Worksheets5th (Low) - Revision
Total questions: 13
Worksheet time: 7mins
೧) ವೃತ್ತಕಾರದ ಗಡಿಯಾರದಲ್ಲಿ _________ ಅಂಕಿಗಳಿವೆ.
ಅ) ಒಂದು
ಆ) ಹನ್ನೊಂದು
ಇ) ಹನ್ನೆರೆಡು
ಈ) ಇಪ್ಪತ್ತು
೨) ಗಾತ್ರ : ಸೂತ್ರ : : ಯಂತ್ರ : ________
ಅ) ಧರ್ಮ
ಆ) ಕರ್ಮ
ಇ) ಮರ್ಮ
ಈ) ವಿಚಿತ್ರ
೩) “ ನನಗೆ ಎರಡು ಕೈಗಳು ಇವೆ.” ಅಡಿಗೆರೆ ಎಳೆದ ಪದದ ಏಕವಚನ ರೂಪ ________
ಅ) ಕಾಲು
ಆ) ಕೈ
ಇ) ಮುಖ
ಈ) ದೇಹ
೪) “ಸಮಯ” ಪದದ ಅರ್ಥ ___________
೧) ಕಾಲ
೨) ಕಾಳ
೩) ಗಡಿಯಾರ
೪) ಕರ್ಮ
೫) ವಿಜಯನಗರದ ಅರಸ ___________
ಅ) ತೆನಾಲಿರಾಮ
ಆ) ಮಂತ್ರಿ
ಇ) ಕುದುರೆ
ಈ)ಕೃಷ್ಣದೇವರಾಯ
೬) “ ನನ್ನ ಕುದುರೆ ಅಸಾಧಾರಣ ಶಕ್ತಿಯುಳ್ಳದ್ದು.” ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಅ) ಸೈನ್ಯಾಧಿಕಾರಿ ರಾಜನಿಗೆ
ಆ) ರಾಜ ತೆನಲಿ ರಾಮಕೃಷ್ಣನಿಗೆ
ಇ) ತೆನಾಲಿ ರಾಮಕೃಷ್ಣ ರಾಜನಿಗೆ
ಈ) ಸೇವಕರು ರಾಜನಿಗೆ
೭) “ ಇದು ಕುದುರೆಯಲ್ಲ ಅಂತಿಂಥ”. ವಾಕ್ಯ ಸರಿಪಡಿಸಿ ಬರೆಯಿರಿ
ಅ) ಕುದುರೆಯಲ್ಲ ಇದು ಅಂತಿಂಥ
ಆ) ಇದು ಅಂತಿಂಥ ಕುದುರೆಯಲ್ಲ
ಇ) ಅಂತಿಂಥ ಇದು ಕುದುರೆಯಲ್ಲ
ಈ) ಅಂತಿಂಥ ಕುದುರೆಯಲ್ಲ ಇದು.
೮) ಕೊಡುತ್ತಿದ್ದನು : ಕೊಡುತ್ತ + ಇದ್ದನು : : ಅರಮನೆಯನ್ನು : _________
ಅ) ಅರಮನೆ + ಅನ್ನು
ಆ) ಅರಮನೆ + ಯನ್ನು
ಇ) ಅರಮನೆ + ಇನ್ನು
ಈ) ಅರಮನೆ + ವನ್ನು
೯) ೧೯ ಸಂಖ್ಯೆಯನ್ನು ಅಕ್ಷರಗಳಲ್ಲಿ ಬರೆದಾಗ _________
ಅ) ಒಂದು ಒಂಭತ್ತು
ಆ) ಹತ್ತು ಒಂಭತ್ತು
ಇ) ಹತ್ತೊಂಭತ್ತು
ಈ) ಒಂಭತ್ತು
೧೦) ನಾನು ಪ್ರತಿದಿನ ರಾತ್ರಿ ________ ಗಂಟೆಗೆ ಮಲಗುತ್ತೇನೆ. ( ಸರಿಯಾದ ವಾಕ್ಯವನ್ನು ಆರಿಸಿ.)
ಅ) ನಾನು ಪ್ರತಿದಿನ ಒಂದು ಗಂಟೆಗೆ ಮಲಗುತ್ತೇನೆ.
ಆ) ನಾನು ಪ್ರತಿದಿನ ಹನ್ನೊಂದು ಗಂಟೆಗೆ ಮಲಗುತ್ತೆನೆ.
ಇ) ನಾನು ಪ್ರತಿದಿನ ಎಂಟು ಗಂಟೆಗೆ ಮಲಗುತ್ತೇನೆ.
ಈ) ನಾನು ಪ್ರಾತಿದಿನ ಹತ್ತು ಗಂಟೆಗೆ ಮಲಗುತ್ತೇನೆ.
೧೧) “ಅಂಗಳ” ಪದದ ಅರ್ಥ. ___________
ಅ) ಮನೆಯ ಹಿಂದಿನ ಜಾಗ
ಆ) ಮನೆಯ ಮುಂದಿನ ಜಾಗ
ಇ) ಮನೆಯ ಪಕ್ಕದ ಜಾಗ
ಈ) ಮನೆಯ ಮೇಲಿನ ಜಾಗ
೧೨) “ನನ್ನ ಮನೆಯ ಹತ್ತಿರ ಒಂದು ಮರ ಇದೆ.” ಅಡಿಗೆರೆ ಎಳೆದ ಪದದ ವಿರುದ್ಧಪದ ______
ಅ) ಸಮೀಪ
ಆ) ಸನಿಹ
ಇ) ದೂರ
ಈ) ಬಳಿ
೧೩) ಚಿತ್ರಕ್ಕೆ ಸೂಕ್ತವಾದ ಬಹುವಚನ ಪದ ಬರೆಯಿರಿ.
ಅ) ನಾಯಿಯಂದಿರು
ಆ) ನಾಯಿಯವು
ಇ) ನಾಯಿಗಳು
ಈ) ನಾಯಿಕಳು
