NEW
Font size
Worksheetsಅಟ್ಟ ಹತ್ತ ಬೇಡ
Total questions: 25
Worksheet time: 13mins
ಜಾಳು ಪದದ ಅರ್ಥ
ಹರಡು
ಹೆಚ್ಚು
ಟೊಳ್ಳು
ಕದಡು
ನುಣುಪು ಪದದ ವಿರುದ್ಧಾರ್ಥಕ ಪದ
ಬಿಳುಪು
ಹೊಳಪು
ಕೆಂಪು
ಒರಟು
ಮಗು ಪದದ ಬಹುವಚನ ರೂಪ
ಮಗು
ಮಕ್ಕಳು
ಮಗ
ಮಗುಗಳು
ಮಗನು ಹತ್ತಲು ಬಯಸಿದ ಸ್ಥಳ
ಕೋಟೆ
ಅಟ್ಟ
ಮೆಟ್ಟಿಲು
ಬೆಟ್ಟ
ದೂರದ ಬೆಟ್ಟ ಹೀಗೆ ಕಾಣುತ್ತದೆ
ರಮಣೀಯವಾಗಿ
ಆಕರ್ಷಕವಾಗಿ
ನುಣುಪಾಗಿ
ಪ್ರತ್ಯಕ್ಷವಾಗಿ
ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಸಾಹಿತ್ಯ
ನವ್ಯ
ನವೋದಯ
ವಚನ
ಬಂಡಾಯ
ಡಾ ಎಲ್ ಹನುಮಂತಯ್ಯನವರ ಈ ಮಹಾಪ್ರಬಂಧಕ್ಕೆ ಪಿ. ಹೆಚ್. ಡಿ ಪದವಿ ಪಡೆದಿದ್ದಾರೆ
ದಲಿತ ಲೋಕದ ಒಳಗೆ
ಕರ್ಣರಾಗ
ಕಪ್ಪು ಕಣ್ಣಿನ ಹುಡುಗಿ
ಬಂಡಾಯ ಕಥೆಗಳಲ್ಲಿ ದಲಿತಪ್ರಜ್ಞೆ
ಅಟ್ಟ ಹತ್ತಿಸು ಎಂಬ ಪದದಲ್ಲಿನ ವಿಶೇಷಾರ್ಥ
ತೆಗಳುವುದು
ತಿರಸ್ಕರಿಸುವುದು
ಅತಿಯಾಗಿ ಹೊಗಳು
ಅತಿಯಾಗಿ ದ್ವೇಷಿಸು
ಡಾ ಎಲ್ ಹನುಮಂತಯ್ಯನವರ ಜನ್ಮಸ್ಥಳ
ರಾಮೇಶ್ವರ ಗ್ರಾಮ
ರಾಮನಗರ
ರಾಜಾಜಿನಗರ
ರಾಮೋಹಳ್ಳಿ
ಮೂರು ಸಾಲುಗಳನ್ನು ಪದ್ಯ ಜಾತಿಗೆ ಹೀಗೆನ್ನುವರು
ಚಂಪೂ ಸಾಹಿತ್ಯ
ಚೌಪದಿ
ಷಟ್ಪದಿ
ತ್ರಿಪದಿ
ಡಾ ಎಲ್ ಹನುಮಂತಯ್ಯ ನವರು ಜನಿಸಿದ ವರ್ಷ ಹೇಗೆ
1858
1958
1985
1959
ಡಾ ಎಲ್ ಹನುಮಂತಯ್ಯ ನವರ ಕವನ ಸಂಕಲನ ಇದಾಗಿದೆ
ಜೀವಗಾನ
ಸಖೀಗೀತ
ಗಂಗಾವತರಣ
ಗರಿ
ಡಾ ಎಲ್ ಹನುಮಂತಯ್ಯನವರ ಬರೆದ ನಾಟಕ
ಗರಿ
ಕರ್ಣರಾಗ
ಅಂಬೇಡ್ಕರ್
ಅವ್ವ
ಡಾಕ್ಟರ್ ಎಲ್ಲದ ಹನುಮಂತಯ್ಯನವರ ವೈಚಾರಿಕ ಕೃತಿ ಇದಾಗಿದೆ
ದಲಿತ ಲೋಕದೊಳಗೆ
ಜೀವಗಾನ
ಕರ್ಣರಾಗ
ಅವ್ವನ ಕವಿತೆ
ಅಟ್ಟ ಹತ್ತಬೇಡ ಪದ್ಯದ ಆಕರ ಗ್ರಂಥ
ಜೀವಗಾನ
ಕರ್ಣರಾಗ
ಸಖೀಗೀತ
ಅವ್ವನ ಕವಿತೆ
ಡಾ ಎಲ್ ಹನುಮಂತಯ್ಯ ನವರಿಗೆ ದೊರೆತ ಪ್ರಶಸ್ತಿ
ಅರ್ಜುನ ಪ್ರಶಸ್ತಿ
ಅತ್ತಿಮಬ್ಬೆ ಪ್ರಶಸ್ತಿ
ರಾಷ್ಟ್ರಪತಿ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ದೂರ ಪದದ ವಿರುದ್ಧಾರ್ಥಕ ಪದ
ನೇರ
ಹತ್ತಿರ
ಬೇರು
ಮೇಲೆ
ದೂರದ ಬೆಟ್ಟ ಪದದ ವಿಶೇಷ ಅರ್ಥ
ಎತ್ತರದ ಸ್ಥಳ
ಮೀರಿದ
ಕೈಗೆ ಸಿಗದ
ದಾಟಿ
ಮರಿ ಪದದ ಅರ್ಥ
ಜನ
ಸೀಳು
ಟೊಳ್ಳು
ಮಗು
ಜೋಡಿ ಪದಕ್ಕೆ ಉದಾಹರಣೆ
ಅಲ್ಲಲ್ಲಿ
ಸಾಕು ಸಾಕು
ಹಿಡಿ ಹಿಡಿ
ಕಲ್ಲು ಮುಳ್ಳು
ಕಾರಣ ಅದು ಅಟ್ಟ ಹತ್ತ ಬೇಡ ಎಂದು ಮಗನಿಗೆ ಅರ್ಜುನ ಹೇಳಲು ಕಾರಣ ಇದು
ಭಯವಾಗುವುದರಿಂದ
ಜನರು ನಗುವುದರಿಂದ
ಪ್ರಕೃತಿನಿರ್ಮಿತವಲ್ಲದುದರಿಂದ
ಜಾಳಾಗಿರುವುದರಿಂದ
ಕಪ್ಪು ಕಣ್ಣಿನ ಹುಡುಗಿ ಎಂಬುದು ಒಂದು
ಕಥೆ
ಕಾದಂಬರಿ
ವೈಚಾರಿಕ ಕೃತಿ
ಕವನ ಸಂಕಲನ
ಅಂಬೇಡ್ಕರ್ ಮತ್ತು ಸಮಕಾಲೀನ ಎಂಬುದು ಒಂದು
ಕಥೆ
ಕಾದಂಬರಿ
ವೈಚಾರಿಕ ಕೃತಿ
ಕವನ ಸಂಕಲನ
ಬಯಸುವವರು ಪದ್ಯದಲ್ಲಿ ಕಲ್ಲು ಮುಳ್ಳುಗಳನ್ನು ಹಾಡು ಮೇಲೆ ಹೋಗಲು ಬಯಸುವವರು
ಅಪ್ಪ
ಅಜ್ಜ
ಮಗ
ನೆರೆಹೊರೆಯವರು
ಅಟ್ಟ ಹತ್ತಬೇಡ ಮರಿ ಎಂದು ಹೇಳಿದವರು
ಅಜ್ಜ
ಮಂದಿ
ಅಜ್ಜಿ
ಅಪ್ಪ
