WorksheetsClass 8 ಕನ್ನಡ
Total questions: 10
Worksheet time: 5mins
Name
Class
Date
1.
ಗೆಳೆತನ ಪದ್ಯ ಭಾಗದ ಕವಿ
a)
ಚೆನ್ನವೀರ ಕಣವಿ
b)
ಚೆನ್ನಬಸಪ್ಪ
c)
ಚನ್ನಪ್ಪ ಗಡ
2.
ಗೆಳೆತನ ಪದದ ಸಮಾನಾರ್ಥಕ ಪದ
a)
ಸಹಜತೆ
b)
ಸ್ನೇಹ
c)
ಸಜ್ಜನ
3.
ಇಹಲೋಕ ಎಂದರೆ ---------
a)
ಪಾತಾಳ
b)
ನೆರೆಯ ಪ್ರದೇಶ
c)
ಭೂಲೋಕ
4.
ಸರಸ ಪದದ ವಿರುದ್ಧ ಪದ
a)
ವಿರಸ
b)
ವೀರಸ
c)
ವಿವಿಧ
5.
ಕವಿ ಮೌನದಲ್ಲಿ ಏನನ್ನು ನುಂಗಿದ್ದಾರೆ
a)
ಸುಖ ದುಃಖ
b)
ಕಾವು - ನೋವು
c)
ಬಿಸಿಲು ಮಳೆ
6.
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ----------------
a)
ಕಾರಣವಿಲ್ಲ
b)
ಬಂಧುವಿಲ್ಲ
c)
ಮೌನದಲ
7.
ಕವಿ ಎಲ್ಲಿ ತಂಗಿದ್ದಾರೆ
a)
ತಣ್ಣೆಳಲ ತಂಪಿನಲಿ
b)
ನೆರಳಿನಲಿ
c)
ನೋವಿನಲಿ
8.
ಅಮೃತ ಇದರ ಪ್ರಾಸಪದ
a)
ಗೆಳೆತನ
b)
ವೀರತನ
c)
ಜೀವನ್ಮೃತ
9.
ವಂಚನೆಯಿಲ್ಲ - ಇದನ್ನು ಬಿಡಿಸಿ ಬರೆದರೆ
a)
ವಂಚನೆ + ಇಲ್ಲ
b)
ವಂಚನೆಯ + ಯಿಲ್ಲ
c)
ವಂಚನೆಯ + ಇಲ್ಲ
10.
ವಂಚನೆ ಎಂದರೆ ---------
a)
ಮೋಸ
b)
ನಗು
c)
ವಿಫಲ
100 %
