NEW
Font size
Worksheetsಗುಣಿತಾಕ್ಷರಳು
Total questions: 15
Worksheet time: 15mins
ಪರಿಚಯ ಈ ಪದವನ್ನು ಗುಣಿತಾಕ್ಷರದಲ್ಲಿ
ಪ್+ಆ,ರ್+ಈ,ಚ್+ಅ,ಯ್+ಅ
ಪ್+ಅ,ರಿ+ಇ,ಚ್+ಅ,ಯ್+ಅ
ಪ್+ಅ,ರ್+ಇ,ಚ್+ಅ,ಯ್+ಅ
ಯಾವುದು ಅಲ್ಲ
ಅಂಗಡಿ ಈ ಪದವನ್ನು ಗುಣಿತಾಕ್ಷರದಲ್ಲಿ
ಅ+ಅಂ,ಗ್+ಅ,ಡ್+ಇ
ಅಂ,ಗ್+ಅ,ಡ್+ಇ
ಅಂ,ಗ್+ಆ,ಡ್+ಇ
ಅಂ,ಗ್+ಅ,ಡ್+ಈ
ಸ್+ಅಂ,ಸ್+ಕ್+ರ್+ತ್+ಅ ಇದನ್ನು ಕೂಡಿಸಿರಿ
ಸಂಗೀತ
ಸಂಸ್ಕೃತಿಯ
ಸಂಸ್ಕೃತಿಗಳ
ಸಂಸ್ಕೃತ
ಲಂಬಾಣಿ
ಲ್+ಅಂ,ಬ್+ಆ,ಣ್+ಇ
ಲ್ಂ+ಬಾ+ಆ,ಣ್+ಇ
ಲ್+ಅ,ಬ್+ಆ,ಣ್+ಈ
ಯಾವುದು ಅಲ್ಲ
ಕ್+ಓ,ಚ್+ಇಂ,ಗ್+ಅ
ಕೊಚಿನ್
ಕೊಚಿಂಗ್
ಕೋಚಿಂಗ್
ಕೂಚಿಂಗ್
ಬಮ್ಮನಹಳ್ಳಿ ಇದನ್ನು ಬಿಡಿಸಿ
ಬ್+ಅ,ಮ್+ಅ,ನ್+ಅ,ಹ್+ಅ,ಳ+ಇ
ಬ್+ಅ,ಮ್+ಮ್+ಅ,ನ್+ಅ,ಹ್+ಅ,ಳ್+ಳ್+ಇ
ಬ್+ಅ,ಮ್+ಅ,ನ್+ಅ,ಹ್+ಅ,ಳ್+ಇ
ಬ್+ಅ,ಮ್+ಮ್+ಅ,ನ್+ಅ,ಹ್+ಅ,ಳ್+ಇ
ಕಾವೇರಿ ಇದರಲ್ಲಿರುವ ಸ್ವರ
ಆ,ಎ,ಇ
ಅ,ಏ,ಇ
ಆ,ಏ,ಇ
ಯಾವುದು ಅಲ್ಲ
ಅ,ಏ,ಆ,ಅ ಈ ಸ್ವರಗಳು ಯಾವ ಪದದಲ್ಲಿ ಇದೆ
ಮಳೆಯಲ್ಲಿ
ಮನೆಯಲ್ಲಿ
ಚಳೆಯಲ್ಲಿ
ಮಳೆಗಾಲ
ಪುಸ್ತಕ ಇದನ್ನು ಗುಣಿತಾಕ್ಷರದಲ್ಲಿ
ಪ್+ಊ,ಸ್+ಕ್+ಅ,ಕ್+ಅ
ಪ್+ಒ,ಸ್+ತ್+ಅ,ಕ್+ಅ
ಪ್+ಉ,ಸ್+ತ್+ಅ,ಕ್+ಅ
ಯಾವುದು ಅಲ್ಲ
ಹುಲಿಗಳು ಇದರ ಗುಣಿತಾಕ್ಷರದ ರೂಪ
ಹ್+ಉ,ಲ್+ಇ,ಗ್+ಅ,ಳ್+ಉ
ಹ್+ಊ,ಲ್+ಇ,ಗ್+ಅ,ಳ್+ಉ
ಹ್+ಉ,ಲ್+ಈ,ಗ್+ಅ,ಳ್+ಉ
ಯಾವುದು ಅಲ್ಲ
ಫಲವತ್ತಾದ ಇದರ ಗುಣಿತಾಕ್ಷರದ ರೂಪ
ಪ್+ಅ,ಲ್+ಅ,ತ್+ಆ,ದ್+ಅ
ಫ್+ಅ,ವ್+ಅ,ತ್+ತ್+ಆ,ದ್+ಅ
ಫ್+ಆ,ಲ್+ಅ,ವ್+ಅ,ತ್+ತ್+ಆ,ದ್+ಅ
ಈ ಮೇಲಿನ ಎಲ್ಲವೂ
ಗುಣಿತಾಕ್ಷರಕ್ಕೆ
ಸ್ವರಕ್ಕೆ ವ್ಯಂಜನಗಳು ಸಹಾಯ
ವ್ಯಂಜನಕ್ಕೆ ವ್ಯಂಜನಗಳು ಸಹಾಯ
ವ್ಯಂಜನಗಳಿಗೆ ಸ್ವರಗಳು ಸಹಾಯ
ಸ್ವರಗಳಿಗೆ ವ್ಯಂಜನಗಳು ಸಹಾಯ
ಗುಣಿತಾಕ್ಷರಗಳು ಈ ಪದವನ್ನು ಗುಣಿತಾಕ್ಷರದಲ್ಲಿ ಬರೆಯಿರಿ
ಗ್+ಉ,ಣ್+ಇ,ತ್+ಆ,ಕ್+ಷ್+ಅ,ರ್+ಅ,ಗ್+ಅ,ಳ್+ಊ
ಗ್+ಊ,ಣ್+ಇ,ತ್+ಆ,ಕ್+ಷ್+ಅ,ರ್+ಅ,ಗ್+ಅ,ಳ್+ಉ
ಗ್+ಉ,ಣ್+ಇ,ತ್+ಆ,ಕ್+ಷ್+ಅ,ಗ್+ಅ,ಳ್+ಉ
ಗು+ಣಿ+ತಾ+ಕ್ಷ+ರ+ಗ+ಳು
ಅಣ್ಣತಮ್ಮ ಇದರಲ್ಲಿರುವ ಸ್ವರಗಳು
ಅ,ಅ+ಅ,ಅ,ಅ+ಅ
ಅ+ಅ,ಅ,ಅ+ಅ,ಅ
ಅ+ಅ+,ಅ,ಅ+ಅ
ಅ+ಅ+ಅ+ಅ,ಅ
ಅಜ್ಞಾತ ವಾಸ ಇದನ್ನು ಗುಣಿತಾಕ್ಷರದಲ್ಲಿ ಬರೆಯಿರಿ
ಅ,ಜ್+ಞ್+ಅ,ತ್+ಅ,ವ್+ಅ,ಸ್+ಅ
ಅ+ಅ,ಜ್+ಆ,ತ್+ಅ,ವ್+ಅ,ಸ್+ಅ
ಅ,ಜ್+ಞ್+ಆ,ತ್+ಅ,ವ್+ಆ,ಸ್+ಅ
ಎಲ್ಲವೂ ಸರಿ
