wayground logo

Free Printable Worksheets

NEW

Font size

S
M
L
XL
Worksheets

ನೀರು ಕೊಡದ ನಾಡಿನಲ್ಲಿ

Total questions: 17

Worksheet time: 13mins

Name
Class
Date
1.

ಕನ್ನಡದ ಅನುನಾಸಿಕಗಳ ಸಂಖ್ಯೆ

a)

b)

c)

d)

2.

ಅಷ್ಟ ಪದವು ಈ ಜಾತಿಯ ಒತ್ತಕ್ಷರ

a)

ಸಜಾತಿ

b)

ವಿಜಾತಿ

c)

ದ್ವಿ ಜಾತಿ

d)

ಮಿಶ್ರ ಜಾತಿ

3.

ವರ್ಷ ಪದದ ತದ್ಭವ ರೂಪ

a)

ವರುಸ

b)

ವರ್ಷ

c)

ವರುಷ

d)

ವರಷ

4.

ರಸ್ತೆ ಪದದ ವ್ಯಂಜನ ಬಿಡಿಸಿದಾಗ

a)

ರ್+ಅ+ಸ್+ತ್+ಎ

b)

ರ+ಸ+ತೆ

c)

ರ್+ಸ್ತ್+ಎ

d)

ರ್+ಸ್+ತ್+ಎ್

5.

ರಥ ಪದದಲ್ಲಿ ಅಲ್ಪ ಪ್ರಾಣಾಕ್ಷರ

a)

ರ್

b)

c)

d)

ಥ್

6.

ತಲ ಪದದಲ್ಲಿ ಇರುವ ಅವರ್ಗೀಯ ವ್ಯಂಜನಾಕ್ಷರವಿದು.

a)

ತ್

b)

c)

ಲ್

d)

7.

ನಾನು ಶಾಲೆಗೆ ಹೋಗುವೆನು! ಕಾಲ ತಿಳಿಸಿರಿ

a)

ವರ್ತಮಾನ

b)

ಭೂತ

c)

ಭವಿಷ್ಯತ್

d)

ಭೂತ ಭವಿಷ್ಯತ್

8.

ನೀರು ಕೊಡದ ನಾಡಿನಲ್ಲಿ ಪಾಠದ ಕರ್ತೃ

a)

ನೇಮಿ ಚಂದ್ರ

b)

ನಾಗಚಂದ್ರ

c)

ನಾಗಾನಂದ

d)

ಕುವೆಂಪು

9.

ಅಸ್ತ್ರ ಪದದ ಅರ್ಥ ...

a)

ಅಯುಧ

b)

ಆಯುಧ

c)

ಅಸು

d)

ಅಯಧ

10.

ಕವಿ ಪ್ರಕಾರ ನೀರು ಕೊಡುವ ನಾಡಿದು

a)

ಅಮೇರಿಕಾ

b)

ಇಂಗ್ಲೆಂಡ್

c)

ಪ್ರಾನ್ಸ

d)

ಭಾರತ

11.

ನೀರಿಗೇಕೆ ಅಷ್ಟು ಹಣ ಎಂದವರು

a)

ಕವಿ

b)

ಹೊಟಲ್ ಮಾಲೀಕ

c)

ಮಾಣಿ

d)

ಗುಮಾಸ್ತ

12.

ಗುರು+ಅನ್ನು ಕೂಡಿಸಿ ಬರೆದರೆ

a)

ಗುರುಅನ್ನು

b)

ಗುರಿಯನ್ನು

c)

ಗುರುವನ್ನು

d)

ಗರುವನ್ನು

13.

ಒಂದೊಂದು ಪದದ ಸಂಧಿ ತಿಳಿಸಿರಿ

a)

ಲೋಪ

b)

ಆಗಮ

c)

ಆದೇಶ

d)

ಗುಣ

14.

ಸಂಸ್ಕೃತಿಯ ಮೇಲೆ ದಾಳಿ ಎನ್ನುವುದಕ್ಕೆ ಉದಾಹರಣೆ ಇವು

a)

ಪಾದಸ್೯ ಡೇ

b)

ಮದಸ್೯ಡೇ

c)

ವ್ಯಾಲೆಂಟೈನ್ ಡೇ

d)

ಮೇಲಿನ ಎಲ್ಲವು

15.

ಬೇಕುಗಳ ಬಲೆಗೆ ಬಿದ್ದವರಿವರು

a)

ಪ್ರೊಫೆಸರ್

b)

ಪ್ರಾಂಶುಪಾಲರು

c)

ಪೋಷಕರು

d)

ಮೇಲಿನ ಎಲ್ಲರೂ

16.

ಮಿಸಿಸ್ಸಿಪಿ ಮಡ್ ಪೀ ಗೆ ಕವಿ ನೀಡಿದ ಹಣವೆಷ್ಟು

a)

೧೦೦

b)

೧೫೦

c)

೨೦೦

d)

೧೨೦

17.

ಗುರುದ್ವಾರಗಳ ಬಳಿ ಸ್ವಯಂ ಸೇವಕರು .....ನೀಡುತ್ತಿದ್ದರು

a)

ಬಟ್ಟೆ

b)

ಆಹಾರ

c)

ನೀರು

d)

ಪ್ರಸಾದ