸಮಾಸ
ಅಂಶಿ ಸಮಾಸ
ದಿವ್ಯಪ್ರಕಾಶ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ತತ್ಪುರುಷ ಸಮಾಸ
ಕರ್ಮಧಾರಯ ಸಮಾಸ
ಕ್ರಿಯಾ ಸಮಾಸ
ಕಣ್ಣು ತೆರೆದನು ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ಗಮಕ ಸಮಾಸ
ಕ್ರಿಯಾ ಸಮಾಸ
ಅಂಶಿ ಸಮಾಸ
ಮಾಡಿದಡಿಗೆ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ದ್ವಿಗು ಸಮಾಸ
ಕರ್ಮಧಾರಯ ಸಮಾಸ
ಗಮಕ ಸಮಾಸ
ತೇರುಮರ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ಕ್ರಿಯಾ ಸಮಾಸ
ದ್ವಂದ್ವ ಸಮಾಸ
ತತ್ಪುರುಷ ಸಮಾಸ
ಪಂಚೇಂದ್ರಿಯಗಳು ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ಅಂಶಿ ಸಮಾಸ
ದ್ವಿಗು ಸಮಾಸ
ಗಮಕ ಸಮಾಸ
ಹೊಸಗನ್ನಡ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ತತ್ಪುರುಷ ಸಮಾಸ
ಕರ್ಮಧಾರಯ ಸಮಾಸ
ಅಂಶಿ ಸಮಾಸ
ಅಂಗೈ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ಗಮಕ ಸಮಾಸ
ಬಹುವ್ರೀಹಿ ಸಮಾಸ
ಅಂಶಿ ಸಮಾಸ
ಮುಂದಲೆ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ದ್ವಿಗು ಸಮಾಸ
ಅಂಶಿ ಸಮಾಸ
ಕ್ರಿಯಾ ಸಮಾಸ
ತಲೆನೋವು ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ತತ್ಪುರುಷ ಸಮಾಸ
ಕರ್ಮಧಾರಯ ಸಮಾಸ
ಗಮಕ ಸಮಾಸ
ಚಕ್ರಪಾಣಿ ಈ ಪದ ಯಾವ ಸಮಾಸ ಉದಾಹರಣೆಯಾಗಿದೆ
ಬಹುವ್ರೀಹಿ ಸಮಾಸ
ಅಂಶಿ ಸಮಾಸ
ದ್ವಿಗು ಸಮಾಸ
