NEW
Font size
S
M
L
XL
Worksheetsವಾಚಾಳಿ ಆಮೆ ರಸಪ್ರಶ್ನೆ
Total questions: 10
Worksheet time: 3mins
Name
Class
Date
1.
ವಾಚಾಳಿ ಪದದ ಅರ್ಥ ________
a)
ಮಾತುಗಾರ
b)
ಜಾದೂಗಾರ
c)
ಹಾಡುಗಾರ
d)
ಸಂಗೀತಗಾರ
2.
ಆಮೆ , ಮೀನು , ಮೊಸಳೆ ಇವು _________
a)
ಪ್ರಾಣಿಗಳು
b)
ಜೀವಿಗಳು
c)
ಜಲಚರಗಳು
d)
ಸರೋವರಗಳು
3.
ಒಂದು ವರ್ಷ ಆ ಪ್ರದೇಶದಲ್ಲಿ _________ ಬರಲಿಲ್ಲ.
a)
ಆಮೆ
b)
ಮಳೆ
c)
ಮೀನು
d)
ಕೊಕ್ಕ್ಕರೆ
4.
ಅತಿಯಾದ ಮಾತುಗಾರ _________
a)
ಮೊಸಳೆ
b)
ಮೀನು
c)
ಕೊಕ್ಕರೆ
d)
ಆಮೆ
5.
ಜಲಚರಗಳು ಎಲ್ಲಿ ವಾಸವಾಗಿದ್ದವು ?
a)
ಸರೋವರದಲ್ಲಿ
b)
ಮನೆಯಲ್ಲಿ
c)
ಕಾಡಿನಲ್ಲಿ
d)
ರೋಡಿನಲ್ಲಿ
6.
ಬಿರುಬಿಸಿಲಿಗೆ ಸರೋವರದ ನೀರು ಏನಾಯಿತು ?
a)
ತುಂಬಿಹೋಯಿತು
b)
ಬತ್ತಿಹೋಯಿತು
c)
ಹರಿಯಿತು
d)
ಹಾರಿಹೋಯಿತು
7.
’ಸಮೀಪ ’ ಪದದ ವಿರುದ್ಧಪದ _______
a)
ದಾರ
b)
ಹಾರ
c)
ದೂರ
d)
ಸಾರ
8.
’ ಬೇಸರ ’ ಪದದ ವಿರುದ್ಧಪದ _________
a)
ದುಃಖ
b)
ಅಳು
c)
ಸಮೀಪ
d)
ಸಂತೋಷ
9.
’ ಕೊಕ್ಕರೆ ’ ಪದದ ಬಹುವಚನ ________
a)
ಕೊಕ್ಕರೆಗಳು
b)
ಕೊಕ್ಕರೆಗಲು
c)
ಕೊಕ್ಕರೆಯರು
d)
ಕೊಕ್ಕರೆಯವರು
10.
’ ಕಪ್ಪೆಗಳು ’ ಪದದ ಏಕವಚನ _________
a)
ಕಪೆ
b)
ಕಪ್ಪೆ
c)
ಕಾಪೆ
d)
ಕಪ್ಪೇ
Reset
