wayground logo

Free Printable Worksheets

NEW

Font size

S
M
L
XL
Worksheets

Kannada-3

Total questions: 10

Worksheet time: 5mins

Name
Class
Date
1.

1.ಅನ್ನಕೆ ಬೇಕು ಸಾರು ಕುಡಿಯಲು ಬೇಕು ____________

a)

ಅ) ಮಜ್ಜಿಗೆ

b)

ಆ) ಹಾಲು

c)

ಇ) ನೀರು

d)

ಈ) ಕಾಫಿ

2.

2. ಯೋಗವಾಹಗಳು ____________

a)

ಅ) ಅ, ಆ

b)

ಆ) ಇ,ಈ

c)

ಇ) ಉ,ಊ

d)

ಈ) ಅಂ, ಅಃ

3.

3. ಕಣ್ಣು ಈ ಪದದ ಪ್ರಾಸ ಪದ ____________

a)

ಅ) ಬಣ್ಣ

b)

ಆ) ಸುಣ್ಣ

c)

ಇ) ಹಣ್ಣು

d)

ಈ) ನೀರು

4.

4. ಅ, ರ, ಪ, ಒ, ಋ - ಈ ಅಕ್ಷರಗಳಲ್ಲಿನ ಸ್ವರಾಕ್ಷರಗಳು ___________

a)

ಅ) ರ, ಪ, ರ

b)

ಆ) ಪ, ಜ, ಕ

c)

ಇ) ಅ, ಒ, ಋ

d)

ಈ) ಯ,ರ,ಪ

5.

5. ಪಾಲು+ ಆಯ್ತು ಇದನ್ನು ಕೂಡಿಸಿ ಬರೆದಾಗ ____________

a)

ಅ) ಪಾಲುಆಯ್ತು

b)

ಆ) ಪಾಲಾಯ್ತು

c)

ಇ) ಪಾಲ್ಆಯ್ತು

d)

ಈ) ಪಾಲು+ ಆಯ್ತು

6.

6. ಜಂಭದ ಕೋಳಿ __________________

a)

ಅ) ಮಯೂರಿ

b)

ಆ) ಕಸ್ತೂರಿ

c)

ಇ) ತುತ್ತೂರಿ

d)

ಈ) ಕುಮಾರಿ

7.

7. ಕನ್ನಡ ವರ್ಣಮಾಲೆಯಲ್ಲಿನ ಒಟ್ಟು ವ್ಯಂಜನಗಳ ಸಂಖ್ಯೆ ________

a)

ಅ) ೧೪

b)

ಆ) ೨೪

c)

ಇ) ೩೪

d)

ಈ) ೪೪

8.

8. ತುತ್ತೂರಿ ಪದ್ಯವನ್ನು ಬರೆದ ಕವಿ ___________

a)

ಅ) ಜಿ.ಪಿ.ರಾಜರತ್ನಂ

b)

ಆ) ಕಸ್ತೂರಿ

c)

ಇ) ಕುವೆಂಪು

d)

ಈ) ಮಾನವ

9.

9.ಅಂಜುಬುರುಕ ಪ್ರಾಣಿ _____________________

a)

ಅ) ನರಿ

b)

ಆ) ಹುಲಿ

c)

ಇ) ಮೊಲ

d)

ಈ) ಆನೆ

10.

10.ಸದ್ದು ಈ ಪದದ ಅರ್ಥ _____________________

a)

ಅ) ಪೆದ್ದು

b)

ಆ) ಗೆದ್ದು

c)

ಇ) ಮುದ್ದು

d)

ಈ) ಸಪ್ಪಳ