wayground logo

Free Printable Worksheets

NEW

Font size

S
M
L
XL
Worksheets

ಪಾಠ-ಭಾಗ್ಯಶಿಲ್ಪಿಗಳು(ರಚನೆ- ಸುನಿಲ್ ಕುಮಾರ್ ಬಿ.ಎಸ್.MMDRS cpt)

Total questions: 22

Worksheet time: 11mins

Name
Class
Date
1.

'ಸಾಧಕ'ರಾಗಬೇಕಾದರೆ ಈ ಯಾವ ಗುಣಗಳಿದ್ದರೆ ಒಳಿತು.

a)

ಸಾಮಾಜಿಕ ಹೊಣೆಗಾರಿಕೆ

b)

ಮೇಲಿನ ಎಲ್ಲವೂ

c)

ಪರಿಶ್ರಮ

d)

ಭವಿಷ್ಯದ ಚಿಂತನೆ

2.

ಡಿ.ಎಸ್.ಜಯಪ್ಪಗೌಡರಿಗೆ ಕೆಳಗಿನ ಯಾವ ಪ್ರಶಸ್ತಿ ಲಭಿಸಿದೆ.

a)

ಕೇಂದ್ರ ಸಾಹಿತ್ಯ ಅಕಾಡೆಮಿ

b)

ಕರ್ನಾಟಕ ಸಾಹಿತ್ಯ ಅಕಾಡೆಮಿ

c)

ಪಂಪ

d)

ನೃಪತುಂಗ

3.

ಡಿ.ಎಸ್ ಜಯಪ್ಪಗೌಡರ ಪೂರ್ಣ ಹೆಸರು______

a)

ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ

b)

ದಾರದಹಳ್ಳಿ ಸುಬ್ಬೇಗೌಡ ಜಯಪ್ಪನಾಯಕ

c)

ದಾರದಹುಂಡೆ ಸುಬ್ಬೇಗೌಡ ಜಯಪ್ಪಗೌಡ

d)

ದಾರದಹಳ್ಳಿಸುಬ್ಬಣ್ಣ ಜಯಪ್ಪಗೌಡ

4.

'ಅಸ್ತಿಭಾರ'ಪದದ ಸಮಾನಾರ್ಥಕ ಪದವಿದು.

a)

ಬುನಾದಿ

b)

ಅಸ್ಥಿಪಂಜರ

c)

ಅಸ್ತಿತ್ವ

d)

ಅಲ್ಪಸಂಖ್ಯಾತ

5.

'ಹರಿಕಾರ' ಪದದ ಸಮಾನಾರ್ಥಕ ಪದವಿದು.

a)

ಒಡೆಯ

b)

ಗುಣವಂತ

c)

ದಿವಾನ

d)

ಮುಂದಾಳು

6.

ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯನವರಿಗೆ ________ ಪದವಿ ನೀಡಿ ಗೌರವಿಸಿದೆ.

a)

ಭಾರತರತ್ನ

b)

ಸರ್

c)

ಜ್ಞಾನಪೀಠ

d)

ಜೇಮ್ಸ್ ಬರ್ಕ್ಲಿ

7.

ವಿಶ್ವೇಶ್ವರಯ್ಯ ನವರ ಹುಟ್ಟು ಹಬ್ಬದ ನೆನಪಿಗಾಗಿ ____________ ದಿನಾಚರಣೆ ಮಾಡಲಾಗುತ್ತದೆ.

a)

ಮಕ್ಕಳ ದಿನಾಚರಣೆ

b)

ಇಂಜಿನಿಯರ್ಸ್ ದಿನಾಚರಣೆ

c)

ದಿನಾವರ ದಿನಾಚರಣೆ

d)

ಕೈಗಾರಿಕಾ ದಿನಾಚರಣೆ

8.

"ತಾವು ಕಡಿಮೆ ಮಾತನಾಡಿದ್ದೀರಿ,ಹೆಚ್ಚು ಕೆಲಸ ಮಾಡಿದ್ದೀರಿ" ಎಂಬ ಮಾತನ್ನು ನೆಹರು ರವರು ಯಾವ ಸಂದರ್ಭದಲ್ಲಿ ಹೇಳಿದರು

a)

ಶತಮಾನೋತ್ಸವ ಕಾರ್ಯಕ್ರಮ

b)

ದಿವಾನರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮ

c)

ಭಾರತರತ್ನ ಪ್ರಧಾನ ಕಾರ್ಯಕ್ರಮ

d)

ಸರ್ ಪದವಿ ಪ್ರಧಾನ ಕಾರ್ಯಕ್ರಮ

9.

ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ತಾಯಿಯ ಹೆಸರು?

a)

ಮಹಾರಾಣಿ ಅಮ್ಮಾಜಮ್ಮ

b)

ಮಹಾರಾಣಿ ಊರ್ವಶಿ

c)

ಮಹಾರಾಣಿ ವಾಣಿವಿಲಾಸ

d)

ಮಹಾರಾಣಿ ಕೆಂಪಾಜಮ್ಮ

10.

ಕೆಳಗಿನ ಯಾವ ಕ್ಷೇತ್ರಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸ್ವಯಂ ಆಡಳಿತ ಕ್ಷೇತ್ರಗಳಾದವು.

a)

ಮೇಲಿನ ಎಲ್ಲವೂ

b)

ಗ್ರಾಮ ನಿರ್ಮಲೀಕರಣ

c)

ವೈದ್ಯ ಸಹಾಯ

d)

ವಿದ್ಯಾಪ್ರಚಾರ & ನೀರಿನ ಸೌಕರ್ಯ

11.

'ಪ್ರಜಾ ಪ್ರತಿನಿಧಿ ಸಭೆ' ಗೆ ಹೊಸ ಕಾನೂನು ಜಾರಿಗೆ ಬಂದ ವರ್ಷ

a)

೧೯೩೭

b)

೧೯೦೨

c)

೧೨೦೦

d)

೧೯೧೧

12.

ವಿಶ್ವೇಶ್ವರಯ್ಯ ನವರ ಪೋಷಕ ಹೆಸರೇನು?

a)

ಅಮ್ಮಾಜಮ್ಮ-ಶ್ರೀನಿವಾಸಾಚಾರ್

b)

ಸೌಭಾಗ್ಯ- ಸುಂದರರಾಜ್

c)

ವೆಂಕಟಲಕ್ಷ್ಮಮ್ಮ- ಶ್ರೀನಿವಾಸ ಶಾಸ್ತ್ರಿ

d)

ವೆಂಕಟಗಿರಿಯಮ್ಮ-ವೆಂಕಟೇಶಮೂರ್ತಿ

13.

ವಿಶ್ವೇಶ್ವರಯ್ಯ ಡಿಪ್ಲೊಶಿಕ್ಷಣದಲ್ಲಿ ಪ್ರಥಮ ಸ್ಥಾನ ಪಡೆದುದರಿಂದ ಸಿಕ್ಕ ಬಹುಮಾನ _____

a)

ಜೇಮ್ಸ್ ಬರ್ಕ್ಲಿ

b)

ಜೇಮ್ಸ್ ಬಾಂಡ್

c)

ಎಲಿಜಬೆತ್ ರಾಣಿ

d)

ಸಿ.ರಂಗಾಚಾರ್ಲು

14.

ಯಾವ ನಗರಕ್ಕೆ ಈಸಿ & ಮೂಸಿ ನದಿಗಳ ಪ್ರವಾಹದಿಂದ ಹಾನಿಯುಂಟಾಗುತ್ತಿತ್ತು?

a)

ಮೈಸೂರು

b)

ಮುಂಬೈ

c)

ಬೆಂಗಳೂರು

d)

ಹೈದರಾಬಾದ್

15.

ವಿಶ್ವೇಶ್ವರಯ್ಯನವರನ್ನು ದಿವಾನರನ್ನಾಗಿ ನೇಮಿಸಿದವರು ಯಾರು?

a)

ಸಿ.ರಂಗಾಚಾರ್ಲು

b)

ಪ್ರಧಾನ ಮಂತ್ರಿ

c)

ನಾಲ್ವಡಿ ಕೃಷ್ಣರಾಜ ಒಡೆಯರ್

d)

ಪಿ.ಶೇಷಾದ್ರಿ ಐಯ್ಯರ್

16.

ವಿಶ್ವೇಶ್ವರಯ್ಯ ನವರು ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಈ ಹೇಳಿಕೆ ನೀಡಿದ್ದಾರೆ.

a)

ಕೈಗಾರಿಕೀಕರಣ ಇಲ್ಲವೆ ಅವನತಿ

b)

ಕೈಗಾರಿಕೀಕರಣ ಇಲ್ಲವೆ ಅಣತೆ

c)

ಎಲ್ಲಾ ಸಮಸ್ಯೆಗಳಿಗೂ ಶಿಕ್ಷಣವೇ ಪರಮೋಚ್ಚ ಪರಿಹಾರ

d)

ಆಡು ಮುಟ್ಟದ ಸೊಪ್ಪಿಲ್ಲ

17.

ವಿಶ್ವೇಶ್ವರಯ್ಯ ನವರ ಆತ್ಮಚರಿತ್ರೆ ಯಾವುದು?

a)

ಮೆಮೋರಿಸ್ ಆಫ್ ಮೈ ವರ್ಕಿಂಗ್ ಹವರ್

b)

ಮೆಲೋಡಿಸ್ ಆಫ್ ಮೈ ವರ್ಕಿಂಗ್ ಲೈಫ್

c)

ಮೆಮೋರಿಸ್ ಆಫ್ ಮೈ ವರ್ಕಿಂಗ್ ಲೈಫ್

d)

ಮೆಮೋರಿಸ್ ಆಫ್ ಮೈ ವರ್ಕ್ ಪ್ರಮ್ ಹೋಮ್

18.

ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮನಾರ್ಥಕ ಪದವನ್ನೋ ವಾಕ್ಯವನ್ನೋ ಹೇಳುವಾಗ ಈ ಚಿಹ್ನೆ ಬಳಸಲಾಗುತ್ತದೆ

a)

ಪ್ರಶಾರ್ಥಕ

b)

ಆವರಣ

c)

ಪೂರ್ಣ ವಿರಾಮ

d)

ಅಲ್ಪವಿರಾಮ

19.

ಪ್ರಶ್ನೆರೂಪದ ಪದ & ವಾಕ್ಯಗಳ ಮುಂದೆ ________ಚಿಹ್ನೆಯನ್ನು ಬಳಸಲಾಗುವುದು.

a)

ಪ್ರಶ್ನಾರ್ಥಕ

b)

ಆವರಣ

c)

ವಾಕ್ಯವೇಷ್ಠನ

d)

ಭಾವ ಸೂಚಕ

20.

ಪ್ರಶ್ನೆರೂಪದ ಪದ & ವಾಕ್ಯಗಳ ಮುಂದೆ ________ಚಿಹ್ನೆಯನ್ನು ಬಳಸಲಾಗುವುದು.

a)

ಪ್ರಶ್ನಾರ್ಥಕ

b)

ಆವರಣ

c)

ವಾಕ್ಯವೇಷ್ಠನ

d)

ಭಾವ ಸೂಚಕ

21.

ಆಯಿಷಾ ಹಾಡನ್ನು ಚನ್ನಾಗಿ ಹಾಡುತ್ತಾಳೆ.ಇದು _________ ವಾಕ್ಯ.

a)

ಸಾಮಾನ್ಯವಾಕ್ಯ

b)

ಮಿಶ್ರವಾಕ್ಯ

c)

ಸಂಯೋಜಿತ ವಾಕ್ಯ

d)

ಕ್ರಿಯಾತ್ಮಕ ವಾಕ್ಯ

22.

ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿದ್ದರೆ ಅದು

a)

ಮಿಶ್ರ ವಾಕ್ಯ

b)

ಸಂಯೋಜಿತ ವಾಕ್ಯ

c)

ಕ್ರಿಯಾರ್ಥಕ ವಾಕ್ಯ

d)

ಸಾಮಾನ್ಯ ವಾಕ್ಯ