NEW
Font size
Worksheetsಕನ್ನಡ ಸಾಮಾನ್ಯ ಜ್ಜಾನ ,ಚಿಕ್ಕದೇವೇಗೌಡರು ಮು.ಶಿ.
Total questions: 15
Worksheet time: 8mins
ಕನ್ನಡದ ಮೊದಲ ಉಪಲಬ್ಧ ಶಾಸನ ಇದು
ಆತಕೂರು ಶಾಸನ
ಹಲ್ಮಿಡಿ ಶಾಸನ
ಬೇಗೂರು ಶಾಸನ
ಶ್ರವಣಬೆಳಗೊಳದ ಶಾಸನ
ಕನ್ನಡದ ಮೊದಲ ಲಕ್ಷಣ ಗ್ರಂಥ
ಕವಿರಾಜಮಾರ್ಗ
ಮಿತ್ರವಿಂದ ಗೋವಿಂದ
ಶಾಂತಲಾ
ಕಾನೂರು ಹೆಗ್ಗಡತಿ
ಕನ್ನಡದ ಮೊದಲ ಕಾವ್ಯ ಇದು
ಪಂಪಭಾರತ
ವಿಕ್ರಮಾರ್ಜುನ ವಿಜಯ
ಗದಾಯುದ್ಧ
ಆದಿಪುರಾಣ
ಕನ್ನಡದ ಕವಿಚಕ್ರವರ್ತಿಗಳು ಇವರು
ಪಂಪ,ರನ್ನ,ಜನ್ನ,
ಜನ್ನ,ಪೊನ್ನ, ಪಂಪ
ರನ್ನ,ಜನ್ನ,ಪೊನ್ನ
ಪಂಪ,ರನ್ನ,ಪೊನ್ನ
ರತ್ನತ್ರಯರು ಇವರು
ಪಂಪ,ರನ್ನ,ಜನ್ನ
ಜನ್ನ,ರನ್ನ,ಪೊನ್ನ
ಪೊನ್ನ,ಜನ್ನ,ರನ್ನ,
ಜನ್ನ,ಪೊನ್ನ, ರನ್ನ
ಪುಮಚರಿಯ ಇದು ಯಾರ ಕೃತಿ
ಪಂಪ
ಜನ್ನ
ನಾಗಚಂದ್ರ
ಗುಣನಂದಿ
ನಾಗವರ್ಮನ ಕೃತಿ ಇದು
ವಡ್ಡಾರಾಧನೆ
ಛಂದೋಂಬುದಿ
ಛಂದಸ್ಸು ಶಾಸ್ತ್ರ
ಶಬ್ದಮಣಿದರ್ಪಣ
ಜೈನ ಮತ್ತು ವೈಷ್ಣವರ ಧರ್ಮ ಸಾಮರಸ್ಯದ ಶಾಸನ ಇದು
ಆತಕೂರು ಶಾಸನ
ಶ್ರವಣಬೆಳಗೊಳದ ಬುಕ್ಕರಾಯನ ಶಾಸನ
ಬೇಗೂರು ಶಾಸನ
ಹಲ್ಮಿಡಿ ಶಾಸನ
ಕನ್ನಡದ ಮೊದಲ ರಾಜಮನೆತನ
ಗಂಗರು
ಹೊಯ್ಸಳರು
ಚಾಲುಕ್ಯರು
ಕದಂಬವಂಶ
ಗಂಗರ ಮೊದಲ ರಾಜಧಾನಿ
ಬೆಂಗಳೂರು
ತಲಕಾಡು
ಹಳೇಬೀಡು
ಕೋಲಾರ
ಕಸವರ ಈ ಪದದ ಅರ್ಥ
ಕಸ ಕಡ್ಡಿ
ಒಡವೆ
ಕಾಸು
ಕೈಯಲ್ಲಿನ ವಸ್ತುಗಳು
ಕನ್ನಡದ ಮೊದಲ ಕವಯಿತ್ರಿ
ಸಂಚಿಹೊನ್ನಮ್ಮ
ಅಕ್ಕಮ್ಮ
ಅಕ್ಕಮಹಾದೇವಿ
ಹೊನ್ನಮ್ಮ
ಕವಿರಾಜಮಾರ್ಗ ದ ಕರ್ತೃ
ಪೊನ್ನ
ಪಂಪ
ಕೇಶಿರಾಜ
ಶ್ರೀ ವಿಜಯ
ಶಬ್ದ ಮಣಿದರ್ಪಣ ಬರೆದವರು
ಶ್ರೀ ವಿಜಯ
ಗುಣನಂಧಿ
ಕೆ.ಪಿ.ರಾಜ
ಕೇಶಿರಾಜ
ಬಸವೇಶ್ವರರ ಜನ್ಮ ಸ್ಥಳ
ಬೇಗೂರು
ಬಾಗೇವಾಡಿ
ಕೂಡಲಸಂಗಮ
ಬಾದಾಮಿ
