wayground logo

Free Printable Worksheets

NEW

Font size

S
M
L
XL
Worksheets

ಗದ್ಯ ೦೮ ಸುಕುಮಾರಸ್ವಾಮಿಯಕಥೆ

Total questions: 12

Worksheet time: 6mins

Name
Class
Date
1.

ಸುಕುಮಾರಸ್ವಾಮಿ ಕಥೆ ಗದ್ಯ ಪಾಠದ ಕರ್ತೃ

a)

ದುರ್ಗಸಿಂಹ

b)

ಶಿವಕೋಟ್ಯಾಚಾರ್ಯ

c)

ಪಂಪ

d)

ಕುಮಾರವ್ಯಾಸ

2.

ಕವಿ ಶಿವಕೋಟ್ಯಾಚಾರ್ಯರ ಜನ್ಮಸ್ಥಳ

a)

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ

b)

ಗದಗ ಪ್ರಾಂತ್ಯ ದಕೋಳಿವಾಡ

c)

ವೆಂಗಿಮಂಡಲದ ವೆಂಗಿಪಳು

d)

ಕಿಸುಕಾಡು ನಾಡಿನ ಸಯ್ಯಡಿ

3.

ಶಿವಕೋಟ್ಯಾಚಾರ್ಯರ ಕಾಲ

a)

ಕ್ರಿಸ್ತಶಕ 10ನೇ ಶತಮಾನ

b)

ಕ್ರಿಸ್ತಶಕ 11ನೇ ಶತಮಾನ

c)

ಕ್ರಿಸ್ತಶಕ 1031

d)

ಕ್ರಿಸ್ತಶಕ 1550

4.

ಕನ್ನಡ ದಪ್ರಥಮ ಗದ್ಯಕೃತಿ

a)

ಪಂಚತಂತ್ರ

b)

ಆದಿಪುರಾಣ

c)

ಜೈಮಿನಿ ಭಾರತ

d)

ವಡ್ಡಾರಾಧನೆ

5.

ವಡ್ಡಾರಾಧನೆ ಕೃತಿಯ ಕರ್ತೃ

a)

ದುರ್ಗಸಿಂಹ

b)

ಶಿವಕೋಟ್ಯಾಚಾರ್ಯ

c)

ರನ್ನ

d)

ಕುಮಾರವ್ಯಾಸ

6.

ವಡ್ಡಾರಾಧನೆಯಲ್ಲಿ ಎಷ್ಟು ಕಥೆಗಳಿವೆ?

a)

5

b)

12

c)

19

d)

17

7.

ಉಜ್ಜೇನಿ ಎಂಬ ಪಟ್ಟಣವು ಯಾವ ನಾಡಿನಲ್ಲಿ ಇದ್ದಿತ್ತು?

a)

ಅವಂತಿ ನಾಡಿನಲ್ಲಿ

b)

ವಿದರ್ಭ ನಾಡಿನಲ್ಲಿ

c)

ದಕ್ಷಿಣ ನಾಡಿನಲ್ಲಿ

d)

ಭರತ ನಾಡಿನಲ್ಲಿ

8.

ಸೂರ ದತ್ತನ ತಂದೆತಾಯಿಗಳು

a)

ಇಂದ್ರದತ್ತ ಮತ್ತು ಗುಣಮತಿ

b)

ಸುಭದ್ರ ಮತ್ತು ಸರ್ವ ಯಶಿ

c)

ವೃಷಭಾಂಕ ಮತ್ತು ಜ್ಯೋತಿರ್ ಮಾಲೆ

d)

ಗಾಂಧಾರಿ ಮತ್ತು ಧೃತರಾಷ್ಟ್ರ

9.

ಯಶೋಭದ್ರೆಯ ತಂದೆತಾಯಿಗಳು

a)

ಇಂದ್ರದತ್ತ ಮತ್ತು ಗುಣಮತಿ

b)

ಸುಭದ್ರ ಮತ್ತು ಸರ್ವಯಶಿ

c)

ವೃಷಭಾಂಕ ಮತ್ತು ಜ್ಯೋತಿರ್ ಮಾಲೆ

d)

ಗಾಂಧಾರಿ ಮತ್ತು ಧೃತರಾಷ್ಟ್ರ

10.

ಉಜ್ಜಯಿನಿ ಪಟ್ಟಣದಲ್ಲಿದ್ದ 32 ಕೋಟಿ ಸಂಪತ್ತಿನ ಒಡೆಯ ಯಾರು?

a)

ಸುಭದ್ರ

b)

ಇಂದ್ರದತ್ತ

c)

ಸೂರದತ್ತ

d)

ವೃಷಭಾಂಕ

11.

ಸುಕುಮಾರ ಸ್ವಾಮಿಯ ತಂದೆತಾಯಿಗಳು

a)

ಸೂರದತ್ತ- ಯಶೋಭದ್ರೆ

b)

ಇಂದ್ರದತ್ತ ಗುಣಮತಿ

c)

ಸುಭದ್ರ ಸರ್ವ ಯಶಿ

d)

ವೃಷಭಾಂಕ- ಜ್ಯೋತಿರ್ ಮಾಲೆ

12.

ಯಶೋಭದ್ರೆ ಯನ್ನು ಯಾರಿಗೆ ಕೊಟ್ಟು ಮದುವೆ ಮಾಡಲಾಯಿತು?

a)

ವೃಷಭಾಂಕನಿಗೆ

b)

ಸೂರದತ್ತನಿಗೆ

c)

ಇಂದ್ರದತ್ತನಿಗೆ

d)

ಸುಭದ್ರ ನಿಗೆ