wayground logo

Free Printable Worksheets

NEW

Font size

S
M
L
XL
Worksheets

NH Mid term Quiz

Total questions: 20

Worksheet time: 10mins

Name
Class
Date
1.

ಮಕ್ಕಳು ಸಮವಸ್ತ್ರ ಧರಿಸಿ ಎಲ್ಲಿಗೆ ಹೋಗಬೇಕು ?

a)

ಮನೆಗೆ

b)

ಶಾಲೆಗೆ

c)

ಊಟಕೆ

d)

ಮಲಗು

2.

ಸ್ವರೂಪ ಮತ್ತು ಸುಪ್ರಿಯ ಅಪ್ಪನ ಸಹಾಯದಿಂದ ಏನನ್ನು ತಂದರು ?

a)

ಹೂವು

b)

ಹಣ್ಣು

c)

ಕುಂಡ

d)

ಹಾಲು

3.

Fill in the blanks ಮಲ್ಲಿ_ಹಳ್ಳಿ

a)

b)

ಗೆ

c)

d)

4.

ಗೊ _ರ

a)

ಬ್ಬ

b)

c)

d)

5.

ಮನೆ+ಅಲ್ಲಿ =

a)

ಮನೆಕಲ್ಲಿ

b)

ಮನೆಯಲ್ಲಿ

c)

ಮನಯಲ್ಲಿ

d)

ವನಯಲ್ಲಿ

6.

ಕಾಗೆ ಊಜಿಯಲ್ಲಿ ಯೇನನ್ನು ಹಾಕಿತು ?

a)

ಮಣ್ಣು

b)

ಕಾಳು

c)

ಕಲ್ಲು

d)

ಗುಬ್ಬಿ

7.

ಹಾಗಲಕಾಯಿ ಹೇಗಿರುತ್ತದೆ?

a)

ಸುಂದರ

b)

ಕಪ್ಪು

c)

ಒರಟು ಚರ್ಮದ

d)

ಬಿಳಿ

8.

ಬಜ್ಜಿಗೆ ತಕ್ಕ ತರಕಾರಿ ಯಾವುದು?

a)

ಹೀರೆಕಾಯಿ

b)

ಬೆಂಡೆಕಾಯಿ

c)

ನುಗಗೆಕಾಯಿ

d)

ಬದನೆಕಾಯಿ

9.

ಕೋಲನು ಹೋಲುವ __________

a)

ಪದವಳಕಾಯಿ

b)

ನುಗ್ಗೆಕಾಯಿ

c)

ಮೆಣಸಿನಕಾಯಿ

d)

ನೀರು

10.

ರಕ್ಷಿತನ ಊರಿನ ಹೆಸರೇನು ?

a)

ಸೋಲಾಪುರ

b)

ಕುಂದಾಪುರ

c)

ಜಗದಾಪುರ

d)

ಮಲ್ಲಿಗೆ

11.

ರಕ್ಷಿತ ತನ್ನ ತಂಗಿಯನ್ನು ಯಾರ ಮಡಿಲಿಗೆ ಒಪ್ಪಿಸಿದನು ?

a)

ಅಕ್ಕ

b)

ಮನೆ

c)

ತಾಯಿ

d)

ಅಪ್ಪ

12.

ರಾಜಣ್ಣನ ಹೆಂಡತಿಯ ಹೆಸರೇನು?

a)

ಲಕ್ಷ್ಮಿ

b)

ರಾಧಮ್ಮ

c)

ಉಮಾ

d)

ರಂಗಮ್ಮ

13.

ಹವನು ಹೋಲುವ ______

a)

ಮೆಣಸಿನಕಾಯಿ

b)

ಪಡವಲಕಾಯಿ

c)

ನುಗಗೆಕಾಯಿ

d)

ಹಣ್ಣು

14.

ಬೇಕೆ ಬೇಕೆ _____

a)

ಹಣ್ಣು

b)

ಹೂವು

c)

ತರಕಾರಿ

d)

ಮಾವು

15.

ಕಾಗೆ ಸಂತೋಷದಿಂದ ನೀರು ಕುಡಿದು ____ಹೋಯಿತು

a)

ಜಿಗಿದು

b)

ಮಲಗಿ

c)

ಹಾರಿ

d)

ಜಾರಿ

16.

ಗುರುಗಳು ಹೇಳಿದ ಒಳ್ಳೆ ____ಪ್ರತಿದಿನವೂ ಕೇಳಿರಿ

a)

ಸೂರ್ಯ

b)

ನುಡಿಗಳ

c)

ಕಣ್ಣು

d)

ಮೂಗು

17.

ಕಾಗೆಗೆ ಯೇನಗಿತ್ತು ?

a)

ಬಾಯಾರಿಕೆ

b)

ಹಾಶಿವೂ

c)

ಊಟ

d)

ಸಿಗು

18.

ವಿದ್ಯಾ ಬುದ್ಧಿ ನೀವು ಕಲಿತು ______

a)

ಕುಳ್ಳ

b)

ಮಗ

c)

ಬುದ್ಧಿವಂತ ರಾಗಿ

d)

ಸಂತೋಷ

19.

ಮಕ್ಕಳು ಯಾರಿಗೆ ಸಂತಸ ತರುವವರಾಗಬೇಕು?

a)

ಅಜ್ಜ

b)

ಅಜ್ಜಿ

c)

ತಂದೆ ತಾಯಿ

d)

ಅಕ್ಕ

20.

ಸ್ವರೂಪ ಮತ್ತು ಸುಪ್ರಿಯ ಯಾವ ತರಗತಿಯಲ್ಲಿ ಓದುತತಿದ್ದರು ?

a)

ಮೂರು

b)

ಒಂದು

c)

ಹತ್ತು

d)

ಎರಡು