wayground logo

Free Printable Worksheets

Font size

S
M
L
XL
Worksheets

ಶಿವಭೂತಿಯ ಕಥೆ

Total questions: 10

Worksheet time: 5mins

Name
Class
Date
1.

1. ಪಂಚತಂತ್ರ ಕಥೆ ಬರೆದವರು

a)

ಕುವೆಂಪು

b)

ಕುಮಾರವ್ಯಾಸ

c)

ದುರ್ಗಾ ಸಿಂಹ

d)

ವಿಷ್ಣು ಶರ್ಮಾ

2.

2. ಬೇಡನ ಹೆಸರು

a)

ಚಪಲಕ

b)

ಕಂಬಳಕ

c)

ವಿಪ್ರ

d)

ಪುಂಡಲೀಕ

3.

3. ಶಿವಭೂತಿಯು -------- ಗೆ ಹೊರಟಿದ್ದನು

a)

ಊರು

b)

ಮನೆ

c)

ತೀರ್ಥಯಾತ್ರೆ

d)

ಹೊರಗಡೆ

4.

4. ಹುಲಿ ------- .ವಾಸಿಸುತ್ತಿತ್ತು

a)

ತೋಟದಲ್ಲಿ

b)

ಪರ್ವತದ ಗುಹೆಯಲ್ಲಿ

c)

ಊರಿನ ಹೊರಗೆ

d)

ಕಾಡಿನಲ್ಲಿ

5.

5. ಕರುಣೆ ಈ ಪದದ ವಿರುದ್ಧ ಪದ

a)

ದಯೆ

b)

ನಿಷ್ಕರುಣೆ

c)

ಪ್ರೀತಿ

d)

ದೌರ್ಜನ್ಯ

6.

6. ವಿಪ್ರ ಎಂದರೆ

a)

ಬ್ರಾಹ್ಮಣ

b)

ಕಪಿ

c)

ಸರ್ಪ

d)

ರಾಜ

7.

7. ಕಷ್ಟ ಬಂದಾಗ ನನ್ನನ್ನು ನೆನೆಯಿರಿ ಎಂದು ಶಿವಭೂತಿಗೆ ಹೇಳಿದವರು

a)

ಹುಲಿ

b)

ರಾಜ

c)

ಬೇಡ

d)

ಹಾವು

8.

ಮಂಜು ತನ್ನ ಸ್ನೇಹಿತ-- ಕಷ್ಟ ದಲ್ಲಿ ಇದ್ದಾಗ ನೆರವಾಗುವನು

a)

ರು

b)

Ru

c)

Prathama

d)

ಪ್ರಥಮ

9.

ಶಿವಭೂತಿ ಹುಲಿಯ ಮಾತನ್ನು ಕೇಳಿ ಏನು ಮಾಡಬೇಕಿತ್ತು

a)

ತನಗೆ ಏನಾದರೂ ಪರವಾಗಿಲ್ಲ ಬೇಡನ ರಕ್ಷಣೆ ಮಾಡಬೇಕು

b)

ಬೇಡನನ್ನು ರಕ್ಷಿಸಬಾರದಾಗಿತ್ತು

c)

ಹುಲಿಯ ಮಾತನ್ನು ಕಡೆಗಣಿಸಬೇಕಿತ್ತು

d)

ಮನುಷ್ಯ ಮನುಷ್ಯನಿಗೆ ನೆರವಾಗಬೇಕು. ಏನಾದರೂ ಪರವಾಗಿಲ್ಲ

10.

ಜನರಿಗೆ ಮತಗಳ ಮೂಲಕ ಅವರು ನಾಯಕನನ್ನು ಆಯ್ಕೆ ಮಾಡಬಹುದು.

ಕೊಟ್ಟಿರುವ ವಾಕ್ಯದಲ್ಲಿ ಇರುವ ಸರ್ವನಾಮ ಪದ

a)

ಜನರು

b)

ನಾಯಕ

c)

ಮಾಡಬಹುದು

d)

ಅವರು