Worksheetsಕನ್ನಡ
Total questions: 10
Worksheet time: 5mins
Name
Class
Date
1.
ಅಪ್ಪನು ------------------- ಹೋಗಿಹನು
a)
ಮನೆಗೆ
b)
ಶಾಲೆಗೆ
c)
ಪೇಟೆಗೆ
2.
ಗೆಳೆಯ ಪದದ ಅಥ೯
a)
ಸ್ನೇಹಿತ
b)
ಅರಿವು
c)
ತಿಳಿವಳಿಕೆ
3.
ಕುದುರೆ ಮತ್ತು ಒಂಟೆ ------------------ ಗೆಳೆಯರಾಗಿದ್ದವು.
a)
ಅರಿವು
b)
ಒಳ್ಳೆಯ
c)
ಗವ೯
4.
ಹಾಡಲು ಇದರ ಪ್ರಾಸಪದ
a)
ಕಲಿಸು
b)
ಚುಚ್ಚು
c)
ಹಾರಲು
5.
ಮಗು ಯಾವ ಹಕ್ಕಿಯನ್ನು ಕರೆಯುತ್ತಿದೆ?
a)
ಬಣ್ಣದ
b)
ಹಾಡುವ
c)
ನಲಿಯುವ
6.
ಓಟದ ಸ್ಪಧೆ೯ಗೆ ಗೆಳೆಯರು ---------------------ತೀಪು೯ಗಾರರನ್ನಾಗಿ ನೇಮಿಸಿದವು.
a)
ನರಿಯನ್ನು
b)
ಆನೆಯನ್ನು
c)
ಕೋತಿಯನ್ನು
7.
ಮರ ಇದರ ವಚನ ಬದಲಿಸಿರಿ.
a)
ಮರ
b)
ಮರಗಳ
c)
ಮರಗಳು
8.
ರೆಕುದು ಈ ಅಕ್ಷರಗಳನ್ನು ಸರಿಯಾಗಿ ಜೋಡಿಸಿ ಬರೆಯಿರಿ.
a)
ದುರೆಕು
b)
ಕುರೆದು
c)
ಕುದುರೆ
9.
ಮಗು ತಿನ್ನಲು -------------- ಕೊಡಿಸುವೆನು ಎಂದಿತು.
a)
ಕಾಯಿ
b)
ಎಲೆ
c)
ಹಣ್ಣು
10.
ಜಂಭ ಪದದ ಅಥ೯
a)
ಗವ೯
b)
ತಿಳಿವಳಿಕೆ
c)
ತೀಪು೯
100 %
