NEW
Font size
Worksheetsತಿಳಿ ಕನ್ನಡ ದ್ವಿತೀಯ ಭಾಷೆ 10 ರಸಪ್ರಶ್ನೆ ಸರಣಿ3
Total questions: 25
Worksheet time: 13mins
ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳು ಈ ಗದ್ಯ ಪಾಠದ ಲೇಖಕರು......
ಮಲ್ಲನ ಗೌಡ ಕಲ್ಲನಗೌಡ ರಮೇಶಗೌಡ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಅ.ರಾ.ಮಿತ್ರ
ಸುಕನ್ಯಾ ಮಾರುತಿ
ಪುಟ್ಟರಾಜ ಗವಾಯಿಗಳ ಜನನ.....
1914 ರ ಮಾರ್ಚ್ 3
1975 ರ ಮಾರ್ಚ್ 3
1915 ರ ಮಾರ್ಚ್3
1914 ರ ಏಪ್ರಿಲ್ 15
ವಿಕಲ ಚೇತನರಾಗಿದ್ದರೂ ವಿಶೇಷಚೇತನರ ಒಲಿಂಪಿಕ್ ನಲ್ಲಿ ಕ್ರೀಡಾಸಾಧನೆ ಮಾಡಿದ ಸಾಧಕರು.....
ಸುಧಾಚಂದ್ರನ್
ಸ್ಟೀಫನ್ ಹಾಕಿಂಗ್
ಪುಟ್ಟರಾಜ ಗವಾಯಿಗಳು
ಮಾಲತಿ ಹೊಳ್ಳ
ಶ್ರೀ ಪುಟ್ಟರಾಜ ಗವಾಯಿಗಳ ತಂದೆ ತಾಯಿ......
ರೇವಣ್ಣ ಮತ್ತು ರೇವಮ್ಮ
ಪುಟ್ಟಯ್ಯ ಮತ್ತು ಸಿದ್ಧಮ್ಮ
ರೇವಣ್ಣಯ್ಯ ಮತ್ತು ಸಿದ್ದಮ್ಮ
ಚಂದ್ರಶೇಖರಯ್ಯ ಮತ್ತು ಸೀತಮ್ಮ.
ಮಾವ ತಪ್ಪಾತು .........ಕ್ಷಮಿಸು. ಎಂದು ಪುಟ್ಟಯ್ಯ ಹೇಳಿದ್ದು ಯಾರಿಗೆ?
ಪಂಚಾಕ್ಷರ ಗವಾಯಿಗಳು
ಚಂದ್ರಶೇಖರಯ್ಯ
ರೇವಣ್ಣಯ್ಯ
ಯಾರೂ ಇಲ್ಲ.
ಪುಟ್ಟರಾಜ ಗವಾಯಿಗಳು ಮೊದಲಿಗೆ ನುಡಿಸಿದ ಸಂಗೀತ ಪರಿಕರ
ತಬಲ
ಹಾರ್ಮೋನಿಯಂ
ಗಿಟಾರ್
ಕೊಳಲು
ಪುಟ್ಟರಾಜ ಗವಾಯಿಗಳು ಪಂಚಾಕ್ಷರ ಗವಾಯಿಗಳ ಶಿಷ್ಯತ್ವ ಸ್ವೀಕರಿಸಿದ್ದು.....
ಸಾಣೇಹಳ್ಳಿ ಕ್ಯಾಂಪ್ ನಲ್ಲಿ
ಗವಿಮಠದ ಕ್ಯಾಂಪ್ ನಲ್ಲಿ
ವೆಂಕಟಾಪುರ ಮಠದಲ್ಲಿ
ಹೊಳೆ ಆಲೂರಿನ ಕ್ಯಾಂಪ್ ನಲ್ಲಿ
"ಅವನು ಬಂದರೆ ಕರೆದುಕೊಂಡು ಹೋಗು ತಾಯಿ"-ಈ ಮಾತನ್ನು ಯಾರು ಹೇಳಿದರು?
ರೇವಣ್ಣಯ್ಯ
ಪಂಚಾಕ್ಷರ ಗವಾಯಿಗಳು
ಚಂದ್ರಶೇಖರಯ್ಯ
ಪುಟ್ಟರಾಜ ಗವಾಯಿಗಳು
ಶ್ರೇಷ್ಠ ಗುರು ಮಾತ್ರ ಶಿಷ್ಯರ .............ಓದಬಲ್ಲನು.-ಈ ವಾಕ್ಯದಲ್ಲಿ ಬಿಟ್ಟಸ್ಥಳ ತುಂಬಿ ಬರೆಯಿರಿ
ಆಸೆಯನ್ನು
ಬುದ್ಧಿಯನ್ನು
ಮನಸ್ಸನ್ನು
ತಲೆಯನ್ನು
ಪುಟ್ಟರಾಜ ಗವಾಯಿಗಳು ಯಾವಯಾವ ವಿದ್ಯೆಗಳಲ್ಲಿ ಪರಿಣತಿ ಹೊಂದಿದ್ದರು?
ತರ್ಕಶಾಸ್ತ್ರ
ನ್ಯಾಯಶಾಸ್ತ್ರ
ಸಂಗೀತಶಾಸ್ತ್ರ
ಎಲ್ಲವೂ
ಅಂಧರಿಗಾಗಿಯೇ ವಿಶೇಷವಾಗಿ ಇರುವ ಲಿಪಿ......
ಕನ್ನಡ ಲಿಪಿ
ಬ್ರೈಲ್ ಲಿಪಿ
ನುಡಿ
Times Roman
ಪುಟ್ಟರಾಜರು.......ತತ್ವಾನುಯಾಯಿಗಳಾಗಿದ್ದರು.
ವಿನೋದ ಭಾವೆ
ಮಹಾತ್ಮ ಪುಲೆ
ಮಹಾತ್ಮ ಗಾಂಧಿ
ಗಂಗೂಬಾಯಿ ಹಾನಗಲ್
ಪುಟ್ಟರಾಜ ಗವಾಯಿಗಳು ಖಾದಿಬಟ್ಟೆಗಳನ್ನು ಧರಿಸಲು ಕಾರಣವಾದ ಆಂದೋಲನ......
ಸ್ವದೇಶಿ ಆಂದೋಲನ
ಸಂಪೂರ್ಣ ಪಾನ ನಷೇಧ ಆಂದೋಲನ
ಉಪ್ಪಿನ ಸತ್ಯಾಗ್ರಹ
ಆರ್ಥಿಕ ಸಮಾನತೆಯ ಆಂದೋಲನ
ಪುಟ್ಟರಾಜ ಗವಾಯಿಗಳಿಗೆ ದೊರೆತ ಪ್ರಶಸ್ತಿ ಗಳೆಂದರೆ
ಪದ್ಮಭೂಷಣ
ನಾಡೋಜ
ಬಸವಶ್ರೀ
ಎಲ್ಲವೂ
ಪುಟ್ಟರಾಜ ಗವಾಯಿಗಳು........ ರಂದು ಅನಂತದಲ್ಲಿ ಅಮತವಾದರು.
17/09/2010
03/03/1914
15/04/1975
03/03/2010
ಬೇನೆ - ಪದದ ಅರ್ಥ........
ನೋವು
ಸಂತೋಷ
ದುಃಖ
ಸುಖ
ಪಾಣಿನಿ : ಅಷ್ಟಾಧ್ಯಾಯಿ : : ನಿಜಗುಣ ಶಿವಯೋಗಿ : ..............ನಾಲ್ಕನೇ ಪದ ಬರೆಯಿರಿ.
ಕನ್ನಡ ಛಂದಸ್ಸು
ಕೈವಲ್ಯ ಪದ್ಧತಿ
ಕಾತಂತ್ರ
ಶಬ್ದಮಣಿದರ್ಪಣ
ಒಂದು ವಸ್ತು, ಒಬ್ಬ ವ್ಯಕ್ತಿ, ಒಂದು ಸ್ಥಳದ ಹೆಸರು ಅಥವಾ ಗುಣ,ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳೇ...
ನಾಮಪದ
ಕ್ರಿಯಾಪದ
ಅವ್ಯಯ
ಕೃದಂತ
ರೂಢನಾಮ ಪದಕ್ಕೆ ಉದಾಹರಣೆ........
ಬೆಟ್ಟ
ಗಣೇಶ
ಪಂಡಿತ
ತಾನು
ಅಮಕಿತನಾಮ ಪದಕ್ಕೆ ಉದಾಹರಣೆ.......
ಹೆಂಗಸು
ಕರ್ನಾಟಕ
ಧೀರ
ದಾನಿ
ಅನ್ವರ್ಥ ನಾಮ ಪದಕ್ಕೆ ಉದಾಹರಣೆ......
ಶಿಕ್ಷಕ
ಸಮುದ್ರ
ಮಕ್ಕಳು
ರಹೀಮ
ಸಂಖ್ಯೆಯನ್ನು ಹೇಳುವ ಶಬ್ದಗಳು.........
ಸಂಖ್ಯಾವಾಚಕಗಳು
ಸಂಖ್ಯೇಯವಾಚಕಗಳು
ಪರಿಮಾಣವಾಚಕಗಳು
ಪ್ರಕಾರವಾಚಕಗಳು.
' ತೆಂಕಣ' - ಈ ಪದವು .........ಗೆ ಉದಾಹರಣೆ
ದಿಗ್ವಾಚಕ
ಪರಿಮಾಣ ವಾಚಕ
ಗುಣವಾಚಕ
ಪ್ರಕಾರವಾಚಕ
ನಾಮಪದಗಳ ಬದಲಾಗಿ ಬಳಸುವ ಪದಗಳನ್ನು............. ಎನ್ನುತ್ತೇವೆ.
ಸರ್ವನಾಮ
ಭಾವನಾಮ
ಅವ್ಯಯ
ತದ್ದಿತಾಂತ
ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ......
ಯಾವುವು
ತಾನು
ನೀನು
ಅವನು
