wayground logo

Free Printable Worksheets

NEW

Font size

S
M
L
XL
Worksheets

Gaandhiji

Total questions: 5

Worksheet time: 5mins

Name
Class
Date
1.

ಪ್ರಸ್ತುತ ಪಾಠದಲ್ಲಿ ಗಾಂಧೀಜಿಯವರು ............... ಕ್ಕೆ ಪ್ರವಾಸ ಹೋಗಿದ್ದರು.

a)

ಓರಿಸ್ಸಾ

b)

ದೆಹಲಿ

c)

ಗೋವಾ

d)

ಕನ್ಯಾಕುಮಾರಿ

2.

"ಈ ಅರ್ಧಾಣೆಗೆ ನಿಮಗೆ ನನ್ನಲ್ಲಿ ವಿಶ್ವಾಸವಿಲ್ಲವೇ ?" ಈ ಮಾತನ್ನು ಹೇಳಿದವರು ....

a)

ಮುದುಕಿ

b)

ಗಾಂಧೀಜಿ

c)

ಸೇಠ ಜಮನಾಲಾಲ ಬಜಾಜ

d)

ಬಾಲಕಿ

3.

'ಉದಾರ' ಪದದ ವಿರುದ್ಧ ಪದ ...........

a)

ಜಿಪುಣ

b)

ಶ್ರೀಮಂತ

c)

ಬಡವ

d)

ಸಹಾಯಕ

4.

'ಒಂದೆರಡು' ಪದದಲ್ಲಿನ ಸಂಧಿ ಯಾವುದು ?

a)

ಆಗಮ

b)

ಲೋಪ

c)

ಆದೇಶ

d)

ವಕಾರಾಗಮ

5.

'ಉಡುಗೆ' ಪದದ ಸಮಾನಾರ್ಥಕ ಪದ....

a)

ಸರ್ವಸ್ವ

b)

ವೇಷ

c)

ವ್ಯಸನ

d)

ಬೆಲೆ