wayground logo

Free Printable Worksheets

NEW

Font size

S
M
L
XL
Worksheets

ನಾಮಪದಗಳು

Total questions: 20

Worksheet time: 4mins

Name
Class
Date
1.

ಅಶೋಕನು ಕಾಡಿಗೆ ಹೋದನು.

ಇಲ್ಲಿರುವ ಅಂಕಿತ ನಾಮಪದ.....

a)

ಅಶೋಕ

b)

ಕಾಡಿಗೆ

c)

ಹೋದನು

2.

ಅಜಯನು ಆಟದಲ್ಲಿ ಭಾಗವಹಿಸುವನು.

ಇದರಲ್ಲಿನ ಕ್ರಿಯಾಪದ.....

a)

ಅಜಯ

b)

ಭಾಗವಹಿಸು

c)

ಆಟ

3.

ನಮ್ಮ ಮನೆಯು ಪಡುವಣ ದಿಕ್ಕಿನಲ್ಲಿದೆ.

ಇದರಲ್ಲಿನ ದಿಗ್ವಾಚಕಪದ ....

a)

ದಿಕ್ಕು

b)

ಮನೆ

c)

ಪಡುವಣ

4.

ಹಾವೇರಿಯಲ್ಲಿ ವರದಾ ನದಿ ಹರಿದಿದೆ.

ಇದರಲ್ಲಿ ವರದಾ ನದಿ ಎಂಬುದು....

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥಕನಾಮ

5.

ನಾನು ಮತ್ತು ಅವನು ಒಳ್ಳೆಯ ಸ್ನೇಹಿತರು.

ಇಲ್ಲಿ ಅವನು ಎಂಬುದು...

a)

ಸರ್ವನಾಮ

b)

ನಾಮಪದ

c)

ಅಂಕಿತನಾಮ

6.

ವಿಜಯನು ಸಭೆಯಲ್ಲಿದ್ದ ಅಷ್ಟು ಜನರನ್ನು ಹೊಡೆದನು.

ಇಲ್ಲಿ ಅಷ್ಟು ಎಂಬುದು.

a)

ಗುಣವಾಚಕ

b)

ಪರಿಮಾನವಾಚಕ

c)

ಸಂಖ್ಯಾವಾಚಕ

7.

ಆ ಹಣ್ಣು ತುಂಬಾ ಸಿಹಿಯಾಗಿದೆ.

ಇದರಲ್ಲಿ ಸಿಹಿಯಾಗಿದೆ ಎಂಬುದು.....

a)

ಸರ್ವನಾಮ

b)

ಗುಣವಾಚಕ

c)

ಅಂಕಿತನಾಮ

8.

ಮನೋಜನ ಬಳಿ ನೂರು ರೂಪಾಯಿ ಇದೆ.

ಇಲ್ಲಿ ನೂರು ಎಂಬುದು......

a)

ಪರಿಮಾನವಾಚಕ

b)

ಸ0ಖ್ಯಾವಾಚಕ

c)

ಸಂಖ್ಯೆಯವಾಚಕ

9.

ರುಚಿತಾ ಒಳ್ಳೆಯ ಹುಡುಗಿ.

ಇದರಲ್ಲಿ ಗುಣವಾಚಕ ಪದ......

a)

ರುಚಿತಾ

b)

ಒಳ್ಳೆಯ

c)

ಹುಡುಗಿ

10.

ಸಾಹಿಲನು ಕಪ್ಪು ಅಂಗಿ ಧರಿಸಿ ಬಂದಿದ್ದನು.

ಇಲ್ಲಿ ಭಾವನಾಮ ಪದ......

a)

ಸಾಹಿಲ್

b)

ಬಂದಿದ್ದ

c)

ಕಪ್ಪು

11.

ನನ್ನ ಸ್ನೇಹಿತ ಬಹಳ ಬುದ್ದಿವಂತ....

ಇಲ್ಲಿ ಬುದ್ಧಿವಂತ ಎಂಬುದು.......

a)

ರೂಢನಾಮ

b)

ಅ0ಕಿತನಾಮ

c)

ಅನ್ವರ್ಥಕನಾಮ

12.

ನಮ್ಮ ನಾಡು ಕರ್ನಾಟಕ..

ಇಲ್ಲಿ ಕರ್ನಾಟಕ ಎಂಬುದು....

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥಕನಾಮ

13.

ನಮ್ಮ ಮನೆಯಲ್ಲಿ ನಾಲ್ಕು ಎಮ್ಮೆಗಳಿವೆ.

ಇಲ್ಲಿ ಎಮ್ಮೆ ಎಂಬುದು.....

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥಕನಾಮ

14.

ನಾನು ಮುಂದೆ ವಿಜ್ಞಾನಿ ಆಗುವ ಆಸೆಯಿದೆ.

ಇಲ್ಲಿ ವಿಜ್ಞಾನಿ ಎಂಬುದು.....

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥಕನಾಮ

15.

ಗುರು ಅಂತಹ ಮಾತುಗಳನ್ನು ಆಡಬಾರದಿತ್ತು.

ಇಲ್ಲಿ ಅಂತಹ ಎಂಬುದು.....

a)

ಪ್ರಕಾರವಾಚಕ

b)

ಪರಿಮಾಣ ವಾಚಕ

c)

ಸಂಖ್ಯಾವಾಚಕ

16.

ಇಲ್ಲಿ... ತಾನು, ತಾವು ಎಂಬುದು......

a)

ಆತ್ಮಾರ್ಥಕ ಸರ್ವನಾಮ

b)

ಪ್ರಶ್ನಾರ್ಥಕ ಸರ್ವನಾಮ

c)

ಯಾವುದಲ್ಲ

17.

ನಾನು, ನಾವು ..... ಎಂಬುದು

a)

ಮದ್ಯಮ ಪುರುಷ

b)

ಉತ್ತಮ ಪುರುಷ

c)

ಪ್ರಥಮ ಪುರುಷ

18.

ನಾನು ನಮ್ಮ ಅಪ್ಪನಿಗೆ ಎರಡನೆಯ ಮಗ.

ಇಲ್ಲಿ ಎರಡನೆಯ ಎಂಬುದು.......

a)

ಸ0ಖ್ಯಾವಾಚಕ

b)

ಸಂಖ್ಯೆಯವಾಚಕ

c)

ಪರಿಮಾನವಾಚಕ

19.

ನನ್ನ ಮನೆ ಬಹಳ ಸುಂದರವಾಗಿದೆ.

ಇಲ್ಲಿ ಗುಣವಾಚಕ ಪದ.....

a)

ಮನೆ

b)

ನನ್ನ

c)

ಸುಂದರ

20.

ನಾನು ಪ0ಡಿತರ ಬಳಿ ಜ್ಞಾನ ಪಡೆದುಕೊಂಡೆ.

ಇಲ್ಲಿ ಪಂಡಿತ ಎಂಬುದು......

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥಕನಾಮ