wayground logo

Free Printable Worksheets

Font size

S
M
L
XL
Worksheets

ಕನ್ನಡ ರಸಪ್ರಶ್ನೆ

Total questions: 10

Worksheet time: 5mins

Name
Class
Date
1.

೧. ಕರ್ನಾಟಕದ ಮೊದಲ ರಾಜವಂಶ;

a)

೧. ಗಂಗರು

b)

೨. ಶಾತವಾಹನರು

c)

೩. ಕದಂಬರು

d)

೪. ರಾಷ್ಟ್ರಕೂಟರು

2.

೨. ಕನ್ನಡದ ಮೊದಲ ಶಾಸನ ;

a)

೧. ತಾಳಗುಂದ ಶಾಸನ

b)

೨. ಕಪ್ಪೆ ಅರೆಭಟ್ಟನ ಶಾಸನ

c)

೨. ಮಂಗಲೇಶನ ಶಾಸನ

d)

೪. ಹಲ್ಮಿಡಿ ಶಾಸನ

3.

೩. ಕನ್ನಡದ ಮೊದಲ ಗದ್ಯ ಗ್ರಂಥ;

a)

೧. ಕವಿರಾಜ ಮಾರ್ಗ

b)

೨. ಕರ್ನಾಟಕ ಪಂಚತಂತ್ರ

c)

೩. ವಡ್ಡಾರಾಧನೆ

d)

೪. ಆದಿಪುರಾಣ

4.

೪. 'ನಿತ್ಯೋತ್ಸವ' ಗೀತೆಯ ರಚನೆಕಾರರು;

a)

೧. ಕೆ. ಎಸ್. ನಿಸಾರ್ ಅಹ್ಮದ್

b)

೨. ಡಿ.ಎಸ್. ಕರ್ಕಿ

c)

೩. ಕುವಂಪು

d)

೪. ಎನ್. ಎಸ್. ಲಕ್ಷ್ಮೀನಾರಾಯಣ ಭಟ್

5.

೫. 'ಪೆರುವಿನ ಪವಿತ್ರ ಕಣಿವೆಯಲ್ಲಿ' ಪ್ರವಾಸ ಕಥನ ಬರೆದವರು;

a)

೧. ಜಿ. ಎಸ್. ಶಿವರುದ್ರಪ್ಪ

b)

೨. ಶಿವರಾಮ ಕಾರಂತ

c)

೩. ಹಿರೇಮಲ್ಲೂರು ಈಶ್ವರನ್

d)

೪. ನೇಮಿಚಂದ್ರ

6.

೬. 'ಕಾವ್ಯಾರ್ಥ ಚಿಂತನ' ಗ್ರಂಥ ರಚನೆಕಾರರು;

a)

೧. ಚೆನ್ನವೀರ ಕಣವಿ

b)

೨. ಜಿ.ಎಸ್. ಶಿವರುದ್ರಪ್ಪ

c)

೩. ಬಿ.ಜಿ.ಎಲ್. ಸ್ವಾಮಿ

d)

೪. ದ.ರಾ. ಬೇಂದ್ರೆ

7.

ಅಲ್ಲಮ ಪ್ರಭುಗಳ ಅಂಕಿತ;

a)

೧. ಚೆನ್ನಮಲ್ಲಿಕಾರ್ಜುನ

b)

೨. ಕೂಡಲ ಸಂಗಮದೇವ

c)

೩. ಗುಹೇಶ್ವರ

d)

೪. ರಾಮನಾಥ

8.

೮. 'ಭರತೇಶ ವೈಭವ' ಸಾಂಗತ್ಯ ಗ್ರಂಥ ಬರೆದವರು;

a)

೧. ಕುಮಾರರಾಮ

b)

೨. ಕುಮಾರವ್ಯಾಸ

c)

೩. ಮಂಗರಾಜ

d)

೪. ರತ್ನಾಕರವರ್ಣಿ

9.

೯.' ಶಬರಿ' ಗೀತನಾಟಕದ ರಚನೆಕಾರರು;

a)

೧. ಮಾಸ್ತಿ ವೆಂಕಟೇಶ ಅಯ್ಯಂಗಾರ್

b)

೨. ಪು.ತಿ. ನರಸಿಂಹಾಚಾರ್

c)

೩. ಎಂ.ಗೋವಿಂದ ಪೈ

d)

೪. ಶಿವರಾಮ ಕಾರಂತ

10.

೧೦. ' ಕರ್ಣಾಟಕವಿ ಚೂತವನಚೈತ್ರ' ಎಂಬ ಬಿರುದು ಪಡೆದವರು;

a)

೧. ಲಕ್ಷ್ಮೀಶ

b)

೨. ಕುಮಾರವ್ಯಾಸ

c)

೩. ಹರಿಹರ

d)

೪. ರಾಘವಾಂಕ