WorksheetsKannada
Total questions: 18
Worksheet time: 9mins
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
ಅ) 48
ಬ) 49
ಕ) 50
ಡ) 52
ಅ ಇ ಉ ಋ ಎ ಒ -ಇವುಗಳು
ದೀರ್ಘಸ್ವರಗಳು
ಯೋಗವಾಹಗಳು
ವ್ಯಂಜನಗಳು
ಹ್ರಸ್ವಸ್ವರಗಳು
ಕನ್ನಡ ವರ್ಣಮಾಲೆಯಲ್ಲಿ ಒಟ್ಟು ವರ್ಗೀಯ ವ್ಯಂಜನಗಳು ಎಷ್ಟು?
25
24
23
34
ಕನ್ನಡ ವರ್ಣಮಾಲೆಯಲ್ಲಿ ಯೋಗವಾಹಗಳು ಎಷ್ಟು?
3
4
2
1
ವರ್ಗೀಯ ವ್ಯಂಜನಗಳಲ್ಲಿ ಎಷ್ಟು ಬಗೆಗಳಿವೆ
2
1
4
3
'ಅಮ್ಮ' ಇದು ಯಾವ ಜಾತೀಯ ಅಕ್ಷರಕ್ಕೆ ಉದಾಹರಣೆ
ವಿಜಾತೀಯ
ಸಜಾತೀಯ
ಸಂಯುಕ್ತ
ವಿಭಿನ್ನ
ಗುರುಗಳು ಮಗ್ಗಿಯನ್ನು ಹೇಳಿಸಿದರು – ಇದರಲ್ಲಿ ಕರ್ಮಪದ ಯಾವುದು?
ಗುರುಗಳು
ಮಗ್ಗಿಯನ್ನು
ಹೇಳಿಸಿದರು
ಏಕಲವ್ಯನು ಬಿಲ್ಲು ವಿದ್ಯೆಯನ್ನು ಕಲಿತನು ಇದರಲ್ಲಿ ಕ್ರಿಯಾಪದ ಯಾವುದು?
ಏಕಲವ್ಯನು
ಬಿಲ್ಲು ವಿದ್ಯೆಯನ್ನು
ಕಲಿತನು
ಅಣ್ಣ – ಇದರ ಬಹುವಚನ ರೂಪ
ಅಣ್ಣಗಳು
ಅಣ್ಣರು
ಅಣ್ಣಂದಿರು
‘ಹಿಗ್ಗು’ -ಇದರ ವಿರುದ್ಧ ಪದ
ಮುಗ್ಗು
ಕಗ್ಗು
ಕುಗ್ಗು
ಹಿಗ್ಗದಿರು
‘ಮುಕ್ತಾಯ’ - ಇದರ ವಿರುದ್ಧ ಪದ
ಆರಂಭ
ಮೊದಲು
ಮುಗಿಯಿತು
ಪ್ರಾರಂಭಿಸು
ಕೈ ಕೆಸರಾದರೆ ಬಾಯಿ ಮೊಸರು – ಈ ಗಾದೆಯ ಅರ್ಥ
ಕೈಯಿಂದ ಮೊಸರನ್ನು ತಿನ್ನು
ಕಷ್ಟದಲ್ಲಿ ಇದ್ದಾಗ ಮೊಸರು ತಿನ್ನು
ಕೈಗೆ ಮೊಸರನ್ನು ಅಂಟಿಸಿಕೊಳ್ಳು
ಕಷ್ಟ ಪಟ್ಟರೆ ಸುಖ ಸಿಗುವುದು
ಮಹಿಳೆ, ಹೆಣ್ಣು, ಹೆಂಗಸು, ಇಳೆ -ಇದರಲ್ಲಿ ಗುಂಪಿಗೆ ಸೇರದ ಪದ
ಮಹಿಳೆ
ಹೆಣ್ಣು
ಹೆಂಗಸು
ಇಳೆ
ದಯೆ, ಕರುಣೆ, ಅನುಸರಿಸು, ಅನುಕಂಪ -ಇದರಲ್ಲಿ ಸಮಾನಾರ್ಥಕ ಪದ ಅಲ್ಲದನ್ನು ಗುರುತಿಸಿ.
ದಯೆ
ಕರುಣೆ
ಅನುಸರಿಸು
ಅನುಕಂಪ
ನೆರವು, ಸಹಾಯ, ಬೆಂಬಲ, ಅಸಹಾಯ -ಇದರಲ್ಲಿ ಸಮಾನಾರ್ಥಕ ಪದ ಅಲ್ಲದನ್ನು ಗುರುತಿಸಿ.
ಸಹಾಯ
ಬೆಂಬಲ
ಅಸಹಾಯ
ನೆರವು
ನೇಗಿಲನ್ನು ಬಳಸುವವನು
ವ್ಯಾಪಾರಸ್ಥರು
ರೈತ
ವೈದ್ಯರು
ಅಂಬಿಗ
ಕಡ್ಲೆ ಇದ್ದಾಗ ಹಲ್ಲಿಲ್ಲ, ಹಲ್ಲಿದ್ದಾಗ ಕಡ್ಲಿಲ್ಲ ಈ ಗಾದೆಯ ಅರ್ಥ
ಕಡ್ಲೆ ತಿನ್ನುವಾಗ ಹಲ್ಲಿ ಬಿತ್ತು
ಸಮಯಕ್ಕೆ ಸರಿಯಾಗಿ ಸಿಗದಿರುವುದು
ಕಡಲೆಕಾಯಿ ಬೇಕು ಅಂದಾಗ ಸಿಗಲಿಲ್ಲ
ಕಡಲೆ ತಿನ್ನುವಾಗ ಹಲ್ಲು ಬಿತ್ತು
ವಿಖ್ಯಾತ, ಕುಖ್ಯಾತ, ಹೆಸರುವಾಸಿ, ಪ್ರಸಿದ್ಧಿ ಇದರಲ್ಲಿ ಗುಂಪಿಗೆ ಸೇರದ ಪದ
ವಿಖ್ಯಾತ
ಕುಖ್ಯಾತ
ಹೆಸರುವಾಸಿ
ಪ್ರಸಿದ್ಧಿ
