wayground logo

Free Printable Worksheets

NEW

Font size

S
M
L
XL
Worksheets

ಹಕ್ಕಿ ಹಾರುತಿದೆ ನೋಡಿದಿರಾ ಕವಿಪರಿಚಯ ಭಾಗ

Total questions: 20

Worksheet time: 10mins

Name
Class
Date
1.
ಹಕ್ಕಿ ಹಾರುತಿದೆ ನೋಡಿದಿರಾ ಕವಿತೆಯ ಆಕರ ಗ್ರಂಥ
a)
ನಾಕುತಂತಿ
b)
ಸಖೀಗೀತ
c)
ಉಯ್ಯಾಲೆ
d)
ಗರಿ
2.
ದ.ರಾ.ಬೇಂದ್ರೆಯವರ ಜನ್ಮಸ್ಥಳ
a)
ಕಾಸರಗೋಡು
b)
ಮುಧೋಳ
c)
ಧಾರವಾಡ
d)
ಶಿಕಾರಿಪುರ
3.
ದ.ರಾ.ಬೇಂದ್ರಯವರ ಅರಳು-ಮರಳು ಕೃತಿಗೆ ಸಂದ ಪ್ರಶಸ್ತಿ
a)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
b)
ಜ್ನಾನಪೀಠ ಪ್ರಶಸ್ತಿ
c)
ಪದ್ಮಶ್ರೀ ಪುರಸ್ಕಾರ
d)
ಪಂಪಪ್ರಶಸ್ತಿ
4.
ಅಂಬಿಕಾತನಯದತ್ತ ಇದು ಯಾರ ಕಾವ್ಯನಾಮ
a)
ಜಿ.ಎಸ್.ಶಿವರುದ್ರಪ್ಪ
b)
ದ.ರಾ.ಬೇಂದ್ರೆ
c)
ಕುವೆಂಪು
d)
ವಿ.ಕೃ.ಗೋಕಾಕ
5.
ದ.ರಾ.ಬೇಂದ್ರೆಯವರ ಕೃತಿಗಳು
a)
ಗರಿ, ನಾದಲೀಲೆ ,ಸಖಿಗೀತ, ಉಯ್ಯಾಲೆ
b)
ಚಪ್ಪಲಿಗಳು, ಖೆಡ್ಡಾ , ಸಹನಾ, ಪಯಣ
c)
ಸಾಮಗಾನ, ದೀಪದ, ಹೆಜ್ಜೆ
d)
ಶಬರಿ, ರಸಸರಸ್ವತಿ, ಅಹಲ್ಯೆ, ಹಣತೆ
6.
ಹಕ್ಕಿಯು ಇವರ ನೆತ್ತಿಯನ್ನು ಕುಕ್ಕಿತು
a)
ಸಾರ್ವಭೌಮರ
b)
ಧರ್ಮ ಬುದ್ಧಿ ಮತ್ತು ದುಷ್ಟ ಬುದ್ಧಿ
c)
ಶಾನುಭೋಗರ
d)
ದುರ್ಯೋಧನ - ದ್ರುಪದರ
7.
ದ.ರಾ.ಬೇಂದ್ರೆಯವರು ಜನಿಸಿದ ವರ್ಷ
a)
ಕ್ರಿ.ಶ.1896
b)
ಕ್ರಿ.ಶ 1430
c)
ಕ್ರಿ.ಶ 1926
d)
ಕ್ರಿ.ಶ 1936
8.
ದ.ರಾ.ಬೇಂದ್ರೆಯವರು ಕನ್ನಡ ಪ್ರಾಧ್ಯಾಕರಾಗಿ ಸೇವೆ ಸಲ್ಲಿಸಿದ ಕಾಲೇಜು
a)
ನ್ಯಾಷನಲ್ ಕಾಲೇಜು
b)
ರಾಜಾರಾಮ್ ಕಾಲೇಜು
c)
ಮಹಾರಾಜ ಕಾಲೇಜ
d)
ವಾಣಿವಿಲಾಸ ಮಹಾವಿದ್ಯಾಲಯ
9.
ದ.ರಾ.ಬೇಂದ್ರೆಯವರ ಪೂರ್ಣ ಹೆಸರು
a)
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
b)
ದತ್ತಾತ್ರೇಯ ಸೂರ್ಯಚಂದ್ರ ಬೇಂದ್ರೆ
c)
ದತ್ತಾತ್ರೇಯ ರಾಹಿಲಚಂದ್ರ ಬೇಂದ್ರೆ
d)
ದಾರವಾಡದ ರಾಮಚಂದ್ರ ಬೇಂದ್ರೆ
10.

ದ.ರಾ.ಬೇಂದ್ರೆಯವರಿಗೆ ದೊರೆತ ಪ್ರಶಸ್ತಿಗಳು

a)

ಜ್ಞಾನಪೀಠ

b)

ಇಲ್ಲಿರುವ ಎಲ್ಲವೂ

c)

ಪದ್ಮಶ್ರೀ

d)

ಕೇಂದ್ರ ಸಾಹಿತ್ಯ ಅಕಾಡೆಮಿ

11.
೧೯೪೩ ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದು
a)
ಶಿವಮೊಗ್ಗ
b)
ಬೆಂಗಳೂರು
c)
ಧಾರವಾಡ
d)
ತುಮಕೂರು
12.
ದ.ರಾ.ಬೇಂದ್ರೆಯವರ ನಾಕುತಂತಿ ಕವನ ಸಂಕಲನ ಕೃತಿಗೆ ಸಂದ ಪ್ರಶಸ್ತಿ
a)
ನೃಪತುಂಗ ಪ್ರಶಸ್ತಿ
b)
ಕೇಂದ್ರಸಾಹಿತ್ಯ ಅಕಾಡೆಮಿ
c)
ಜ್ಞಾನಪೀಠ
d)
ಪದ್ಮಶ್ರೀ
13.
ಕಾಲದ ಚಲನೆಯನ್ನು ಯಾವುದಕ್ಕೆ ಹೋಲಿಸಿದೆ
a)
ಹಕ್ಕಿಯ ಬಣ್ಣ
b)
ಹಕ್ಕಿಯ ಚೊಂಚು
c)
ಹಕ್ಕಿಯ ಹಾರಾಟ
d)
ಹಕ್ಕಿಯ ರೆಕ್ಕೆ
14.
ಹಕ್ಕಿಯ ಗರಿಯಲ್ಲಿರುವ ಬಣ್ಣಗಳು
a)
ಕೆನ್ನ ಹೊನ್ನ
b)
ಬಿಳಿ ಹೊಳೆ
c)
ಕರಿನರೆ
d)
ಬಿಳಿ ನರೆ
15.
ಹಕ್ಕಿಯು ಯಾವುದರ ಸಂಕೇತವಾಗಿದೆ ?
a)
ಕಾಲಪಕ್ಷಿಯ ಸಂಕೇತ
b)
ವಿನಾಶದ ಸಂಕೇತ
c)
ಯುದ್ಧದ ಸಂಕೇತ
d)
ಹಸುರಿನ ಸಂಕೇತ
16.
ಹಕ್ಕಿ ಹಾರುತಿದೆ ನೋಡಿದಿರಾ ಕವನ
a)
ಜಾನಪದಗೀತೆ
b)
ಭಕ್ತಿಗೀತೆ
c)
ಲಾವಣಿ
d)
ಭಾವಗೀತೆ
17.
ಇವುಗಳು ಬೇಂದ್ರೆಯವರ ಕೃತಿಗಳಲ್ಲ
a)
ಮೇಘದೂತ - ಗಂಗಾವತರಣ
b)
ಸೂರ್ಯಪಾನ - ನಗೆಯ ಹೊಗೆ
c)
ಸಮುದ್ರದಾಚೆಯಿಂದ- ಎದೆಗೆ ಬಿದ್ದ ಅಕ್ಷರ
d)
ಕೃಷ್ಣಕುಮಾರಿ- ನಾಕುತಂತಿ
18.
ಕೆನ್ನ ಪದದ ಅರ್ಥ
a)
ಹಸಿರು
b)
ಹಳದಿ
c)
ಕೇಸರಿ
d)
ಕೆಂಪು
19.
ಹಕ್ಕಿಯು ಯಾವ ವೇಗದಲ್ಲಿ ಹಾರುತ್ತಿದೆ ?
a)
ಹುಲಿಯ ವೇಗದಲ್ಲಿ
b)
ಗಾವುದ ಗಾವುದ ಗಾವುದ ವೇಗದಲ್ಲಿ
c)
ಟ್ರಾಮ್ ಬಸ್ಸಿನ ವೇಗದಲ್ಲಿ
d)
ವಿಮಾನದ ವೇಗದಲ್ಲಿ
20.
ಮುಕ್ಕಿ ಎಂದರೆ
a)
ಸರಸರನೆ ಎದ್ದು
b)
ಫಳಫಳನೆ ಹೊಳೆ
c)
ಗಬಗಬನೆ ತಿಂದು
d)
ಪಟಪಟನೆ ಹಾರು