NEW
Font size
Worksheetsಗಣಿತ 4 ವೃತ್ತಗಳು ಮತ್ತು ಉದ್ದ
Total questions: 20
Worksheet time: 3600secs
ಒಂದು ವೃತ್ತಕ್ಕೆ ............ಕೇಂದ್ರವಿರುತ್ತದೆ.
3
1
2
4
ಒಂದು ವೃತ್ತದ ವ್ಯಾಸವು ಆ ವೃತ್ತದ ತ್ರಿಜ್ಯದ............. ರಷ್ಟಿರುತ್ತದೆ.
4
3
2
1
ನೀಡಿದ ತ್ರಿಜ್ಯದ ವೃತ್ತವನ್ನು ರಚಿಸಲು ಬೇಕಾದ ಉಪಕರಣ ಯಾವುದು ?
ಅಳತೆ ಪಟ್ಟಿ
ವಿಭಾಜಕ
ಕೋನಮಾಪಕ
ಕೈವಾರ
ಒಂದು ವೃತ್ತದಲ್ಲಿ ಎಷ್ಟು ತ್ರಿಜ್ಯ ಎಳೆಯಬಹುದು ?
2
1
4
ಬೇಕಾದಷ್ಟು
ಒಂದು ವೃತ್ತದ ವ್ಯಾಸ 8 ಸೆಂ.ಮೀ .ಆದರೆ ಆ ವೃತ್ತದ ತ್ರಿಜ್ಯ ಎಷ್ಟು ?
4 ಸೆಂ. ಮೀ
2 ಸೆಂ.ಮಿ
8 ಸೆಂ. ಮೀ
1 ಸೆಂ.ಮೀ
ವೃತ್ತದಲ್ಲಿನ ಸ್ಥಿರ ಬಿಂದು...............
ಜ್ಯಾ
ಕೇಂದ್ರ
ತ್ರಿಜ್ಯ
ವ್ಯಾಸ
ವರತ್ತದ ಅತ್ಯಂತ ದೊಡ್ಡ ಜ್ಯಾ ಯಾವುದು ?
ತ್ರಿಜ್ಯ
ಕೇಂದ್ರ
ವ್ಯಾಸ
ಪರಧಿ
ವೃತ್ತವು ..............ಡಿಗ್ರಿ ಹೊಂದಿರುತ್ತದೆ.
180°
90°
270°
360°
ಪರಧಿಯ ಒಂದು ಭಾಗದಿಂದ ಕೇಂದ್ರ ಬಿಂದುವಿನಲ್ಲಿ ಹಾದು ಪರಧಿಯ ಇನ್ನೊಂದು ಭಾಗಕ್ಕೆ ಸೇರುವ ರೇಖೆಯನ್ನು ...........ಎನ್ನುವರು.
ವ್ಯಾಸ
ತ್ರಿಜ್ಯ
ಜ್ಯಾ
ಕೇಂದ್ರ ಬಿಂದು
ತ್ರಿಜ್ಯವನ್ನು ಅಳೆಯಲು ಬೇಕಾಗುವ ಸಾಧನ.
ಅಳತೆ ಪಟ್ಟಿ
ವಿಭಾಜಕ
ಕೋನಮಾಪಕ
ಕೈವಾರ
1 ಸೆಂ.ಮೀ.ಗೆ ಎಷ್ಟು ಮಿಲಿ ಮೀಟರುಗಳು ?
100 ಮಿ.ಮೀ
10 ಮಿ.ಮೀ
5 ಮಿ.ಮೀ
50 ಮಿ.ಮೀ
ಒಂದು ಮೀಟರಿಗೆ .........,...ಸೆಂಟಿ ಮೀಟರುಗಳು ?
100
10
1000
200
1 ಕಿಲೋ ಮೀಟರಲ್ಲಿ ಎಷ್ಟು ಮೀಟರುಗಳಿವೆ ?
10 ಮೀ
100. ಮೀ
10,000 ಮೀ
1000 ಮೀ
² 1/2 ಮೀಟರ್ ನಲ್ಲಿ ಎಷ್ಟು ಸೆಂಟಿ ಮೀಟರ್ ಗಳಿವೆ ?
25 ಸೆಂ ಮೀ
250. ಸೆಂ.ಮೀ
2500. ಸೆಂ .ಮೀ
2.5. ಸೆಂ.ಮೀ
ಒಂದು ಮೈದಾನದ ಉದ್ದವು 25 ಮೀಟರ್ ಇದೆ. ಈ ಉದ್ದವನ್ನು ಸೆಂಟಿ ಮೀಟರ್ ನಲ್ಲಿ ಬರೆಯಿರಿ.
25,000 ಸೆಂ.ಮೀ
2500. ಸೆಂ.ಮೀ
250. ಸೆಂ.ಮೀ
50. ಸೆಂ.ಮೀ
ಒಂದು ತಂತಿಯ ಉದ್ದ 8 ಮೀ.ಇನ್ನೊಂದು ತಂತಿಯ ಉದ್ದ 7 ಮೀ. ಆದರೆ ಎರಡು ತಂತಿಯ ಒಟ್ಟು ಉದ್ದವೆಷ್ಟು ?
18 ಮೀ
13 ಮೀ
17 ಮೀ
15. ಮೀ
50 ಮೀಟರ್ ಬಟ್ಟೆಯಿರುವ ಬಂಡಲಿನಿಂದ 17 ಮೀ ಬಟ್ಟೆಯನ್ನು ಮಾರಾಟ ಮಾಡಿದರೆ ಉಳಿದಿರುವ ಬಟ್ಟೆಯ ಉದ್ದವೆಷ್ಟು ?
23 ಮೀ
33 ಮೀ
37 ಮೀ
67 ಮೀ
ಒಂದು ಪ್ಯಾಂಟ್ ಹೊಲಿಯಲು 1 ಮೀ.20 ಸೆಂ.ಮೀ. ಬಟ್ಟೆ ಬೇಕು. ಅದೇ ಅಳತೆಯ 5 ಪ್ಯಾಂಟ್ ಹೊಲಿಯಲು ಎಷ್ಟು ಬಟ್ಟೆ ಬೇಕು ?
5 ಮೀ 10 ಸೆಂ.ಮೀ
5 ಮೀ. 40 ಸೆಂ.ಮೀ
6 ಮೀ
7 ಮೀ.
6 ಜೊತೆ ಜುಬ್ಬ ಮತ್ತು ಪೈಜಾಮ ಹೊಲಿಯಲು 33 ಮೀ ಬಟ್ಟೆ ಬೇಕು ಹಾಗಾದರೆ 1 ಜೊತೆ ಬೇಕಾಗುವ ಬಟ್ಟೆ ಎಷ್ಟು ?
5.5 ಮೀ
5.8 ಮೀ
5 ಮೀ
5.3 ಮೀ
1 ಡೆಸಿ ಮೀಟರ್ = .........,........ಮೀಟರ್
1/100 ಮೀ
1/50 ಮೀ
1/10 ಮೀ
1/1000 ಮೀ
