wayground logo

Free Printable Worksheets

Font size

S
M
L
XL
Worksheets

ಕನ್ನಡ ವ್ಯಾಕರಣ -ಸಂಧಿಗಳು

Total questions: 30

Worksheet time: 15mins

Name
Class
Date
1.

ಲೋಪಸಂಧಿಗೆ ಉದಾಹರಣೆಗಳು

a)

ನಿಮ್ಮರಸ - ಒಮ್ಮೊಮ್ಮೆ

b)

ಓಣಿಯಲ್ಲಿ - ವೇದಿಯಲ್ಲಿ

c)

ಕಂಗೆಟ್ಟು + ಹೊಸಗಾಲ

d)

ಷಣ್ಮುಖ + ಸನ್ಮಾನ

2.

ಸನ್ಮಂಗಳ' ಪದವನ್ನು ಬಿಡಿಸಿ ಬರೆದಾಗ

a)

ಸನ್ + ಮಂಗಳ

b)

ಸತ್ + ಮಂಗಳ

c)

ಸನ್ + ಅಮಂಗಳ

d)

ಸಮ + ಅಂಗಳ

3.

ಕಡುವೆಳ್ಪು' ಪದವು ಈ ಸಂಧಿಗೆ ಉದಾರಣೆ

a)

ಲೋಪ ಸಂಧಿ

b)

ಆದೇಶ ಸಂಧಿ

c)

ಆಗಮ ಸಂಧಿ

d)

ಗುಣಸಂಧಿ

4.

ನಿಜಾಶ್ರಮ : ಸವರ್ಣದೀರ್ಘ ಸಂಧಿ : : ಕೈವಿಡಿದು : ______________

a)

ಶ್ಚುತ್ವ ಸಂಧಿ

b)

ಗುಣಸಂಧಿ

c)

ಆದೇಶ ಸಂಧಿ

d)

ಆಗಮ ಸಂಧಿ

5.

ವಾಙ್ಮಯ : ಅನುನಾಸಿಕ ಸಂಧಿ : : ಜನೈಕ್ಯ :____________

a)

ಜಶ್ತ್ವ ಸಂಧಿ

b)

ಗುಣಸಂಧಿ

c)

ವೃದ್ಧಿ ಸಂಧಿ

d)

ಆದೇಶ ಸಂಧಿ

6.

ಸಂಪನ್ನರಾದ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಆಗಮ ಸಂಧಿ

b)

ಆದೇಶ ಸಂಧಿ

c)

ಸವರ್ಣದೀರ್ಘ ಸಂಧಿ

d)

ಲೋಪ ಸಂಧಿ

7.

'ಏಕೈಕ' ಪದದಲ್ಲಿನ ಸಂಧಿ

a)

ಸವರ್ಣದೀರ್ಘ ಸಂಧಿ

b)

ವೃದ್ಧಿ ಸಂಧಿ

c)

ಗುಣಸಂಧಿ

d)

ಆಗಮ ಸಂಧಿ

8.

ದಿಗಂತ' ಪದವು ಸಂಧಿಗೆ ಉದಾಹರಣೆಯಾಗಿದೆ

a)

ವೃದ್ಧಿ ಸಂಧಿ

b)

ಆದೇಶ ಸಂಧಿ

c)

ಜಶ್ತ್ವ ಸಂಧಿ

d)

ಶ್ಚುತ್ವ ಸಂಧಿ

9.

ಜಶ್ತ್ವ ಸಂಧಿಗೆ ಉದಾಹರಣೆ

a)

ಕೋಟ್ಯಾಧೀಶ್ವರ

b)

ಉನ್ಮಾದ

c)

ವಾಗ್ದೇವಿ

d)

ತಿಂಗಳಿನೂರು

10.

ಆದೇಶ ಸಂಧಿಗೆ ಉದಾಹರಣೆ

a)

ಮಹಾತ್ಮ

b)

ಹೊಸಗನ್ನಡ

c)

ದೇವೇಂದ್ರ

d)

ಅತ್ಯವಸರ

11.

ಜಾತ್ಯತೀತ : ಯಣ್ ಸಂಧಿ : : ದೇವೇಂದ್ರ : ___________

a)

ಲೋಪ ಸಂಧಿ

b)

ಆಗಮ ಸಂಧಿ

c)

ಸವರ್ಣದೀರ್ಘ ಸಂಧಿ

d)

ಗುಣ ಸಂಧಿ

12.

'ಮಳೆಯಿಂದ ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಲೋಪ ಸಂಧಿ

b)

ಗುಣಸಂಧಿ

c)

ಯಣ್ ಸಂಧಿ

d)

ಆಗಮ ಸಂಧಿ

13.

ಶ್ರೀ ಮನ್ಮಹಾ : ಅನುನಾಸಿಕ ಸಂಧಿ : ಪಯಶ್ಶಯನ / ಬೃಹಚ್ಛತ್ರ : ___________

a)

ಶ್ಚುತ್ವ ಸಂಧಿ

b)

ವೃದ್ಧಿ ಸಂಧಿ

c)

ಲೋಪ ಸಂಧಿ

d)

ಜಶ್ತ್ವ ಸಂಧಿ

14.

'ಮತಂಗಾಶ್ರಮ/ಗ್ರಂಥಾಲಯ' ಪದಗಳು ಈ ಸಂಧಿಗೆ ಉದಾಹರಣೆಯಾಗಿದೆ

a)

ಯಣ್ ಸಂಧಿ

b)

ಶ್ಚುತ್ವ ಸಂಧಿ

c)

ಸವರ್ಣದೀರ್ಘ ಸಂಧಿ

d)

ಆಗಮ ಸಂಧಿ

15.

'ಶ್ಚುತ್ವ ಸಂಧಿ' ಗೆ ಉದಾಹರಣೆಯಾದ ಪದ

a)

ಪಯಶ್ಶಯನ

b)

ನಿಮ್ಮರಸ

c)

ಮಳೆಯಿಂದ

d)

ಬೆಟ್ಟದಾವರೆ

16.

ಆಗಮ ಸಂಧಿಗೆ ಉದಾಹರಣೆ

a)

ಕೈಯನ್ನು

b)

ಮಳೆಗಾಲ

c)

ಮಹಾತ್ಮ

d)

ದೇವೇಂದ್ರ

17.

ಜಗಜ್ಯೋತಿ : ಶ್ಚುತ್ವ ಸಂಧಿ : : ಅಜಂತ :____________

a)

ಲೋಪ ಸಂಧಿ

b)

ಜಶ್ತ್ವ ಸಂಧಿ

c)

ಆದೇಶ ಸಂಧಿ

d)

ವೃದ್ಧಿ ಸಂಧಿ

18.

'ಸನ್ಮಾನ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಅನುನಾಸಿಕ ಸಂಧಿ

b)

ಆದೇಶ ಸಂಧಿ

c)

ಗುಣಸಂಧಿ

d)

ಯಣ್ ಸಂಧಿ

19.

'ದೇವೇಂದ್ರ' ಪದವು ಸಂಧಿಗೆ ಉದಾಹರಣೆಯಾಗಿದೆ

a)

ಲೋಪ ಸಂಧಿ

b)

ಜಶ್ತ್ವಸಂಧಿ

c)

ಸವರ್ಣದೀರ್ಘ ಸಂಧಿ

d)

ಗುಣ ಸಂಧಿ

20.

'ಸವರ್ಣದೀರ್ಘ ಸಂಧಿ' ಗೆ ಉದಾಹರಣೆ

a)

ಮಹಾತ್ಮ

b)

ವಾಗ್ದೇವಿ

c)

ಶರಚ್ಚಂದ್ರ

d)

ಷಣ್ಮುಖ

21.

'ಅನುನಾಸಿಕ ಸಂಧಿ' ಗೆ ಉದಾಹರಣೆಯಾದ ಪದ

a)

ನಿಮ್ಮಡಿಗಳಲ್ಲಿ

b)

ಓಣಿಯಲ್ಲಿ

c)

ಮೈದೊಳೆ

d)

ತನ್ಮಯ

22.

ಮಂಡಳೇಶ್ವರ : ಗುಣಸಂಧಿ : :ಕೋಟ್ಯನುಕೋಟಿ : ________________

a)

ಆಗಮ ಸಂಧಿ

b)

ಶ್ಚುತ್ವ ಸಂಧಿ

c)

ಯಣ್ ಸಂಧಿ

d)

ಸವರ್ಣದೀರ್ಘ ಸಂಧಿ

23.

'ಕಳ್ಗುಡಿ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಸವರ್ಣದೀರ್ಘ ಸಂಧಿ

b)

ಆಗಮ ಸಂಧಿ

c)

ಜಸ್ತ್ವ ಸಂಧಿ

d)

ಆದೇಶ ಸಂಧಿ

24.

'ಗುಣ ಸಂಧಿ' ಗೆ ಉದಾಹರಣೆ

a)

ಸಂಪನ್ನರಾದ

b)

ಮಳೆಯಿಂದ

c)

ಮಹರ್ಷಿ

d)

ಜಾತ್ಯತೀತ

25.

'ಮೈದೋರು' ಪದದಲ್ಲಿ ಉಂಟಾದ ಸಂಧಿ

a)

ಆದೇಶ ಸಂಧಿ

b)

ಶ್ಚುತ್ವ ಸಂಧಿ

c)

ವೃದ್ಧಿ ಸಂಧಿ

d)

ಸವರ್ಣದೀರ್ಘ ಸಂಧಿ

26.

ಮರವನ್ನು : ಆಗಮ ಸಂಧಿ : : ನಿಮ್ಮರಸ :______________

a)

ಸವರ್ಣದೀರ್ಘ ಸಂಧಿ

b)

ಆದೇಶ ಸಂಧಿ

c)

ಲೋಪ ಸಂಧಿ

d)

ಅನುನಾಸಿಕ ಸಂಧಿ

27.

ಧೃತಿಗೆಟ್ಟು : ಆದೇಶ ಸಂಧಿ : : ವಿದ್ಯಾರ್ಥಿ / ದ್ರವ್ಯಾರ್ಥಿ : ______________

a)

ಯಣ್ ಸಂಧಿ

b)

ಸವರ್ಣದೀರ್ಘ ಸಂಧಿ

c)

ಆಗಮ ಸಂಧಿ

d)

ವೃದ್ಧಿ ಸಂಧಿ

28.

ಅತ್ಯವಸರ' ಪದದಲ್ಲಿನ ಸಂಧಿಯ ಹೆಸರು

a)

ಜಶ್ತ್ವ ಸಂಧಿ

b)

ಯಣ್ ಸಂಧಿ

c)

ಅನುನಾಸಿಕ ಸಂಧಿ

d)

ವೃದ್ಧಿ ಸಂಧಿ

29.

'ವೃದ್ಧಿ ಸಂಧಿ' ಗೆ ಉದಾಹರಣೆ

a)

ಮಗುವಿಗೆ

b)

ಸಂಗ್ರಹಾಲಯ

c)

ಮಹೇಶ

d)

ಅಷ್ಟೈಶ್ವರ್ಯ

30.

‘ಪ್ರ.ಭಾ.ಕನ್ನಡ’ ‘ವ್ಯಾಕರಣ’ ಕಲಿಕೆ ಸುಲಭಾವಗುತ್ತಿದೆ

a)

100%

b)

75%

c)

50%

d)

25%

e)

ಏನೂ ಉಪಯೋಗವಿಲ್ಲ 0%