wayground logo

Free Printable Worksheets

NEW

Font size

S
M
L
XL
Worksheets

Kannada quiz

Total questions: 10

Worksheet time: 5mins

Name
Class
Date
1.

1)ಮೋನು ಪಾಪು ಎಂದು ಯಾರನ್ನು ಕರೆಯುತ್ತಿದ್ದರು?

a)

ಮಹಾತ್ಮ ಗಾಂಧೀಜಿ ಅವರನ್ನು

b)

ನೆಹರು ಅವರನ್ನು

c)

ಭಗತ್ ಸಿಂಗ್ ಅವರನ್ನು

d)

ಯಾವುದು all

2.

ಮೋನು ಪಾಪುವಿನ ತಾಯಿಯ ಹೆಸರು________

a)

ರಾಜಮ್ಮ

b)

ಲಕ್ಷ್ಮಮ್ಮ

c)

ಪುತಲೀ ಬಾಯಿ

d)

ಪಾರ್ವತಮ್ಮ

3.

ಮೋನು ಪಾಪುವಿನ ತಾಯಿ ________ ಮಾಸದಲ್ಲಿ ಉಪವಾಸ ವ್ರತವನ್ನು ಮಾಡುತ್ತಿದ್ದರು.

a)

ಶ್ರವಣ ಮಾಸದಲ್ಲಿ

b)

ಕಾರ್ತಿಕ ಮಾಸದಲ್ಲಿ

c)

ಆಷಾಢ ಮಾಸದಲ್ಲಿ

d)

ಚಾತುಮಾ೯ದಲ್ಲಿ

4.

ಸೂರ್ಯನು ಉದಯಿಸುವ ದಿಕ್ಕು ______

a)

ದಕ್ಷಿಣ

b)

ಪಶ್ಚಿಮ

c)

ಪೂರ್ವ

d)

ಉತ್ತರ

5.

"ಅಪ್ಪಿ" ಈ ಪದದ ಅರ್ಥ __________

a)

ಬಿಡು

b)

ತಬ್ಬಿಕೊಂಡು

c)

ಸೇರು

d)

ಹೋಗು

6.

ಮೋನು ಪಾಪುವಿಗೆ _________ ವರುಷ ತುಂಬಿತ್ತು

a)

೧೦ ವರುಷ

b)

೫ ವರುಷ

c)

೭ ವರುಷ

d)

೬ ವರುಷ

7.

ರೂಢಿ ಯಿಂದ ಪದಗಳನ್ನು ________ ಎನ್ನುವರು.

a)

ಅಂಕಿತ ನಾಮ

b)

ನಾಮಪದ

c)

ಅನ್ವರ್ಥಕ ನಾಮ

d)

ರೂಢ ನಾಮ

8.

ನಾಮಪದಲ್ಲಿನ ವಿಧಗಳು ________________

a)

10

b)

3

c)

5

d)

9

9.

ಗಂಗಾ ಇದು _______ ನಾಮಪದಕ್ಕೆ ಉದಾಹರಣೆಯಾಗಿದೆ.

a)

ಅಂಕಿತ ನಾಮ

b)

ರೂಢನಾಮ

c)

ಅನ್ವರ್ಥಕ ನಾಮ

d)

ಯಾವುದು ಅಲ್ಲ

10.

"ಸಾಧ್ಯ" ಈ ಪದದ ವಿರುದ್ಧ ಪದ __________

a)

ಆಸಾಧ್ಯ

b)

ನಿಸಾಧ್ಯ

c)

ಅಸಾಧ್ಯ

d)

ನೆಸಾಧ್ಯ