NEW
Font size
S
M
L
XL
Worksheetsನಮ್ಮ ಭಾಷೆ ರಸಪ್ರಶ್ನೆ- 25
Total questions: 10
Worksheet time: 5mins
Name
Class
Date
1.
ನಮ್ಮ ಭಾಷೆ ಪಾಠದ ಲೇಖಕರು ಯಾರು?
a)
ಎಂ.ಮರಿಯಪ್ಪ ಭಟ್
b)
ಜಿ.ಎಸ್.ಶಿವರುದ್ರಪ್ಪ
c)
ದ.ರಾ.ಬೇಂದ್ರೆ
d)
ಕಾರಂತ
2.
ಎಂ.ಮರಿಯಪ್ಪ ಭಟ್ ರವರ ಜನನ------
a)
1904
b)
1905
c)
1906
d)
1907
3.
ಕಬಕ ಎಂಬ ಗ್ರಾಮ _____ಜಿಲ್ಲೆಗೆ ಸೇರಿದೆ.
a)
ಧಾರವಾಡ
b)
ಉತ್ತರ ಕನ್ನಡ ಜಿಲ್ಲೆ
c)
ಮೈಸೂರು
d)
ದಕ್ಷಿಣ ಕನ್ನಡ ಜಿಲ್ಲೆ
4.
ಎಂ.ಮರಿಯಪ್ಪ ಭಟ್ ರವರ ಕೃತಿ ಅಲ್ಲದ್ದು____
a)
ತುಳು -ಇಂಗ್ಲೀಷ ನಿಘಂಟು
b)
ಜಾತಕ ತಿಲಕಂ
c)
ಎದೆ ತುಂಬಿ ಹಾಡಿದೆನು
d)
ಕನ್ನಡ ಸಂಸ್ಕೃತಿ
5.
ನಮ್ಮ ಭಾಷೆ ಪಾಠದ ಆಕಾರ ಗ್ರಂಥ ಯಾವುದು?
a)
ಅಭಿನವ ಮಂಗರಾಜನ ನಿಘಂಟು
b)
ಕನ್ನಡ ಸಂಸ್ಕೃತಿ
c)
ಜಾತಕ ತಿಲಕಂ
d)
ತುಳು -ಇಂಗ್ಲೀಷ ನಿಘಂಟು
6.
ಘೃತ ಪದದ ಅರ್ಥ ____
a)
ತುಪ್ಪ
b)
ಎಣ್ಣೆ
c)
ಅಮೃತ
d)
ಕಬ್ಬಿನ ರಸ
7.
"ಪಿಯುಸ" ಪದದ ಅರ್ಥ___
a)
ತುಪ್ಪ
b)
ಎಣ್ಣೆ
c)
ಅಮೃತ
d)
ಹಾಲು
8.
ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದ ಕವಿ----
a)
ನಯಸೇನ
b)
ಮಹಲಿಂಗರಂಗ
c)
ಸುಮೇರ
d)
ಬೇಂದ್ರೆ
9.
ಕನ್ನಡ ಭಾಷೆಗೆ ಸುಮಾರು ಎಷ್ಟು ವರ್ಷಗಳ ಇತಿಹಾಸವಿದೆ?
a)
ನಾಲ್ಕು ಸಾವಿರ
b)
ಮೂರು ಸಾವಿರ
c)
ಎರಡು ಸಾವಿರ
d)
ಐದು ಸಾವಿರ
10.
ಕನ್ನಡದಲ್ಲಿ ಒಟ್ಟು ಅನುನಾಸಿಕ ಪದಗಳು ____
a)
2
b)
13
c)
34
d)
5
Reset
