wayground logo

Free Printable Worksheets

NEW

Font size

S
M
L
XL
Worksheets

9ನೇ ತರಗತಿ- ದ್ವಿತೀಯ ಭಾಷೆ ಕನ್ನಡ- ಗದ್ಯಭ ಬಸ್ಸು ಪ್ರಯಾಣದ ಸುಖ ದುಃಖಗ

Total questions: 25

Worksheet time: 13mins

Name
Class
Date
1.

ಕೂಪ ಮಂಡೂಕ ಪದದ ಅರ್ಥ

a)

ಬಾವಿಯೊಳಗಿನ ಕಪ್ಪೆ

b)

ಹಾವು

c)

ಕಲ್ಲು

d)

ಮೊಸಳೆ

2.

ವೀರೇಂದ್ರ ಸಿಂಪಿ ಅವರಿಗೆ ಪ್ರವಾಸವೆಂದರೆ

a)

ಪ್ರಯಾಸದ ವಿಷಯ

b)

ಸುಖ ಪ್ರಸಂಗ

c)

ದುಗುಡದ ಪ್ರಸಂಗ

d)

ಶೋಕಿಯ ಪ್ರಸಂಗ

3.

ಲೇಖಕರು ಬಸ್ಸಿನಿಂದ ಲಗುಬಗೆಯಿಂದ ಇಳಿದದ್ದು

a)

ಚಹಾ ಕುಡಿಯಲು

b)

ಟಿಕೆಟ್ ಪಡೆಯಲು

c)

ಚುರುಮುರಿ ತಿನ್ನಲು

d)

ದಾರಿ ತಪ್ಪಿದುದಕ್ಕೆ

4.

ಲೇಖಕರು ಲಾರಿಯ ಡ್ರೈವರನಿಗೆ ಹೆದರಿದುದು

a)

ರಾತ್ರಿ ಆದುದಕ್ಕೆ

b)

ಕೈಲಿ ವಾಚು ಇದ್ದುದರಿಂದ

c)

ಊರು ದೂರ ಇದ್ದುದರಿಂದ

d)

ಪ್ರಾಣಭಯದಿಂದ

5.

ಬಸ್ಸು ಪ್ರಯಾಣಿಕರ ಚರ್ಚೆಯಲ್ಲಿ_____ಮುಖ್ಯವಾಗಿರುತ್ತದೆ

a)

ಸಮಸ್ಯೆ

b)

ಮಾತು

c)

ವಿಷಯ

d)

ಅಭಿಪ್ರಾಯ

6.

ತೇನಸಿಂಗ್ ಎವರೆಸ್ಟನ್ನು ಏರಿದಂತೆ ಭಾಸವಾಗುವುದು

a)

ಡ್ರೈವರನ್ನು ನೋಡಿದಾಗ

b)

ಕಂಡಕ್ಟರ್ ಬಂದಾಗ

c)

ಬಸ್ಸನ್ನು ಏರಿದಾಗ

d)

ಮಕ್ಕಳನ್ನು ನೋಡಿದಾಗ

7.

ಬಸ್ಸು ಹೊರಟ ನಂತರ ಕಂಡೆಕ್ಟರ್ ಇದನ್ನು ಎಣಿಸಲು ಪ್ರಾರಂಭಿಸುತ್ತಾರೆ

a)

ತಲೆಗಳು

b)

ಹಣವನ್ನು

c)

ಟಿಕೆಟ್ಟನ್ನು

d)

ಪೆನ್ನನ್ನು

8.

ಉದಾತ್ತಾ ಪದದ ಅರ್ಥ

a)

ಶ್ರೇಷ್ಠ

b)

ಅಪ್ರಯೋಜಕ

c)

ಅಜ್ಞಾನಿ

d)

ವಿಜ್ಞಾನಿ

9.

ವೀರೇಂದ್ರ ಸಿಂಪಿ ಅವರ ಜನ್ಮಸ್ಥಳ

a)

ಚಂದ್ರಗಿರಿ

b)

ಚಿತ್ರದುರ್ಗ

c)

ಚಡಚಣ

d)

ಚಿತ್ತೂರು

10.

ಮೊಗ ಪದದ ತದ್ಭವ ರೂಪ

a)

ಮುಖ

b)

ಮಗ

c)

ಈಗ

d)

ಮೂರ್ಖ

11.

ಚಡಚಣ ಇರುವ ಜಿಲ್ಲೆ

a)

ಹಾಸನ

b)

ಮಂಡ್ಯ

c)

ಮೈಸೂರು

d)

ಬಿಜಾಪುರ

12.

ಸಿಂಪಿ ಲಿಂಗಣ್ಣ ರವರ ತಂದೆ

a)

ಜಾನಪದ ತಜ್ಞ

b)

ಪ್ರಾಧ್ಯಾಪಕ

c)

ಆರೋಗ್ಯ ತಜ್ಞ

d)

ಅಧ್ಯಾಪಕ

13.

ಸ್ವಚ್ಛಂದ ಮನದ ಸುಳಿದಾಟ ಎಂಬುದೊಂದು

a)

ನಾಟಕ

b)

ಪ್ರಬಂಧ ಸಂಕಲನ

c)

ಕಾದಂಬರಿ

d)

ಕಥೆ

14.

ವೀರೇಂದ್ರ ಸಿಂಪಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ

a)

ಭಾವಮೈದುನ

b)

ಕಾಗದದ ಚೂರು

c)

ಪರಿಸರ ಸ್ಪಂದನ

d)

ಸ್ವಚ್ಛಂದ ಮನದ ಸುಳಿದಾಟ

15.

ಬಸ್ಸು ಪ್ರಯಾಣದ ಸುಖ ದುಃಖಗಳು ಪಾಠದ ಆಕರ ಕೃತಿ

a)

ಬಾಳು ಬರಿದಾಗಿ ಕಂಡಾಗ

b)

ಆಯಾಸವಾದಾಗ

c)

ನಿದ್ದೆಯಿಂದ ಎಚ್ಚರವಾದಾಗ

d)

ಕೆಲಸದ ಒತ್ತಡವಾದಾಗ

16.

ವೀರೇಂದ್ರ ಸಿಂಪಿ ಅವರ ಪ್ರಕಾರ ಬಸ್ಸು ಪ್ರಯಾಣದ ಸ್ವರ್ಗ ಸುಖ ಸಿಗಬೇಕಾದರೆ ಮಾಡಲೇಬೇಕಾದ ಕಾರ್ಯ

a)

ಪುಸ್ತಕ ಓದುವುದು

b)

ನಿದ್ದೆ ಮಾಡುವುದು

c)

ತಿಂಡಿ ತಿನ್ನುವುದು

d)

ತಪಶ್ಚರ್ಯ

17.

ಲೇಖಕರು ಬಸ್ಸು ಇದ್ದುದನ್ನು ಯಾವುದಕ್ಕೆ ಹೋಲಿಸುತ್ತಾರೆ

a)

ತೆನಸಿಂಗ್ ಎವರೆಸ್ಟನ್ನು ಏರಿದುದು

b)

ಮಂಗಳ ಗ್ರಹ ಯಾನ ವಾದಂತೆ

c)

ಚಂದ್ರಲೋಕಕ್ಕೆ ಹೋದಂತೆ

d)

ಯಾವುದು ಅಲ್ಲ

18.

ಹೋರಾಟ ವಿಲ್ಲದ ಬಸ್ಸು ಪ್ರಯಾಣ

a)

ನೆಮ್ಮದಿ

b)

ಸಂತೋಷ

c)

ಸುಖ

d)

ನೀರಸ

19.

ನಾಮಪ್ರಕೃತಿ ಗೆ ಸೇರುವ ಪ್ರತ್ಯಯಗಳನ್ನು ಹೀಗೆನ್ನುವರು

a)

ಸರ್ವನಾಮ

b)

ವಿಭಕ್ತಿ ಪ್ರತ್ಯಯ

c)

ಸಂಧಿ

d)

ನಾಮಪದ

20.

ಮಂಗಳಾರತಿ ಪ್ರದರ್ ಪದವನ್ನು ಬಿಡಿಸಿ ಬರೆದಾಗ

a)

ಮಂಗಳ + ಆರತಿ

b)

ಮಂಗಳ + ಅರತಿ

c)

ಮಂಗಳ್ + ಆರತಿ

d)

ಮಂಗಳಾ + ಆರತಿ

21.

ವೀರೇಂದ್ರ ಸಿಂಪಿ ಅವರು ಪ್ರವಾಸವನ್ನು ಕೈಗೊಳ್ಳುವುದು

a)

ಬಾಳು ಬರಿದಾಗಿ ಕಂಡಾಗ

b)

ಆಯಾಸವಾದಾಗ

c)

ನಿದ್ದೆಯಿಂದ ಎಚ್ಚರವಾದಾಗ

d)

ಕೆಲಸದ ಒತ್ತಡವಾದಾಗ

22.

ಷಷ್ಠೀ ವಿಭಕ್ತಿ ಪ್ರತ್ಯಯದ ಕಾರಕಾರ್ಥ

a)

ಕರ್ತೃ

b)

ಶರಣ

c)

ಅಪಾದಾನ

d)

ಸಂಬಂಧ

23.

ಮರಕ್ಕೆ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ

a)

ಪ್ರಥಮ

b)

ಚತುರ್ಥಿ

c)

ಪಂಚಮಿ

d)

ಷಷ್ಠೀ

24.

ಕಂಡೆಕ್ಟರ್ ಏನು ತಲೆಗಳನ್ನು ಎನಿಸುತ್ತಾನೆ ಈ ವಾಕ್ಯದಲ್ಲಿರುವ ಕತೃಪದ

a)

ಕಂಡೆಕ್ಟರ್

b)

ತಲೆಗಳನ್ನು

c)

ಎಣಿಸುತ್ತಾನೆ

d)

ಯಾವುದು ಅಲ್ಲ

25.

ಡೌಲು ಪದದ ಅರ್ಥ

a)

ಶ್ರಮ

b)

ಬಾಗು

c)

ಚಿಂತೆ

d)

ಆಡಂಬರ