wayground logo

Free Printable Worksheets

NEW

Font size

S
M
L
XL
Worksheets

Kannada

Total questions: 10

Worksheet time: 5mins

Name
Class
Date
1.

ದೊರೆ ಈ ಪದದ ಇಂಗ್ಲಿಷ್ ರೂಪ

a)

Sun

b)

King

c)

Daughter

d)

People

2.

ಬೀರಬಲ್ ಒಬ್ಬ........

a)

ಸೈನಿಕ

b)

ಮಂತ್ರಿ

c)

ದೊರೆ

d)

ಪ್ರಜೆ

3.

ಅಕ್ಬರ್ ಯಾರಿಗೆ ಹಣವನ್ನು ನೀಡಿದ?

a)

ಮಂತ್ರಿಗೆ

b)

ವ್ಯಾಪರಿಗೆ

c)

ಕುಬರನಿಗ

d)

ಸೈನಿಕನಿಗೆ

4.

Money ಈ ಪದದ ಕನ್ನಡ ರೂಪ

a)

ಮುತ್ತು

b)

ಹವಳ

c)

ಚಿನ್ನ

d)

ಹಣ

5.

ಅಕ್ಬರ್ ನ ಆಸ್ಥಾನಕ್ಕೆ ಬಂದ ವ್ಯಾಪಾರಿ ಯಾರು?

a)

ಚಿನ್ನದ ವ್ಯಾಪಾರಿ

b)

ಕುದುರೆ ವ್ಯಾಪಾರಿ

c)

ಆನೆ ವ್ಯಾಪಾರಿ

d)

ಯವುದು ಅಲ್ಲ

6.

ಬೀರಬಲ್ ಯಾವ ಪಟ್ಟಿಯನ್ನು ತಯಾರಿಸಿದನು?

a)

ಜಾಣರ

b)

ಬುದ್ಧಿವಂತ

c)

ಮೂರ್ಖರ

d)

ಸೇವಕರ

7.

ಸತ್ಯ ಈ ಪದದ ವಿರುದ್ಧ ಪದ......

a)

ನಿಜ

b)

ಅಸತ್ಯ

c)

ಆಸತ್ಯ

d)

ಸುಳ್ಳು

8.

ಪಕ್ಷಿಗಳು ಈ ಪದದ ಏಕವಚನ ರೂಪ

a)

ಪಕ್ಷಿಗಳ

b)

ಪಕ್ಷಿ

c)

ಪಕ್ಷಿಗಳಿಅಂದ

d)

ಪಕ್ಕಿ

9.

ಮೂರ್ಖರ ಪಟ್ಟಿಯಲ್ಲಿ ಯಾರ ಹೆಸರು ಮೊದಲು ಇತ್ತು?

a)

ಅಕ್ಭರ್

b)

ಬೀರಬಲ್

c)

ಮಂತ್ರಿ

d)

ಪ್ರಜೆ

10.

ದೂರ ಈ ಪದದ ಇಂಗ್ಲಿಷ್ ರೂಪ

a)

Near

b)

Beside

c)

Side

d)

Far