NEW
Font size
Worksheetsಕನ್ನಡ ಕಿರುಪರೀಕ್ಷೆ
Total questions: 20
Worksheet time: 10mins
ಶಿವಭೂತಿಯ ಕಥೆ ಪಾಠದ ಕರ್ತೃ ಯಾರು?
ಕುವೆಂಪು
ಟಿ ಪಿ ಕೈಲಾಸಂ
ತ ರಾ ಸುಬ್ಬರಾವ್
ವಿಷ್ಣು ಶರ್ಮ
ಕಂಬಳನ ಊರು ಯಾವುದು?
ಗಿರಿನಗರ
ಪದ್ಮನಗರ
ಪದ್ಮನಾಭನಗರ
ಬದರಿಕಾಶ್ರಮ
ಶಿವಭೂತಿಯ ಕಥೆ ಈ ಪಾಠದ ನೀತಿ ಏನು?
ಸಜ್ಜನರ ಸಹವಾಸ ಕೆಟ್ಟದ್ದು
ಉತ್ತಮರ ಸಹವಾಸ ಕೆಟ್ಟದ್ದು
ದುಷ್ಟರ ಸಹವಾಸ ಕೆಟ್ಟದ್ದು
ಪ್ರಾಣಿಗಳ ಸಹವಾಸ ಕೆಟ್ಟದ್ದು
ಕಂಬಕನನ್ನು ರಾಜನು ಎಲ್ಲಿಗೆ ಕಳುಹಿಸಿದನು?
ಬದರಿಕಾಶ್ರಮಕ್ಕೆ
ಪದ್ಮ ನಗರಕ್ಕೆ
ಯಮಪುರಿಗೆ
ಧರ್ಮಪುರಿಗೆ
ಡಣಾಯಕ ಮಾರಸಿಂಗಮಯ್ಯ ನವರಿಗೆ ಯಾರು ಓಲೆಯನ್ನು ಬರೆದಿದ್ದರು?
ವಿಷ್ಣುವರ್ಧನ
ಉದಯಾದಿತ್ಯ
ಎರೆಯಂಗ
ರಾಜಮಾತೆ
ಚಿತ್ರಪಟ ಗಳಲ್ಲಿರುವ ಚಿತ್ರಗಳು ಯಾರ ಹೋಲಿಕೆಯನ್ನು ಪಡೆದಿದ್ದವು?
ಲಕ್ಷ್ಮಿ
ರಾಜಲೆ
ಶಾಂತಲೆ
ಬೊಮ್ಮಲೆ
ಚಿತ್ರಪಟಗಳನ್ನು ರಚಿಸಿದವರು ಯಾರು?
ಉದಯಾದಿತ್ಯ
ಶಾಂತಲೆ
ರಾಜಮಾತೆ
ವಿಷ್ಣುವರ್ಧನ
ದೇವಾಲಯದ ಅಡಿಪಾಯ ಯಾವ ಆಕಾರದಲ್ಲಿ ಇತ್ತು?
ವೃತ್ತಾಕಾರ
ತ್ರಿಭುಜಾಕಾರ
ನಕ್ಷತ್ರಾಕಾರ
ಚೌಕಾಕಾರ
ರಾಜಮಾತೆ ಡಣಾಯಕರ ಕುಟುಂಬವನ್ನು ಯಾವ ಉತ್ಸವಕ್ಕೆ ಆಹ್ವಾನಿಸಿದ್ದರು?
ಪಟ್ಟಾಭಿಷೇಕೋತ್ಸವ ಕ್ಕೆ
ವಿವಾಹ ಮಹೋತ್ಸವಕ್ಕೆ
ವಿಜಯೋತ್ಸವಕ್ಕೆ
ಮಹೋತ್ಸವಕ್ಕೆ
ವೇಲಾ ಪುರಿಯಲ್ಲಿ ನಿರ್ಮಿಸಬೇಕೆಂದಿದ್ದ ದೇವಾಲಯ ?ಯಾವುದು
ವೀರನಾರಾಯಣ
ವಿಠ್ಠಲ ನಾರಾಯಣ
ಅಜಯನಾರಾಯಣ
ವಿಜಯನಾರಾಯಣ
ಯಾವುದು ನಿಜವಾದ ಜೀವನ?
ನಗು-ಅಳು ಗಳ ಮಿಶ್ರಣ
ಸುಖ-ಸಂತೋಷಗಳ ಮಿಶ್ರಣ
ಸುಖದುಃಖಗಳ ಮಿಶ್ರಣ
ಬೇವು-ಬೆಲ್ಲಗಳ ಮಿಶ್ರಣ
ವಿವಾಹದ ನಂತರ ಉದಯಾದಿತ್ಯ ಎಲ್ಲಿದ್ದನು?
ವೇಲಾಪುರಿ ಯಲ್ಲಿ
ಕೆಲ್ಲವತ್ತಿಯಲ್ಲಿ
ದ್ವಾರಸಮುದ್ರ ದಲ್ಲಿ
ಶಿವಗಂಗೆಯಲ್ಲಿ
ಅಭಿನವ ಪಂಪ ಎಂದು ಖ್ಯಾತನಾದ ಕವಿ ಯಾರು?
ರಾಘವಾಂಕ
ನಾಗಚಂದ್ರ
ಹರಿಹರ
ರತ್ನಾಕರ
ಯುವರಾಜ ಉದಯಾದಿತ್ಯ ಪುತ್ರನ ಹೆಸರೇನು?
ಬಲ್ಲಾಳ
ಎರೆಯಂಗ
ವಿಷ್ಣುವರ್ಧನ
ನೃಪಕಾಮ
ಪಂಪನ ಆದಿಪುರಾಣದಲ್ಲಿ ಬರುವ ದೇವಲೋಕದ ನರ್ತಕಿ ಯಾರು?
ನೀಲಾಂಬರಿ
ನೀಲಾಂಜನೆ
ಯಶೋಧರೆ
ಸೋಮಲೆ
ರಾಣಿ ಶಾಂತಲೆ ತನ್ನ ಅಂತಿಮ ಕ್ಷಣಗಳನ್ನು ಎಲ್ಲಿ ಕಳೆದಳು?
ವೇಲಾಪುರಿಯಲ್ಲಿ
ದ್ವಾರ ಸಮುದ್ರ ದಲ್ಲಿ
ಕೆಲ್ಲವತ್ತಿ ಯಲ್ಲಿ
ಶಿವಗಂಗೆ ಯಲ್ಲಿ
ಪ್ರಬಂಧ ಹಾಗೂ ಕಥೆ ರಚನೆಯಲ್ಲಿ ಎಷ್ಟು ಹಂತಗಳಿವೆ
5
2
3
4
ಶಕ್ತಿಗಿಂತ ________
ಭಕ್ತಿ ಮೇಲು
ಜ್ಞಾನ ಮೇಲು
ಯುಕ್ತಿ ಮೇಲು
ವಿದ್ಯೆ ಮೇಲು
ಆಪತ್ತಿಗಾದವನೇ__________
ಬಂಟ
ಕುಂಟ
ನೆಂಟ
ಕುರುಡ
ಪತ್ರ ರಚನೆ ಯಲ್ಲಿ ಎಷ್ಟು ವಿಧ?
3
4
2
1
