NEW
Font size
Worksheetsಕನ್ನಡ ಕಿರುಪರೀಕ್ಷೆ
Total questions: 10
Worksheet time: 8mins
ಶಾಂತಲೆಯ ಮನದಲ್ಲಿ ಬೆಳಗುತ್ತಿದ್ದ ಮಹಾಮೂರ್ತಿ ಯಾರದ್ದು?
ಮಾರಸಿಂಗಮಯ್ಯ
ಉದಯಾದಿತ್ಯ
ಬಲ್ಲಾಳ
ವಿಷ್ಣುವರ್ಧನ
ಚಿನ್ನಾರಿ ರಾಜ್ಯದ ರಾಜ ಯಾರು?
ಅಶೋಕ
ಹರ್ಷವರ್ಧನ
ಪ್ರತಾಪ
ವಿಕ್ರಮಾದಿತ್ಯ
ರಾಜ ಪರಿವಾರದವರಿಗೆ ಮೇನೆಯನ್ನು ತಂದವರು ಯಾರು?
ಸಿಂಗಿಮಯ್ಯ
ಪುಣಿಸಿಮಯ್ಯ
ಬಾಚಿಮಯ್ಯ
ಮಾರಸಿಂಗಮಯ್ಯ
ಸುಮಂಗಳ ಯಾರು?
ಪ್ರತಾಪನ ಹೆಂಡತಿ
ಪ್ರತಾಪನ ಮಗಳು
ಪ್ರತಾಪನ ತಾಯಿ
ಪ್ರತಾಪನ ಸೊಸೆ
ಶಾಂತಲೆ ದೈವಾಂಶ ಸಂಭೂತರು ಎಂದು ಕರೆದದ್ದು ಯಾರನ್ನು?
ಎರೆಯಂಗ ರನ್ನು
ಬಲ್ಲಾಳ ರನ್ನು
ಉದಯಾದಿತ್ಯ ರನ್ನು
ವಿಷ್ಣುವರ್ಧನರನ್ನು
ರಾಜ್ಯದಲ್ಲಿ ಕೋಲಾಹಲ ಉಂಟಾಗಲು ಕಾರಣವೇನು?
ಮಹಾರಾಣಿಯ ಚಿನ್ನದ ಹಾರ ಕಳು ವಾದ್ದರಿಂದ
ಮಹಾರಾಣಿಯ ವಜ್ರದ ಹಾರ ಕಳುವಾದ್ದರಿಂದ
ಮಹಾರಾಣಿಯ ಮುತ್ತಿನಹಾರ ಕಳು ವಾದ್ದರಿಂದ
ಮಹಾರಾಣಿಯ ಮಾಣಿಕ್ಯದ ಹಾರ ಕಳುವಾದ್ದರಿಂದ
ಶಾಂತಲೆ ಎಲ್ಲಿ ವಿದ್ಯಾರ್ಜನೆ ಮಾಡಿದಳು?
ದ್ವಾರಸಮುದ್ರ
ಶ್ರವಣಬೆಳಗೊಳ
ಶಿವಗಂಗೆ
ಬಳ್ಳಿಗಾವಿ
ಸತ್ತ ಹಾವನ್ನು ಸುಮಂಗಳ ಎಲ್ಲಿ ಬಿಸಾಡಿದಳು?
ಗುಡಿಸಿಲಿನ ಹಿಂದೆ
ಗುಡಿಸಲಿನ ಪಕ್ಕದಲ್ಲಿ
ಗುಡಿಸಲಿನ ಕೆಳಗೆ
ಗುಡಿಸಲಿನ ಮೇಲೆ
ಶಾಂತಲೆಯ ಗುರುಗಳು ಯಾರು?
ಶ್ರೀ ಸೂರ್ಯಕೀರ್ತಿ ಭಟ್ಟಾರಕರು
ಶ್ರೀ ಇಂದ್ರ ಕೀರ್ತಿ ಭಟ್ಟಾರಕರು
ಶ್ರೀ ಅನಂತ ಕೀರ್ತಿ ಭಟ್ಟಾರಕರು
ಶ್ರೀ ಚಂದ್ರಕೀರ್ತಿ ಭಟ್ಟಾರಕರು
ಸುಮಂಗಳ ರಾಜ ನಲ್ಲಿ ಏನು ಬೇಕೆಂದು ಬೇಡಿಕೊಂಡಳು?
ಧನ-ಕನಕಗಳು ಬೇಕೆಂದು
ವಸ್ತು ವಾಹನಾದಿಗಳು ಬೇಕೆಂದು
ತನ್ನ ಗುಡಿಸಲಿನ ಸುತ್ತಲೂ ದೀಪ ಬೆಳಗಿಸಲಿ ಎಂದು
ದೇಶದ ಕೀರ್ತಿ ಬೆಳಗಲಿ ಎಂದು
