wayground logo

Free Printable Worksheets

NEW

Font size

S
M
L
XL
Worksheets

ಒಣಮರದ ಗಿಳಿ

Total questions: 15

Worksheet time: 8mins

Name
Class
Date
1.

ಅ. ರಾ. ಮಿತ್ರ ಅವರು ಜನಿಸಿದ ವರ್ಷ

a)

1925

b)

1945

c)

1935

d)

1955

2.

ಬೇಡನು ಪ್ರಾಣಿಗಳನ್ನು ಕೊಲ್ಲಲು ಉಪಯೋಗಿಸುತ್ತಿದ್ದುದು

a)

ಬಂದೂಕು

b)

ಭರ್ಜಿ

c)

ಬಲೆ

d)

ವಿಷ ಸವರಿದ ಬಾಣ

3.

'ಬಡತನ' ಪದದ ವಿರುದ್ಧ ಪದ

a)

ಶ್ರೀಮಂತಿಕೆ

b)

ಸಿರಿತನ

c)

ಆಗರ್ಭ ಶ್ರೀಮಂತ

d)

ಬಡವ

4.

ವಿಷದ ಬಾಣವು ಮರಕ್ಕೆ ತಗುಲಿದ್ದರ ಪರಿಣಾಮ

a)

ಮರ ಚಿಗುರಿತು

b)

ಮರ ಬಿದ್ದಿತು

c)

ಮರ ಒಣಗಿತು

d)

ಎಲೆ ಮುದುರಿತ್ತು

5.

'ಢಣಢಣ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.

a)

ದ್ವಿರುಕ್ತಿ

b)

ಅನುಕರಣಾವ್ಯಯ

c)

ಜೋಡಿಪದ

d)

ನುಡಿಗಟ್ಟು

6.

ಅದರ ಈಗಿನ ಅವಸ್ಥೆಯನ್ನು ನಾನು ನೋಡಲಾರೆ ಎಂದು ಹೇಳಿದವರು

a)

ಗಿಳಿ

b)

ಮರ

c)

ಇಂದ್ರ

d)

ಬೇಡ

7.

'ಬಣ್ಣ' ಪದದ ತದ್ಭವ ರೂಪ

a)

ಬಣ

b)

ವರ್ಣ

c)

ವರುಣ

d)

ಕಣ

8.

ಪಂಚಮಿ ವಿಭಕ್ತಿಯ ಕಾರಕಾರ್ಥ

a)

ಕರ್ತೃ

b)

ಸಂಪ್ರದಾನ

c)

ಅಪಾದಾನ

d)

ಸಂಬಂಧ

9.

'ದೇವಾಲಯ' ಇಲ್ಲಿರುವ ಸಂಧಿ

a)

ಸವರ್ಣದೀರ್ಘ ಸಂಧಿ

b)

ಗುಣಸಂಧಿ

c)

ಆಗಮ ಸಂಧಿ

d)

ಆದೇಶ ಸಂಧಿ

10.

ರಾಧೆಯು ಜಿಂಕೆಯಂತೆ ಓಡುತ್ತಾಳೆ -ಇಲ್ಲಿರುವ ಉಪಮಾವಾಚಕ ಪದ

a)

ರಾಧೆಯು

b)

ಜಿಂಕೆ

c)

ಅಂತೆ

d)

ಓಡುತ್ತಾಳೆ

11.

ಮಾದ್ರಿಯ ಮಕ್ಕಳು ಯಾರು?

a)

ಯುಧಿಷ್ಠಿರ

b)

ಭೀಮ

c)

ನಕುಲ-ಸಹದೇವ

d)

ಅರ್ಜುನ್

12.

ಇವುಗಳಲ್ಲಿ ಅನ್ವರ್ಥನಾಮಕ್ಕೆ ಉದಾಹರಣೆಯಾದ ಪದ

a)

ಶಾಂಭವಿ

b)

ಜಿಂಕೆ

c)

ವೈದ್ಯ

d)

ಶಾಲೆ

13.

ಕೃಷ್ಣನ ಸಹೋದರ ಯಾರು?

a)

ಅರ್ಜುನ

b)

ಸುಧಾಮ

c)

ಬಲರಾಮ

d)

ರಾಮ

14.

ರಾವಣನ ತಂಗಿ ಯಾರು?

a)

ಮಂಡೋದರಿ

b)

ಸುಭದ್ರೆ

c)

ಶೂರ್ಪನಖಿ

d)

ತಾರ

15.

ಗಾದೆ ಮಾತನ್ನು ಪೂರ್ಣಗೊಳಿಸಿ. - ಕುಂಬಾರನಿಗೆ ವರುಷ____

a)

ರೈತನಿಗೆ ಹರುಷ

b)

ದೊಣ್ಣೆಗೆ ನಿಮಿಷ

c)

ತಂಗಿಗೆ ಸರಸ

d)

ಇತರರಿಗೆ ಹರುಷ