wayground logo

Free Printable Worksheets

NEW

Font size

S
M
L
XL
Worksheets

ಘಟಕ ಪರೀಕ್ಷೆ ೧

Total questions: 15

Worksheet time: 8mins

Name
Class
Date
1.

ನೋವು ಪದದ ವಿರುದ್ಧಾರ್ಥಕ ಪದ

a)

ನಲಿವು

b)

ದುಃಖ

c)

ಸಂತೋಷ

d)

ಉಳಿವು

2.

ಈ ಪಕ್ಷಿಯ ಹೆಸರೇನು

a)

ಗುಬ್ಬಿ

b)

ಕಾಗೆ

c)

ಕೋಗಿಲೆ

d)

ನವಿಲು

3.

ಬಣ್ಣದ ಹಕ್ಕಿ ಪದ್ಯವನ್ನು ಬರೆದವರು ಯಾರು?

a)

ಕುವೆಂಪು

b)

ಪ ಗು ಕಟ್ಟಿಮನಿ

c)

ಸಿ ಫ ಕಟ್ಟಿಮನಿ

d)

ದ ರಾ ಬೇಂದ್ರೆ

4.

ಹಚ್ಚು ಈ ಪದದ ಅರ್ಥ--------

a)

ಒತ್ತು

b)

ಬಿಡಿಸು

c)

ಅಂಟಿಸು

d)

ಕೀಳು

5.

ಮಗು ಯಾವ ಹಕ್ಕಿಯನ್ನು ಕರೆಯುತ್ತಿದೆ?

a)

ಸಾಧಾರಣ ಹಕ್ಕಿ

b)

ಬಣ್ಣದ ಹಕ್ಕಿ

c)

ಹಾರುವ ಹಕ್ಕಿ

d)

ಓಡುವ ಹಕ್ಕಿ

6.

ಅಪ್ಪನು--------ಹೋಗಿಹನು

a)

ನೀರಿಗೆ

b)

ಪೇಟೆಗೆ

c)

ಕೆಲಸಕ್ಕೆ

d)

ಜಾತ್ರೆಗೆ

7.

ಈ ಪಕ್ಷಿಯ ಹೆಸರೇನು

a)

ನವಿಲು

b)

ಕೋಗಿಲೆ

c)

ಗಿಳಿ

d)

ಕಾಗೆ

8.

ಮರ ಇದರ ಬಹುವಚನ

a)

ಮರಗಳು

b)

ಮರಗಳಿಂದ

c)

ಮರ

d)

ಮರಗಳೇ

9.

ಪದ್ಯ ಪೂರ್ಣಗೊಳಿಸಿ:

ನಾನು ನೀನು ಇಬ್ಬರೂ ಕೂಡಿ

--------------------ಹಾರುವ ಬಾ.

a)

ಹಾಡುವ

b)

ಮುಗಿಲಿನ ಕಡೆಗೆ

c)

ಪೇಟೆಯ ಕಡೆಗೆ

d)

ಮನೆಯ ಕಡೆಗೆ

10.

ಮಗು ತಿನ್ನಲು ಏನನ್ನು ಕೊಡಿಸುವೆನು ಎಂದಿತು?

a)

ತರಕಾರಿಯನ್ನು

b)

ಹೂವನ್ನು

c)

ಹಣ್ಣನ್ನು

d)

ನೀರನ್ನು

11.

ಅ ಆ ಇ ಈ ಉ ಊ ಋ ಎ ___ಐ ಒ ಓ ಔ (ಖಾಲಿ ಬಿಟ್ಟಿರುವ ಸ್ಥಳದಲ್ಲಿ ಸರಿಯಾದ ಅಕ್ಷರವನ್ನುಆಯ್ಕೆ ಮಾಡಿ).

a)

b)

c)

ಅಂ

d)

12.

ವೇಳೆ ಇದರ ಸಮನಾರ್ಥಕ ಪದ

a)

ಕಾಲ, ಸಮಯ

b)

ಸರಿ

c)

ಕಮಲ

d)

ರೂಪ

13.

ನೆತ್ತಿ ಪದದ ಅರ್ಥ

a)

ತಲೆಯ ಮಧ್ಯಭಾಗ

b)

ತಲೆಯ ಹಿಂಭಾಗ

c)

ತಲೆಯ ಮುಂಭಾಗ

d)

ಕುತ್ತಿಗೆ ಭಾಗ

14.

ಗೆಳೆಯರು ಹಾಡಲು ಯಾರು ಇಲ್ಲ ಈ ಪದ್ಯದ ಮುಂದಿನ ಸಾಲನ್ನು ಆಯ್ಕೆಮಾಡಿರಿ

a)

ಕಳೆಯುವುದೆಂತು ವೇಳೆಯನೆಲ್ಲ

b)

ನನಗೂ ಹಾಡಲು ಕಲಿಸು

c)

ನನಗೂ ಹಾರಲು ಕಲಿಸು

d)

ತಿನ್ನಲು ಹಣ್ಣನ್ನು ಕೊಡಿಸು

15.

ಯೋಗವಾಹಗಳು ಯಾವವು?

a)

ಅಂ ಅಃ

b)

ನ ದ

c)

ಫ ಮ

d)

ಸ ಬ