WorksheetsTerm 2 class test 2 Grade 2
Total questions: 20
Worksheet time: 3600secs
ಯಾರು ಯಾರು ಒಳ್ಳೆಯ ಗೆಳೆಯರಾಗಿದ್ದರು?
ಒಂಟೆ ಮತ್ತು ಕುದುರೆ
ಕುದುರೆ ಮತ್ತು ಮೊಲ
ಓಟದ ಸ್ಪರ್ಧೆಗೆ ಗೆಳೆಯರು ಯಾರನ್ನು ತೀರ್ಪುಗಾರರನ್ನಾಗಿ ನೇಮಿಸಿದವು?
ಆನೆ
ಸಿಂಹ
ಓಟದ ಆಟದ ಸ್ಪರ್ಧೆಯಲ್ಲಿ ಮೊದಲ ಸಲ ಯಾರು ಬೇಗ ಗುರಿ ಮುಟ್ಟಿದರು?
ಕುದುರೆ
ಒಂಟೆ
ಆನೆಯು ಎರಡನೆಯ ಸಲ ಓಟದ ಆಟವನ್ನು ಎಲ್ಲಿ ಏಪ೯ಡಿಸಿತು?
ಮರಳು ಇರುವ ಜಾಗ
ನೀರು ಇರುವ ಜಾಗ
ಗೆಳೆಯ ಪದದ ಅರ್ಥ
ಸ್ನೇಹಿತ
ಶತ್ರು
ತೀಮಾ೯ನ ಪದದ ಅರ್ಥ
ತೀರ್ಪು
ಮುಕ್ತಾಯ
ಸ್ಪರ್ಧೆ ಪದದ ಅರ್ಥ
ಪೈಪೋಟಿ
ವಿಶೇಷತೆ
ಅರಿವು ಪದದ ಅರ್ಥ
ತಿಳುವಳಿಕೆ
ಮರೆವು
ಈ ಗಾದೆಯನ್ನು ಪೂರ್ಣಗೊಳಿಸಿ.
ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ..............
ರುಚಿಯಿಲ್ಲ
ಕಾರವಿಲ್ಲ
ಈ ಗಾದೆಯನ್ನು ಪೂರ್ಣಗೊಳಿಸಿ.
ಮೂತ್ರ ಚಿಕ್ಕದಾದರೂ ಕೀತಿ೯........
ಚಿಕ್ಕದು
ದೊಡ್ಡದು
ಅಕ್ಷರಗಳನ್ನು ಸರಿಯಾಗಿ ಜೋಡಿಸಿರಿ.
ರೆ ಕು ದು
ಕುದುರೆ
ದುರೆಕ
ಅಕ್ಷರಗಳನ್ನು ಸರಿಯಾಗಿ ಜೋಡಿಸಿರಿ.
ಲ ಸ ಹೆ
ಸಲಹೆ
ಹೆಸಲ
ಈ ಅಕ್ಷರಗಳನ್ನು ಸರಿಯಾಗಿ ಜೋಡಿಸಿರಿ.
ಕು ಹು ಡು
ಡುಕುಹು
ಹುಡುಕು
ಈ ಅಕ್ಷರಗಳನ್ನು ಸರಿಯಾಗಿ ಜೋಡಿಸಿರಿ.
ಯ ಒ ಳ್ಳೆ
ಒಳ್ಳೆಯ
ಳ್ಳೆಯಒ
ಜಂಬ ಪದದ ಅರ್ಥ
ಗವ೯
ಕಮ೯
ಒಪ್ಪಂದ ಪದದ ಅರ್ಥ
ಸಮ್ಮತಿ
ಶುರು
ಆಲೋಚನೆ ಪದದ ಅರ್ಥ
ಯೋಚಿಸುವುದು
ವಿಚಾರಿಸು
ಈ ಚಿತ್ರವನ್ನು ಗುರುತಿಸಿ
ಕುದುರೆ
ಕತ್ತೆ
ಈ ಚಿತ್ರವನ್ನು ಗುರುತಿಸಿ
ಒಂಟೆ
ಜಿರಾಫೆ
ಈ ಚಿತ್ರವನ್ನು ಗುರುತಿಸಿ
ಆನೆ
ಸಿಂಹ
