Worksheets9ನೇ ತರಗತಿ ದ್ವಿತೀಯ ಭಾಷೆ ಕನ್ನಡ ಬೆಳಗು ಜಾವ
Total questions: 25
Worksheet time: 13mins
ಬೇಂದ್ರೆಯವರು ಬೆಳಕನ್ನು ಇವರಿಗೆ ಇವರಿಗೆ ಹೋಲಿಸಿದ್ದಾರೆ
ಮಾರ ಮಾಟಗಾರ
ಜೇನು ಗುಡಿ ಗೋಪುರ
ಮಾರ ಬೇಟೆಗಾರ
ಮಕ್ಕಳು ಮುದುಕರು
ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ
ವಿನಯ
ಗಂಗಾವತಾರಣ
ನಾದಲೀಲೆ
ನಾಕುತಂತಿ
ಮೂಡಲವು ತೆರೆಯ ಕಣ್ಣ ಎಂದರೆ
ಗೋಧೂಳಿ
ಚಂದ್ರೋದಯ
ಸೂರ್ಯಾಸ್ತ
ಸೂರ್ಯೋದಯ
ಹೊಗರು ಪದದ ಅರ್ಥ
ರಸಹೀನ
ಕತ್ತಲು
ಪೂರ್ವ ದಿಕ್ಕು
ಕಾಂತಿ
14 ಸಾಲುಗಳುಳ್ಳ ಪದ್ಯ ಜಾತಿಗೆ ಹೀಗೆನ್ನುವರು
ಕಂದ ಪದ್ಯ
ಷಟ್ಪದಿ
ಸುನೀತ
ತ್ರಿಪದಿ
ಕ್ಷಣ ಪದದ ತದ್ಭವ ರೂಪ
ಕಣ
ಚಣ
ಕಾಲ
ವರ್ಣ
ಸಚಿವ ಪದದ ಸ್ತ್ರೀಲಿಂಗ ರೂಪ
ಸಚಿವರು
ಸಚಿವ
ಸಚಿವೆ
ಸಚಿವೆಯರು
ದ.ರಾ. ಬೇಂದ್ರೆ ಅವರ ಜನ್ಮಸ್ಥಳ
ಹುಬ್ಬಳ್ಳಿ
ಧಾರವಾಡ
ದಾವಣಗೆರೆ
ಗದಗ
ಮಾರ ಎಂದರೆ
ಈಶ್ವರ
ದೇವೆಂದ್ರ
ಮನ್ಮಥ
ಬೇಟೆಗಾರ
ದ ರಾ ಬೇಂದ್ರೆಯವರು ಕಾಲದ ಮಹತ್ವದ ಕವಗಳಲ್ಲಿ ಒಬ್ಬರು
ನವ್ಯ
ಪ್ರಗತಿಶೀಲ
ನವೋದಯ
ಬಂಡಾಯ
ದರಾ ಬೇಂದ್ರೆಯವರ ಕಾವ್ಯನಾಮ
ಅಂಬಿಕಾತನಯದತ್ತ
ಕುವೆಂಪು
ಶ್ರೀನಿವಾಸ
ರಾಮಚಂದ್ರ
ದರಾ ಬೇಂದ್ರೆಯವರು ಜನಿಸಿದ ವರ್ಷ
1896
1969
1919
1876
ಸಖೀಗೀತ ಎಂಬುದೊಂದು
ಪ್ರವಾಸ ಕಥನ
ಕಾದಂಬರಿ
ನಾಟಕ
ಕವನ ಸಂಕಲನ
ಸಾನೆಟ್ ಯಾವ ಭಾಷೆಯಿಂದ ಕನ್ನಡಕ್ಕೆ ಬಂದ ಪದ್ಯ ರೂಪ
ಸಂಸ್ಕೃತ
ಫ್ರೆಂಚ್
ಗ್ರೀಸ್
ಇಂಗ್ಲಿಷ್
ಸಾನೆಟ್ ಪದ್ಯ ರೂಪವನ್ನು ಕನ್ನಡದಲ್ಲಿ ಹೀಗೆನ್ನುವರು
ಸುಮಿತ್ರ
ಸುನೀತ
ವಿನಯ
ನೀತ
ಹರೆಯ, ಯೌವನ, ಪ್ರಾಯ, ಉಷೆ ಈ ಪದಗಳಲ್ಲಿ ಗುಂಪಿಗೆ ಸೇರದ ಪದ
ಹರೆಯ
ಯೌವನ
ಪ್ರಾಯ
ಉಷೆ
ಜೀವನದ ನದಿಗೆ ಇರುವ ಆತಂಕ
ಮರಣದ ಸೆಳವು
ಮುಪ್ಪು
ಸಾರ್ಥಕತೆಯ
ಸವಿಯ
ನಕ್ಷತ್ರ ಜಾರಿ,ತಮವೆಲ್ಲ ಸೋರಿ ದುದು
ಸಂಜೆಯಾದಾಗ
ಮಳೆ ಬಂದಾಗ
ಮೂಡಲು ಕಣ್ಣು ತೆರೆದಾಗ
ರಾತ್ರಿಯಾದಾಗ
ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವರು
ಮಕ್ಕಳು
ಮಾರ
ಚಿನ್ನ
ಅಣ್ಣ
ಬೇಂದ್ರೆಯವರು ನಿಧನರಾದ ತಿಂಗಳು
ಮಾರ್ಚ್
ಏಪ್ರಿಲ್
ಅಕ್ಟೋಬರ್
ಡಿಸೆಂಬರ್
ದರಾ ಬೇಂದ್ರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಪ್ರಶಸ್ತಿ
ಅರಳು ಮರಳು
ನಾಕುತಂತಿ
ಸಖೀಗೀತ
ಗರಿ
ತಮ ಪದದ ಅರ್ಥ
ಕತ್ತಲು
ಬೆಳಗು
ಹೆಚ್ಚು
ರಸ
ಈ ತುಂಬಿ ಬಾಳು ತುಂಬಿರುವ ತನಕ ತುಂತುಂಬಿ
ಹೇಳಬೇಕು
ನಗಬೇಕು
ಕುಡಿಯಬೇಕು
ಹಾಡಬೇಕು
ದರಾ ಬೇಂದ್ರೆಯವರ ಪೂರ್ಣ ಹೆಸರು
ಧಾರವಾಡ ರಾಮ ಬೇಂದ್ರೆ
ದತ್ತ ರಾಮ ಬೇಂದ್ರೆ
ದತ್ತ ರಾಘವೇಂದ್ರ
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಯೌವನದ ಸುಗ್ಗಿ ಜೀವಮಾನದಲ್ಲಿ ಬರುವಂಥದ್ದು
ಒಮ್ಮೆ ಮಾತ್ರ
ಎರಡು ಬಾರಿ
ಮೂರು ಬಾರಿ
ನಾಲ್ಕು ಬಾರಿ
