wayground logo

Free Printable Worksheets

Font size

S
M
L
XL
Worksheets

Unit Test 2 class 5

Total questions: 22

Worksheet time: 11mins

Name
Class
Date
1.

ಸಗ್ಗ ಪದದ ಅರ್ಥ

a)

ಸ್ವರ್ಗ

b)

ಸ್ವಲ್ಪ

c)

ಸ್ವರ

d)

ಸ್ವರ್ಣ

2.

ಕ್ + ಔ =

a)

ಕೋ

b)

ಕೌ

c)

ಕೊ

d)

ಕೃ

3.

ಬಾನು ಪದದ ಅರ್ಥ

a)

ಆಕಾಶ

b)

ಅಕಾಶ

c)

ಆಕಸ

d)

ಆಕಸಾ

4.

ಮನೋಹರ ಪದದ ಅರ್ಥ

a)

ಸುಂದರ

b)

ಸಂದರ

c)

ಅಂದರ

d)

ಹಂದರ

5.

ನವಿಲು ಇರುವ ಪ್ರದೇಶಗಳಲ್ಲಿ ಇವು ಸುಳಿಯಲಾರವು _____

a)

ಹಾವುಗಳು

b)

ಮೊಲಗಳು

c)

ಕೀಟಗಳು

d)

ಹಕ್ಕಿಗಳು

6.

ಷಣ್ಮುಖನ ವಾಹನ________

a)

ನವಿಲು

b)

ನಂದಿ

c)

ಕುದುರೆ

d)

ಗರುಡ

7.

ಮರಿಹಕ್ಕಿ ತಾನು ಕಂಡ ಸುಖವನ್ನು ಅಮ್ಮನಿಗೆ _______ ಹೇಳಿತು.

a)

ಎದ್ದು

b)

ಕುಗ್ಗಿ

c)

ಹಿಗ್ಗಿ

d)

ಬಗ್ಗಿ

8.

ನಮ್ಮ ರಾಷ್ಟ್ರಧ್ವಜವು _____ ಬಣ್ಣಗಳಿಂದ ಕೂಡಿದೆ.

a)

ಮೂರು

b)

ನಾಲ್ಕು

c)

ಐದು

d)

ಎರಡು

9.

ನಮ್ಮದು ಬಹುಭಾಷೆ ಹೊಂದಿರುವ ಸಣ್ಣ ದೇಶ. [ ಸರಿಪಡಿಸಿ ಬರೆಯಿರಿ]

a)

ನಮ್ಮದು ಬಹುಭಾಷೆ ಹೊಂದಿರುವ ದೊಡ್ಡ ದೇಶ

b)

ನಮ್ಮದು ಬಹುಭಾಷೆ ಹೊಂದಿರುವ ಚಿಕ್ಕ ದೇಶ

10.

ನಮ್ಮ ದೇಶದ ದಕ್ಷಿಣಕ್ಕೆ ಹಿಮಾಲಯ ಪರ್ವತ ಇದೆ . [ಸರಿಪಡಿಸಿ ಬರೆಯಿರಿ]

a)

ನಮ್ಮ ದೇಶದ ಉತ್ತರಕ್ಕೆ ಹಿಮಾಲಯ ಪರ್ವತ ಇದೆ.

b)

ನಮ್ಮ ದೇಶದ ಪೂರ್ವಕ್ಕೆ ಹಿಮಾಲಯ ಪರ್ವತ ಇದೆ.

11.

ಹಿಂಸೆ ಪದದ ವಿರುದ್ಧಾರ್ಥಕ ಪದ

a)

ಅಹಿಂಸೆ

b)

ಪರಮ ಹಿಂಸೆ

c)

ಆ ಹಿಂಸೆ

12.

ಹೊಗಳು ಪದದ ವಿರುದ್ಧಾರ್ಥಕ ಪದ

a)

ತೆಗಳು

b)

ಬೊಗಳು

c)

ಮಗಳು

13.

ನವಿಲು ಪದಕ್ಕೆ ಸಮನಾರ್ಥಕ ಪದಗಳನ್ನು ಬರೆಯಿರಿ.

a)

ಮಯೂರ ,ಶಿಖಿ

b)

ಸಹಸ್ರಾಕ್ಷ, ಅಕ್ಷಿ

c)

ಮಯೂರ , ವರ್ಮ

14.

ನಯನ ಪದದ ಸಮಾನಾರ್ಥಕ ಪದ

a)

ನೇತ್ರ , ಕಣ್ಣು

b)

ಅಕ್ಷಿ, ಪಕ್ಷಿ

c)

ಕಣ್ಣು, ಹಣ್ಣು

15.

ಗೂಡಿನಾಚೆ ಬಿಡಿಸಿ ಬರೆಯಿರಿ

a)

ಗೂಡಿನ + ಆಚೆ

b)

ಗೂಡಿ + ನಾಚೆ

c)

ಗುಡಿ + ಯಾಚೆ

16.

ಮೇಲಕೇರಿ ಬಿಡಿಸಿ ಬರೆಯಿರಿ

a)

ಮೇಲಕೆ + ಏರಿ

b)

ಮೇಲ + ಕ್ಕೇರಿ

c)

ಮೇಲ + ಕೇರಿ

17.

ಹಕ್ಕಿ ನಿತ್ಯ ಎಲ್ಲಿಗೆ ಹಾರಬೇಕೆಂದು ಯೋಚಿಸಿತು? 🐦

a)

ಬಾನಿಗೆ

b)

ಬಾನಿನೆಡೆಗೆ

c)

ಭೂಮಿಗೆ

18.

ನವಿಲಿ ಯಾವ ರೀತಿ ಕುಣಿಯುತ್ತದೆ?

a)

ಥಿಂಕ್ ಥೈ

b)

ಥಕ ಥೈ

c)

ತಕತಕ

19.

ನವಿಲುಗರಿ ಯಾರ ಜುಟ್ಟಿನ ಅಲಂಕಾರವಾಗಿ ಬಳಕೆಯಾಗಿದೆ?

a)

ಮುರಳಿ ಮೋಹನನ

b)

ಮುರಳಿ

c)

ಮೋಹನನ

20.

ನಮ್ಮ ದೇಶ ಯಾವುದು?

a)

ಭಾರತ

b)

ಶ್ರೀಲಂಕಾ

c)

ಕರ್ನಾಟಕ

21.

ನಮ್ಮ ರಾಷ್ಟ್ರಗೀತೆ ಯಾವುದು?

a)

ಜಯ ಭಾರತ ಜನನಿಯ ತನುಜಾತೆ

b)

ಜನಗಣಮನ

c)

ವಂದೇ ಮಾತರಂ

22.

ಜನಗಣಮನ ರಚಿಸಿದ ಕವಿ ಯಾರು?

a)

ರವೀಂದ್ರನಾಥ ಟಾಗೋರ್

b)

ರವೀಂದ್ರನಾಥ

c)

ಬಂಕಿಮ ಚಂದ್ರ ಚಟರ್ಜಿ