WorksheetsKannada 6th class 3rd lesson
Total questions: 10
Worksheet time: 5mins
Name
Class
Date
1.
ನಯನ ಈ ಪದದ ಅರ್ಥ
a)
ನೊರೆ
b)
ಬುರುಗು
c)
ನೇತ್ರ
d)
ತಾಣ
2.
ನಾರದಗಡ್ಡೆ ಇರುವುದು
a)
ಬಳ್ಳಾರಿ
b)
ಶಿವಮೊಗ್ಗ
c)
ಗುಲ್ಬರ್ಗ
d)
ರಾಯಚೂರು
3.
ನೀನೇಕೆ ನೋವಿನಿಂದ ಹೋಗುತ್ತಿದ್ದೀಯಾ ಈ ಮಾತನ್ನು ಹೇಳಿದವರು
a)
ಗಣೇಶ
b)
ಜೂಲಿ
c)
ಲತಾ
d)
ಬಷೀರ್
4.
ಇಂಚರ ಈ ಪದದ ಅರ್ಥ
a)
ಅಭಿಮಾನ
b)
ಇಂಪಾದ ಧ್ವನಿ, ಮಧುರ ಧ್ವನಿ
c)
ನೋವು
d)
ದು:ಖ
5.
ನಾನು ಇಲ್ಲಿಯೇ ಜನ್ಮತಳೆದೆ ,ಈ ಮಾತನ್ನು ಹೇಳಿದವರು
a)
ಜೂಲಿ
b)
ಪಕ್ಷಿ
c)
ಪ್ರಾಣಿ
d)
ಗಣೇಶ
6.
"ಸುಂದರ " ಈ ಪದದ ವಿರುದ್ದ ಪದ
a)
ಅಭಿಮಾನ
b)
ಸಂತೋಷ
c)
ಕುರೂಪಿ
d)
ಮೆಲ್ಲಗೆ
7.
ವರ್ಗಿಯ ವ್ಯಂಜನಗಳಲ್ಲಿ ಇರುವ ಪ್ರಕಾರ ಗಳು
a)
4
b)
3
c)
2
d)
4
8.
ಸಂಧಿಗಳಲ್ಲಿ ಇರುವ ಪ್ರಕಾರಗಳು
a)
2
b)
3
c)
4
9.
ಹಕ್ಕಿಗಳ .................. ಕಿವಿಗೆ ಇಂಪಾಗಿತ್ತು
.
a)
ಉಲ್ಲಾಸ
b)
ಆನಂದ
c)
ಕಲರವ
d)
ಸತ್ಕಾರ್ಯ
10.
ನಾರದಗಡ್ಡೆ ಯು. ಈ ನದಿಯಲ್ಲಿದೆ
a)
ತುಂಗಭದ್ರಾ
b)
ಕೃಷ್ಣ
c)
ತಪತಿ
d)
ಯಮುನಾ
100 %
