wayground logo

Free Printable Worksheets

Font size

S
M
L
XL
Worksheets

kannada

Total questions: 15

Worksheet time: 8mins

Name
Class
Date
1.

ಮಗು ಯಾವ ಹಕ್ಕಿಯನ್ನು ಕರೆಯುತ್ತಿದೆ?

a)

ಹಾರುವ

b)

ಬಣ್ಣದ

c)

ಹಾಡುವ

2.

ಯಾರು ಯಾರು ಒಳ್ಳೆಯ ಗೆಳೆಯರಾಗಿದ್ದರು

a)

ಕುದುರೆ - ಹುಲಿ

b)

ಒಂಟೆ - ಸಿಂಹ

c)

ಕುದುರೆ - ಒಂಟೆ

3.

ಅವ್ವ ಎಲ್ಲಿಗೆ ಹೋಗಿಹಳು?

a)

ಮನೆಗೆ

b)

ನೀರಿಗೆ

c)

ಊರಿಗೆ

4.

ಓಟದ ಸ್ಪಧೆ೯ಗೆ ಗೆಳೆಯರು ಯಾರನ್ನು ತೀಪು೯ಗಾರರನ್ನಾಗಿ ನೇಮಿಸಿದವು?

a)

ಜಿಂಕೆ

b)

ಮೊಲ

c)

ಆನೆಯನ್ನು

5.

ಮಗು ತಿನ್ನಲು ಏನನ್ನು ಕೊಡಿಸುವೆನು ಎಂದಿತು?

a)

ಹಣ್ಣನ್ನು

b)

ರೊಟ್ಟಿಯನ್ನು

c)

ಕಾಳನ್ನು

6.

ಓಟದ ಸ್ಪಧೆ೯ಯಲ್ಲಿ ಮೊದಲ ಸಲ ಯಾರು ಬೇಗ ಗುರಿ ಮುಟ್ಟಿದರು?

a)

ಒಂಟೆ

b)

ಕುದುರೆ

c)

ಆಮೆ

7.

ಮಗು ಇಬ್ಬರು ಕೂಡಿ ಯಾವ ಕಡೆಗೆ ಹಾರುವ ಬಾ ಎಂದು ಕರೆಯಿತು?

a)

ಮುಗಿಲಿನ

b)

ಕಾಡಿನ

c)

ಮರದ

8.

ಆನೆಯು ಎರಡನೆಯ ಸಲ ಓಟದ ಆಟವನ್ನು ಎಲ್ಲಿ ಏಪ೯ಡಿಸಿತು?

a)

ಮಣ್ಣಿನಲ್ಲಿ

b)

ಬೆಟ್ಟ - ಗುಡ್ಡದಲ್ಲಿ

c)

ಹೆಚ್ಚು ಮರಳು ಇರುವ ಜಾಗದಲ್ಲಿ

9.

ಆಲೋಚನೆ ಪದದ ಅಥ೯

a)

ಯೋಚಿಸುವುದು

b)

ತೀಪು೯

c)

ಒಮ್ಮತ

10.

ಪುಚ್ಚ ಪದದ ಅಥ೯

a)

ಹಕ್ಕಿಯ ಗರಿ

b)

ಸೇರಿಸು

c)

ಸಮಯ

11.

ಸ್ಪಧೆ೯ ಪದದ ಅಥ೯

a)

ಗವ೯

b)

ತಿಳಿವಳಿಕೆ

c)

ಪೈಪೋಟಿ

12.

ಜಂಬ ಪದದ ಅಥ೯

a)

ಗವ೯

b)

ಸಮ್ಮತಿ

c)

ಸಲಹೆ

13.

ಹಾಡಲು ಇದರ ಪ್ರಾಸಪದ

a)

ಕಲಿಸು

b)

ಹಾರಲು

c)

ಹಾರುವ

14.

ಹಚ್ಚು ಇದರ ಪ್ರಾಸಪದ

a)

ರೆಕ್ಕೆ

b)

ಹೋಗಿಹನು

c)

ಚುಚ್ಚು

15.

ಅಲ್ಲಿಂದಿತ್ತ ಇದರ ಪ್ರಾಸಪದ

a)

ಪೇಟೆಗೆ

b)

ಬೆಟ್ಟ

c)

ಇಲ್ಲಿಂದತ್ತ