wayground logo

Free Printable Worksheets

NEW

Font size

S
M
L
XL
Worksheets

ರಸಪ್ರಶ್ನೆ (ವ್ಯಾಕರಣ) ೫ ನೇ ತರಗತಿ

Total questions: 10

Worksheet time: 5mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳೆಷ್ಟು?

a)

೫೨

b)

೪೯

c)

೧೩

d)

೩೪

2.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ?

a)

ಐದು

b)

ಮೂರು

c)

ಒಂದು

d)

ಎರಡು

3.

ಕನ್ನಡ ವರ್ಣಮಾಲೆಯಲ್ಲಿರುವ ಸ್ವರಾಕ್ಷರಗಳೆಷ್ಟು?

a)

೧೪

b)

೧೨

c)

೧೩

d)

೧೫

4.

ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಾಕ್ಷರಗಳೆಷ್ಟು?

a)

೨೫

b)

೪೯

c)

೪೩

d)

೩೪

5.

ಗ್‌ ಜ್ ಡ್ ದ್ ಡ್ ಅಕ್ಷರಗಳನ್ನು ಹೇಗೆ ಉಚ್ಚರಿಸುತ್ತಾರೆ?

a)

ಹೆಚ್ಚು ಉಸಿರು ಕೊಟ್ಟು

b)

ಕಡಿಮೆ ಉಸಿರು ಕೊಟ್ಟು

c)

ಮೂಗಿನ ಸಹಾಯದಿಂದ

6.

ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?

a)

ಅಲ್ಪಪ್ರಾಣಾಕ್ಷರಗಳು

b)

ಮಹಾಪ್ರಾಣಾಕ್ಷರಗಳು

c)

ಅನುನಾಸಿಕಾಕ್ಷರಗಳು

7.

ಈ ಕೆಳಗಿನವುಗಳಲ್ಲಿ ಯೋಗವಾಹವನ್ನು ಹೊಂದಿರುವ ಪದ ಯಾವುದು?

a)

ಸಮಾಧಾನ

b)

ಅಂತಃಕರಣ

c)

ಅನುಕರಣ

8.

ಹೃಸ್ವ ಸ್ವರಾಕ್ಷರಗಳ ಸರಿಯಾದ ಪಟ್ಟಿಯನ್ನು ಆಯ್ಕೆಮಾಡಿ.

a)

ಅ. ಆ.ಇ. ಈ. ಉ. ಊ

b)

ಅ. ಇ.ಉ. ಋ. ಏ. ಒ

c)

ಇ. ಉ. ಋ. ಎ. ಒ. ಅ

d)

ಎ.ಅ. ಇ.ಔ. ಈ.ಊ.

9.

ಕೂಡಿಸಿ ಬರೆಯಿರಿ. ಗ್+ಉ+ರ್+ಊ+ಜ್+ಇ=?

a)

ಗುರು

b)

ಗುರುಜಿ

c)

ಗುರೂಜೀ

d)

ಗುರೂಜಿ

10.

'ಯೋಗವಾಹ'ಗಳಲ್ಲಿ ಎಷ್ಟು ವಿಧ?

a)

ಎರಡು

b)

ಮೂರು

c)

ಐದು

d)

ನಾಲ್ಕು