NEW
Font size
Worksheetsಗದ್ಯ ೭ ವೃಕ್ಷಸಾಕ್ಷಿ
Total questions: 25
Worksheet time: 13mins
ಧರ್ಮಬುದ್ದಿ ಮತ್ತು ದುಷ್ಟ ಬುದ್ಧಿ ಯು ಹೊನ್ನನ್ನು ಎಲ್ಲಿ ಅಡಗಿಸಿಟ್ಟಿದ್ದರು?
ಉದ್ಯಾನವನ ದೊಳಗಿನ ಆಲದ ಮರದ ಕೆಳಗೆ
ಉದ್ಯಾನವನದಲ್ಲಿದ್ದ ಆಲದಮರದ ಮೇಲೆ
ಉದ್ಯಾನವನದೊಳಗಿನ ಆಲದ ಮರದ ಪೊಟರೆಯೊಳಗೆ
ಉದ್ಯಾನವನ ದೊಳಗಿನ ಕಲ್ಲು ಪೊಟರೆಯೊಳಗೆ
ಧರ್ಮ ಬುದ್ಧಿಯನ್ನು ವಂಚಿಸಿದವರು
ಧರ್ಮಾಧಿ ಕರಣ ರು
ದುಷ್ಟಬುದ್ಧಿ
ಪ್ರೇಮ ಮತಿ
ದ್ರುಪದರಾಜ
ದುಷ್ಟಬುದ್ಧಿಯು ಧರ್ಮ ಬುದ್ಧಿಯ ಮೇಲೆ ಯಾವ ಆರೋಪವನ್ನು ತೋರಿಸಿದನು?
ಹೊನ್ನು ಹಂಚಿಕೊಂಡ ಆರೋಪ
ಹೊನ್ನು ಬಚ್ಚಿಟ್ಟ ಆರೋಪ
ಹೊನ್ನು ಕದ್ದ ಆರೋಪ
ಹೊನ್ನು ಇಟ್ಟ ವಿಚಾರವನ್ನು ಬೇರೆಯವರಿಗೆ ತಿಳಿಸಿದ ಆರೋಪ
ಸುಳ್ಳು ತನ್ನಮೇಲೆ ಬರುವುದೆಂದು ಹೊನ್ನನ್ನೆಲ್ಲ ನೀನೇ ಕೊಂಡೊಯ್ದೆ ಎಂದು ಯಾರು ಯಾರಿಗೆ ಹೇಳಿದರು?
ಧರ್ಮಬುದ್ಧಿ -- ದುಷ್ಟಬುದ್ಧಿಗೆ
ಪ್ರೇಮಮತಿ--- ಧರ್ಮ ಬುದ್ಧಿಗೆ
ದುಷ್ಟಬುದ್ಧಿ--- ಧರ್ಮ ಬುದ್ಧಿಗೆ
ಧರ್ಮಾಧಿಕರಣರು--- ದುಷ್ಟ ಬುದ್ದಿಗೆ
ದುಷ್ಟಬುದ್ಧಿಯು ಹೇಗೆ ಸುಳ್ಳನ್ನು ಹೇಳಿದನು?
ಅತಿಯಾದ ಮೋಸದ ಮನಸ್ಸಿನಿಂದ
ಧನದ ದುರಾಸೆಯಿಂದ ಮತಿಗೆಟ್ಟು
ಕಳ್ಳನಿಗೆ ಸುಳ್ಳೇ ಬಲ ಎನ್ನುವ ವಾಕ್ಯ ನೆನೆಯುತ್ತ
ಎಲ್ಲಾ ರೀತಿಯಿಂದಲೂ
ಧರ್ಮಾಧಿಕರಣರ ಮುಂದೆ ದುಷ್ಟಬುದ್ಧಿಯು ಹೇಳಿದ ಸಾಕ್ಷಿ ಯಾರು?
ಪ್ರೇಮ ಮತಿ
ವಟ ವೃಕ್ಷ
ದೇವರು
ಪನ್ನಗ( ಹಾವು)
ವೃಕ್ಷವನ್ನು ಸಾಕ್ಷಿ ಎಂದು ಈ ಹಿಂದೆ ಹೇಳಿದವರು ಕೇಳಿದವರು ಇಲ್ಲ ಎಂದು ಹೇಳಿದವರು ಯಾರು?
ಧರ್ಮಾಧಿ ಕರಣರು
ದುಷ್ಟಬುದ್ಧಿ
ಧರ್ಮಬುದ್ಧಿ
ಪ್ರೇಮಮತಿ
ಕವಿ ದುರ್ಗಸಿಂಹನ ಜನ್ಮಸ್ಥಳ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು
ವೆಂಗಿ ಮಂಡಲದ ವೆಂಗಿಪಳು
ಗದಗ ಪ್ರಾಂತ್ಯದ ಕೋಳಿವಾಡ
ಕಿಸುಕಾಡು ನಾಡಿನ ಸಯ್ಯಡಿ
ಕವಿ ದುರ್ಗಸಿಂಹನ ಕಾಲ
ಕ್ರಿಸ್ತಶಕ 1550
ಕ್ರಿಸ್ತಶಕ 902
ಕ್ರಿಸ್ತಶಕ,1430
ಕ್ರಿಸ್ತಶಕ 1031
ಕವಿ ದುರ್ಗಸಿಂಹ ಬರೆದ ಕೃತಿ
ಜೈಮಿನಿ ಭಾರತ
ವಿಕ್ರಮಾರ್ಜುನ ವಿಜಯ
ಕರ್ಣಾಟ ಭಾರತ ಕಥಾಮಂಜರಿ
ಕರ್ನಾಟಕ ಪಂಚತಂತ್ರ
ದುರ್ಗಸಿಂಹ ಕವಿ ಯಾರ ಆಸ್ಥಾನದಲ್ಲಿ ದಂಡನಾಯಕ ಮತ್ತು ಸಂಧಿ ವಿಗ್ರಹಿ ಆಗಿದ್ದನು?
ಒಂದನೇಯ ಜಗದೇಕಮಲ್ಲ
ಅರಿಕೇಸರಿ
ಒಂದನೇ ತೈಲಪ
ಇರಿವ ಬೆಡಂಗ
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬ ನೀತಿಯನ್ನು ಪ್ರತಿಪಾದಿಸುವ ಪಾಠ
ಛಲಮನೆ ಮೆರೆವಂ
ವೃಕ್ಷಸಾಕ್ಷಿ
ಎದೆಗೆ ಬಿದ್ದ ಅಕ್ಷರ
ವ್ಯಾಘ್ರಗೀತೆ
ವೃಕ್ಷಸಾಕ್ಷಿ ಪಾಠದಲ್ಲಿ ಬರುವ ಎರಡು ಮುಖ್ಯ ಪಾತ್ರಗಳು
ಸಿದ್ದಲಿಂಗಯ್ಯ--- ಅಶೋಕ ಪೈ
ಕೃಷ್ಣ-- ಕರ್ಣ
ಪರಶುರಾಮ-- ದ್ರೋಣ
ಧರ್ಮಬುದ್ಧಿ--- ದುಷ್ಟಬುದ್ಧಿ
ವೃಕ್ಷಸಾಕ್ಷಿ ಪಾಠದ ಆಕರ ಗ್ರಂಥ
ಕರ್ನಾಟಕ ಪಂಚತಂತ್ರ
ವಡ್ಡಾರಾಧನೆ
ಆದಿಪುರಾಣ
ವಿಕ್ರಮಾರ್ಜುನ ವಿಜಯ
ವ್ಯಾಪಾರದಿಂದ ಹಿಂತಿರುಗಿ ಬಂದ ಧರ್ಮಬುದ್ಧಿ ದುಷ್ಟಬುದ್ಧಿ ಎಲ್ಲಿ ಬೀಡುಬಿಟ್ಟರು?
ಮಧುರಾಪುರ ನಗರದೊಳಗೆ
ಮಧುರಾಪುರ ನಗರದ ಹೊರಗಿನ ಉದ್ಯಾನವನದೊಳಗೆ
ಸಯ್ಯಡಿಯಲ್ಲಿ
ಧರ್ಮಾಧಿಕರಣರ ಮನೆಯಲ್ಲಿ
ದುಷ್ಟಬುದ್ಧಿಯ ತಂದೆಯ ಹೆಸರು
ಪ್ರೇಮ ಮತಿ
ಗುಣಮತಿ
ಸೂರದತ್ತ
ವೃಷಭಾಂಕ
ಹುಸಿಯದ ಬೇಹಾರಿಯೆ ಇಲ್ಲ ಎಂದು ಹೇಳಿದವರು
ದುಷ್ಟಬುದ್ದಿ
ಪ್ರೇಮ ಮತಿ
ವಟವೃಕ್ಷ
ಧರ್ಮಬುದ್ಧಿ
ಧರ್ಮಾಧಿ ಕರಣರು ವಟ ವೃಕ್ಷದ ಸಮೀಪಕ್ಕೆ ಏಕೆ ಬಂದರು?
ಧರ್ಮಬುದ್ಧಿ ದುಷ್ಟಬುದ್ಧಿಯ ನಡುವಿನ ವ್ಯಾಜ್ಯ ಬಗೆಹರಿಸಲು
ವಟ ವೃಕ್ಷಕ್ಕೆ ಪೂಜೆ ಸಲ್ಲಿಸಲು
ಪ್ರೇಮ ಮತಿಯನ್ನು ಕರೆದುಕೊಂಡು ಹೋಗಬೇಕು
ಪ್ರೇಮ ಮತಿಯನ್ನು ಸಾಯಿಸಲು
ಧರ್ಮ ಬುದ್ಧಿಯೇ ಧನವನ್ನು ತೆಗೆದುಕೊಂಡನು ಎಂದು ಸುಳ್ಳು ಸಾಕ್ಷಿ ನುಡಿದವರು
ವಟವೃಕ್ಷ
ಪ್ರೇಮ ಮತಿ
ದುಷ್ಟಬುದ್ಧಿ
ಧರ್ಮಾಧಿಕರಣರು
ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಎಂಬ ಇಬ್ಬರು ವ್ಯಾಪಾರಿ ಗಳಮಕ್ಕಳು ಯಾವ ನಗರದಲ್ಲಿ ಇದ್ದರು?
ಛತ್ರಾವತಿ ನಗರದಲ್ಲಿ
ಮಧುರಾ ನಗರದಲ್ಲಿ
ಅಯೋಧ್ಯಾ ನಗರದಲ್ಲಿ
ಉಜ್ಜಯಿನಿ ನಗರದಲ್ಲಿ
ತಮಾಲ ; ಕತ್ತಲೆ : ; ಪನ್ನಗ -----
ಹಾವು
ಸಂಪತ್ತು
ಹೊನ್ನು
ವಟ ವೃಕ್ಷ
ಬವರ ಪದದ ಅರ್ಥ
ಬಾಳು
ಜಗಳ
ಬಾವಲಿ
ಬದುಕು
ಧರ್ಮಾಧಿಕರಣರು ಯಾರಿಗೆ ಅಷ್ಟವಿಧಾರ್ಚನೆ ಯನ್ನು ಮಾಡಿದರು?
ಧರ್ಮ ಬುದ್ಧಿಗೆ
ದುಷ್ಟ ಬುದ್ದಿಗೆ
ಪ್ರೇಮ ಮತಿಗೆ
ವಟ ವೃಕ್ಷಕ್ಕೆ
ಧರ್ಮ ಬುದ್ಧಿಯು ಬೆಳಗಿನ ಹೊತ್ತನ್ನು ಹೇಗೆ ಕಳೆದನು?
ದೇವರನ್ನು ಪೂಜಿಸುತ್ತ
ಗುರುಗಳನ್ನು ಪೂಜಿಸುತ್ತ
ದ್ವಿಜ ಪೂಜೆಗಳನ್ನು ಮಾಡುತ್ತ
ಈ ಎಲ್ಲಾ ರೀತಿ
ಕರ್ನಾಟಕ ಪಂಚತಂತ್ರಂ ಕೃತಿಯನ್ನು ಸಂಪಾದಿಸಿದವರು ಇವರು
ಚಂದ್ರಶೇಖರ ಪಾಟೀಲರು
ಚಂದ್ರಶೇಖರ ಹೊಳ್ಳ
ಚಂದ್ರಶೇಖರ ಕಂಬಾರರು
ಚಂದ್ರಶೇಖರ ಐತಾಳರು
